ನಾಗ ದೋಷವನ್ನು ನಿವಾರಣೆ ಮಾಡುವ ಭಾರತದ 7 ಪ್ರಮುಖ ನಾಗ ದೇವಾಲಯಗಳಿವು..!
ದಕ್ಷಿಣ ಭಾರತದಲ್ಲಿ ನಾಗ ದೇವಾಲಯಗಳು ಅಥವಾ ನಾಗರ ಆರಾಧನೆಯು ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲೂ ಅನೇಕ ನಾಗ ದೇವಾಲಯಗಳು ಶಿವ ಅಥವಾ ಕಾರ್ತಿಕೇಯನಿಗೆ ಸಮರ್ಪಿತವಾಗಿದೆ. ಭಾರತದಲ್ಲಿರುವ ಪ್ರಮುಖ ನಾಗ ದೇವಾಲಯಗಳಾವುವು..? ಇಲ್ಲಿದೆ ಭಾರತದಲ್ಲಿನ 7 ನಾಗ ದೇವಾಲಯಗಳು : ಭಾರತದಲ್ಲಿ…










