ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

Jobs

‘ಅಗ್ನಿವೀರ್’ ನೇಮಕಾತಿಗೆ ನೋಟಿಫಿಕೇಶನ್ ಪ್ರಕಟ !! | ಜುಲೈ ತಿಂಗಳಿನಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭ

ದೇಶದಲ್ಲೆಡೆ ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಆದರೆ ಈ ಯೋಜನೆಯನ್ನು ಹಿಂತೆಗೆದುಕೊಳ್ಳುವ ಮಾತೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ರತಿಭಟನೆಗೆ ಜಗ್ಗದ ಕೇಂದ್ರ ಸರ್ಕಾರ ಇದೀಗ ಅಗ್ನಿವೀರ್‌ ನೇಮಕಾತಿಗೆ ನೋಟಿಫಿಕೇಶನ್‌ ಪ್ರಕಟಿಸಿದೆ. ಸೋಮವಾರ https://joinindianarmy.nic.in/ ವೆಬ್‌ಸೈಟ್‌ನಲ್ಲಿ…

News

ಈ ವರ್ಷಾಂತ್ಯದೊಳಗೆ ದೇಶಾದ್ಯಂತ ಜಾರಿಯಾಗಲಿದೆ ಸರ್ಕಾರದ ಈ ಯೋಜನೆ !! | ಸಾರ್ವಜನಿಕರಿಗೇನು ಲಾಭ ??

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಭೆಯಲ್ಲಿ ಮಹತ್ವದ ನಿರ್ಧಾರವೊಂದು ಹೊರಹೊಮ್ಮಿದೆ. ನೌಕರರ ರಾಜ್ಯ ವಿಮಾ ನಿಗಮ (ESIC), 2022 ರ ಅಂತ್ಯದ ವೇಳೆಗೆ ದೇಶಾದ್ಯಂತ ಆರೋಗ್ಯ ವಿಮಾ ಯೋಜನೆ ESI ಅನ್ನು ವಿಸ್ತರಿಸಲು ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರದಿಂದ…

Entertainment

ತಪ್ಪಿತಸ್ಥನಲ್ಲದ ಯುವಕನಿಗೆ ‘ಡಿಕ್ಕಿ ಹೊಡೆದಿದ್ದು ನೀನೇ’ ಎಂದು ಜಗಳಕ್ಕಿಳಿದ ಮಹಿಳೆ | ಬಳಿಕ ಆತ ಬಚಾವ್ ಆಗಿದ್ದು ಹೇಗೆ ಗೊತ್ತಾ!?

ಅಪಘಾತ ಸಂಭವಿಸಿದಾಗ ತಪ್ಪುಗಳನ್ನು ಒಪ್ಪಿಕೊಳ್ಳುವವರ ಸಂಖ್ಯೆಯೇ ಕಡಿಮೆ ಎಂದೇ ಹೇಳಬಹುದು. ಯಾವುದೇ ಒಂದು ಸರಿಯಾದ ಸಾಕ್ಷಿ ಸಿಗದೇ ಹೋದರೆ ತಪ್ಪು ಮಾಡದವನು ತಪ್ಪಿತಸ್ಥನಾಗುವುದಲ್ಲಿ ಡೌಟ್ ಇಲ್ಲ ಬಿಡಿ. ಇಂತಹುದೇ ಒಂದು ಘಟನೆ ನಡೆದಿದ್ದು, ಈ ಯುವಕ ವಿಡಿಯೋ ಮಾಡದೇ…

Latest Sports News Karnataka

ಗುಣಪಡಿಸಲಾಗದ ಖಾಯಿಲೆಯಿದ್ದರೂ ಕೇವಲ ಒಂದು ಗಂಟೆಯಲ್ಲಿ ಈತ ಮಾಡಿದ ಪುಷ್-ಅಪ್ ಎಷ್ಟು ಗೊತ್ತಾ ?? | ಗಿನ್ನಿಸ್ ವಿಶ್ವ ದಾಖಲೆಯ ಪುಟ ಸೇರಿತು ಈತನ ಅದ್ವಿತೀಯ ಸಾಧನೆ

ಸಾಧನೆ ಮಾಡಲು ನಮ್ಮಲ್ಲಿ ಛಲವೊಂದಿದ್ದರೆ ಸಾಕು ಎಂಬುದನ್ನು ಇಲ್ಲೊಬ್ಬ ವ್ಯಕ್ತಿ ಸಾಬೀತು ಮಾಡಿದ್ದಾರೆ. ಗುಣಪಡಿಸಲಾಗದ ನೋವಿದ್ದರೂ ಈತನ ಸಾಧನೆಗೆ ಅದು ಅಡ್ಡ ಬಂದಿಲ್ಲ. ಹೌದು. ಆಸ್ಟ್ರೇಲಿಯಾದ ‌ಅಥ್ಲೀಟ್ ಒಬ್ಬರು ಕೇವಲ ಒಂದು ಗಂಟೆಯಲ್ಲಿ ಬರೋಬ್ಬರಿ 3,182 ಪುಷ್‌-ಅಪ್‌ಗಳನ್ನು ಮಾಡಿ…

