ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

latest

ಒಂದೇ ಒಂದು ಬಾಟಲಿ ಮದ್ಯಕ್ಕೆ 90 ಸಾವಿರ ರೂ. ಕೊಟ್ಟ ವ್ಯಕ್ತಿ!!! ಯಾಕಂದ್ರೆ….

ಬ್ಯಾಂಕ್ ನವರು ಬ್ಯಾಂಕ್ ಡಿಟೇಲ್ಸ್, ಒಟಿಪಿ ಬಗ್ಗೆ ಮಾಹಿತಿ ನೀಡಬೇಡಿ ಎಂದು ಎಷ್ಟೇ ಹೇಳಿದರೂ ಯಾರೂ ಯಾವುದಕ್ಕೂ ಕಿವಿಗೊಡುವುದಿಲ್ಲ. ಅದಕ್ಕೆ ಉದಾಹರಣೆಯಾಗಿದೆ ಇಲ್ಲೊಂದು ನಡೆದ ವಂಚನೆಯ ಘಟನೆ. ಆನ್‌ಲೈನ್ ಮೂಲಕ ಮದ್ಯ ಖರೀದಿಸಲು ಮುಂದಾಗಿದ್ದ ಬೆಂಗಳೂರಿನ ನಿವಾಸಿಯೊಬ್ಬರು ಬರೋಬ್ಬರಿ…

ಬೆಂಗಳೂರು

“ವಿಧಾನಸಭೆಯಲ್ಲಿ ನಿಮ್ಮ ಪಂಚೆ ಬಿದ್ದಾಗ, ಮಾನ ಕಾಪಾಡಿದ್ದೇ ಚಡ್ಡಿ, ಚಡ್ಡಿ ಸುಟ್ಟರೆ ಪಂಚೆ ಗಟ್ಟಿಯಾಗಿರಲಿ” – ಸಿದ್ದುಗೆ ಟಾಂಟ್ ನೀಡಿದ ಬಿಜೆಪಿ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರ್ ಎಸ್ ಎಸ್ ಚಡ್ಡಿ ಸುಡೋ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದ ಬಳಿಕ, ರಾಜ್ಯದಲ್ಲಿ ಈಗ ಚಡ್ಡಿವಾರ್ ಶುರುವಾಗಿದೆ. ಬಿಜೆಪಿಯ ನಾಯಕರ ವಾಕ್ ಸಮರ ತಾರಕಕ್ಕೇರಿದೆ. ಇದರ ಮುಂದುವರಿದ ಭಾಗವಾಗಿ ಈ…

News

‘ ಪ್ರಾಣಿ ‘ ಗಳಿಗೆ ತಲಾ 66 ವರ್ಷ ಜೈಲು ಶಿಕ್ಷೆ ವಿಧಿಸಿದ ಜಡ್ಜ್ !!

CO OFFALY, ಐರ್ಲೆಂಡ್ – ಮಿಡ್‌ಲ್ಯಾಂಡ್ಸ್‌ನಲ್ಲಿ ಹದಿಹರೆಯದವರ ಮೇಲೆ ಸರಣಿ ಲೈಂಗಿಕ ದೌರ್ಜನ್ಯಕ್ಕಾಗಿ ಐವರು ಪುರುಷರಿಗೆ 66 ವರ್ಷಗಳ ಜೈಲು ಶಿಕ್ಷೆಯನ್ನು “ಪ್ರಾಣಿಗಳಂತೆ” ವರ್ತಿಸುವುದಕ್ಕಾಗಿ ನ್ಯಾಯಾಧೀಶರು ಟೀಕಿಸಿದರು. ಆಗಿನ 17 ವರ್ಷದ ಬಲಿಪಶು, ಈಗ ಇಪ್ಪತ್ತರ ಹರೆಯದವಳಾಗಿದ್ದು, ಆಫಲಿಯ…

Breaking Entertainment News Kannada

ಬಾಲಿವುಡ್ ಗಾಯಕ ಕೆಕೆ ಶವಸಂಸ್ಕಾರದ ಸಂದರ್ಭ ನಗುತ್ತಿರುವ ಪತ್ನಿ ಮತ್ತು ಪುತ್ರ-ಫೋಟೋ ವೈರಲ್

ಕೃಷ್ಣಕುಮಾರ್ ಕುನ್ನತ್, ಇನ್ ಶಾರ್ಟ್ ಕೆಕೆ ಅವರ ಅಕಾಲಿಕ ನಿಧನಕ್ಕೆ ಇಡೀ ದೇಶವೇ ಸಂತಾಪ ಸೂಚಿಸಿದೆ. ಪ್ರಸಿದ್ಧ ಗಾಯಕ ಮೇ 31 ರಂದು 53 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಕೋಲ್ಕತ್ತಾದಲ್ಲಿ ನೇರ ಸಂಗೀತ ಕಾರ್ಯಕ್ರಮದ ನಂತರ ಹೃದಯಾಘಾತಕ್ಕೆ…

ಬೆಂಗಳೂರು

5 ವರ್ಷದ ಅದಮ್ಯ ಪ್ರೀತಿ, ಮದುವೆಯಾದ ನಾಲ್ಕೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ!!!

ವರ್ಷಗಟ್ಟಲೆ ಪ್ರೀತಿಸಿ ಅನಂತರ ಮದುವೆಯಾಗಿ ಕೆಲವೇ ತಿಂಗಳಲ್ಲಿ ಸಾವು ಕಾಣುವ ಅದೆಷ್ಟೋ ಯುವತಿಯರ ಸಾಲಿಗೆ ಈ ಘಟನೆ ಕೂಡಾ ಸೇರುತ್ತೆ. ಹಾಗಿದ್ರೆ ಹುಡುಗ ವರ್ಷಗಟ್ಟಲೆ ಪ್ರೀತಿ ಮಾಡಿರುವುದು ಸುಳ್ಳಾ ? ಅಥವಾ ಇದು ಯುವತಿಯ ದುಡುಕಿನ ನಿರ್ಧಾರನಾ ಎಂದು…

latest

ಶೀಘ್ರವೇ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆ!

ದಾವಣಗೆರೆ : ಶೀಘ್ರವೇ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ ಎಂದು ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಕ್ರಮಕೈಗೊಂಡಿದ್ದು, ಪೆಟ್ರೋಲ್, ಡೀಸೆಲ್…

International

ಕಂಟೈನರ್ ಡಿಪೋದಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ !! | 34 ಮಂದಿ ಸಜೀವ ದಹನ, 400ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಕಂಟೈನರ್ ಡಿಪೋದಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ ನಡೆದಿದ್ದು, ಆಕಸ್ಮಿಕವಾಗಿ ಬೆಂಕಿ ತಗುಲಿ 34 ಜನರು ಸಜೀವ ದಹನವಾಗಿದ್ದು, 400ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಚಿತ್ತಗಾಂಗ್‍ನ ಸೀತಾಕುಂಡ ಉಪಜಿಲಾದಲ್ಲಿರುವ ಕಡಮ್ರಸುಲ್ ಪ್ರದೇಶದ ಬಿಎಂ…

ದಕ್ಷಿಣ ಕನ್ನಡ

ದೈವಸ್ಥಾನದ ಮೇಲ್ಛಾವಣಿ ರಸ್ತೆ ಸಂಚಾರಕ್ಕೆ ಅಡ್ಡಿ ಎನ್ನುವ ಆಕ್ಷೇಪ!! ಕೆಲವೇ ಕ್ಷಣಗಳಲ್ಲಿ ಆಕ್ಷೇಪಣೆ ಹಿಂಪಡೆದ ಮುಸ್ಲಿಂ ಕುಟುಂಬ

ಉಡುಪಿ: ಇಲ್ಲಿನ ಪಡುಬಿದ್ರೆಯ ಕಂಚಿನಡ್ಕ ಗ್ರಾಮದ ಮುಂಡಾಲ ಸಮಾಜದ ಮಿಂಚಿನಬಾವಿಯ ಬಬ್ಬುಸ್ವಾಮಿ ದೈವಸ್ಥಾನ ಮೇಲ್ಛಾವಣಿ ನಿರ್ಮಾಣಕ್ಕೆ ಎರಡು ಮುಸ್ಲಿಂ ಕುಟುಂಬಗಳು ಗ್ರಾಮ ಪಂಚಾಯಿತಿಗೆ ಸಲ್ಲಿಸಿದ್ದ ಆಕ್ಷೇಪವನ್ನು ನಿನ್ನೆ ಅವರಾಗಿಯೇ ಹಿಂಪಡೆದಿವೆ. ದೈವಸ್ಥಾನವು ರಸ್ತೆಯ ಪಕ್ಕದಲ್ಲಿದ್ದು ಮೇಲ್ಛಾವಣಿಯಿಂದ ರಸ್ತೆ ಸಂಚಾರಕ್ಕೆ…

Interesting

ವೈದ್ಯಕೀಯ ಸಹಾಯವಿಲ್ಲದೆ ಸಮುದ್ರದ ಅಲೆಗಳ ನಡುವೆ ಮಗುವಿಗೆ ಜನ್ಮ ನೀಡಿದ ಮಹಾತಾಯಿ !!- ವೀಡಿಯೋ ವೈರಲ್

ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡುವುದು ಸುಲಭದ ಮಾತಲ್ಲ. ಮಗುವಿಗೆ ಜನ್ಮ ನೀಡಬೇಕೆಂದರೆ ತಾಯಿ ತನ್ನ ಜೀವವನ್ನೇ ಪಣಕ್ಕಿಡಬೇಕಾಗುತ್ತದೆ. ಆದರೆ ಕೆಲವೊಮ್ಮೆ ಸೃಷ್ಟಿಯ ನಿಯಮವೇ ಬೇರೆ ಇರುತ್ತದೆ. ಯಾವುದೇ ತೊಂದರೆ ಅನುಭವಿಸದೆ, ವೈದ್ಯರ ಸಹಾಯವಿಲ್ಲದೆಯೇ ಸಮುದ್ರದಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ…

ದಕ್ಷಿಣ ಕನ್ನಡ

ಪುತ್ತೂರು: ಸಂದರ್ಶಕ ವೀಸಾದಲ್ಲಿ ತೆರಳಿದ್ದ ಕುಂಬ್ರದ ವ್ಯಕ್ತಿ ಮದೀನಾದಲ್ಲಿ ಸಾವು

ಸಂದರ್ಶಕ ಸೌದಿ ಅರೇಬಿಯ ವೀಸಾದಲ್ಲಿ ಬಂದಿದ್ದ ಪುತ್ತೂರಿನ ವ್ಯಕ್ತಿಯೊಬ್ಬರು ಮದೀನಾದಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ಪುತ್ತೂರಿನ ಕುಂಬ್ರ ಮೂಲದ ಅಬ್ದುರಹ್ಮಾನ್’ (72) ಎಂದು ಗುರುತಿಸಲಾಗಿದೆ. ಮದೀನಾಕ್ಕೆ ಭೇಟಿ ನೀಡಲು ಮತ್ತು ಉಮ್ರಾ ಮಾಡಲು ಅವರು ತಮ್ಮ ಮಗನೊಂದಿಗೆ ಜಿಜಾನ್‌ನಿಂದ ಹೊರಟಿದ್ದರು.…