Interesting

ಸಾಹಸಮಯ ಕರ್ತವ್ಯ ನಿಷ್ಠೆ ಮೆರೆದ ಆರಕ್ಷಕ !! – ವೀಡಿಯೋ ವೈರಲ್

ಹೆಸರಿಗೆ ಮಾತ್ರ ಪೊಲೀಸ್ ಅಲ್ಲದೆ ತನ್ನ ಸಾಹಸಮಯ ಕರ್ತವ್ಯ ನಿಷ್ಠೆಗೆ ಸೈ ಏನಿಸಿಕೊಂಡಿದ್ದಾರೆ ಈ ಪೊಲೀಸ್. ಹೌದು. ಆರೋಪಿಯೊಬ್ಬನನ್ನು ಹಿಡಿಯುವ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ತೋರಿದ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಎಲ್ಲರ…

News

ಭೂಮಿಗೆ ಕಾದಿದೆಯೇ ಬಹುದೊಡ್ಡ ಗಂಡಾಂತರ !?? | ಇಂದು ಭೂಮಂಡಲಕ್ಕೆ ಅಪ್ಪಳಿಸಲಿದೆ ಭೀಕರ ಸೌರ ಮಾರುತ

ಪ್ರಕೃತಿ ಎದುರು ಯಾರೂ ನಿಲ್ಲುವುದು ಸಾಧ್ಯವಿಲ್ಲ, ಗೆಲ್ಲುವುದೂ ಸಾಧ್ಯವಿಲ್ಲ. ಪ್ರಕೃತಿ ಮುನಿದರೆ ಎಲ್ಲವೂ ಸರ್ವನಾಶ. ಅಂತೆಯೇ ಎಲ್ಲಾ ಮುನ್ನೆಚ್ಚರಿಕೆಗಳ ನಡುವೆಯೇ ಇಂದು ಭೂಮಿಯ ಮೇಲೆ ದೊಡ್ಡ ಅಪಾಯವೊಂದು ಎದುರಾಗಲಿದೆಯಂತೆ !! ಹೌದು. ವಿಜ್ಞಾನಿಗಳು ನೀಡಿರುವ ಎಚ್ಚರಿಕೆಯ ಪ್ರಕಾರ, ಇನ್ನು…

Karnataka State Politics Updates

ಸರ್ಕಾರಿ ನೌಕರರು ಆನ್‌ಲೈನಿನಲ್ಲಿ ಮಾಡಲೇಬಾರದ 24 ಕೆಲಸಗಳ ಪಟ್ಟಿ ಬಿಡುಗಡೆಗೊಳಿಸಿದ ಸರಕಾರ!

ದೇಶದ ಭದ್ರತೆ ಹಿತದೃಷ್ಠಿಯಿಂದ, ತಂತ್ರಜ್ಞಾನ ಮಾಹಿತಿ ಸೋರಿಕೆ ಮತ್ತು ಸೈಬರ್ ಅಟ್ಯಾಕ್ ನಂತಹ ಬೆದರಿಕೆಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ, ಗುತ್ತಿಗೆ ನೌಕರರು ಸೇರಿದಂತೆ ದೇಶದ ಎಲ್ಲಾ ಸರ್ಕಾರಿ ನೌಕರರಿಗೆ ಕಟ್ಟುನಿಟ್ಟಾದ ಸೈಬರ್ ಸುರಕ್ಷತೆ ಮಾರ್ಗಸೂಚಿಗಳನ್ನು ಸರ್ಕಾರವು ಇತ್ತೀಚೆಗಷ್ಟೇ ಹೊರಡಿಸಿದೆ. ಸರ್ಕಾರಿ…

Education

ಯೋಗ ಡೇ ಪ್ರಯುಕ್ತ ನಾಳೆ ಶಾಲೆ ಕಾಲೇಜುಗಳಿಗೆ ರಜೆ ಇದ್ಯಾ?!

ನಾಳೆ ಎಲ್ಲಾ ಶಾಲೆಗಳಿಗೆ ಅರ್ಧ ದಿನ ರಜೆ ಎಂದು ಎಲ್ಲಾ ಕಡೆ ಒಂದು ಸುದ್ದಿ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆಯ ವಿವರಗಳನ್ನು ನಾವು ನಿಮಗೆ ಇಲ್ಲಿ ನೀಡಿದ್ದೇವೆ. ನಾಳೆ ಯೋಗದಿನದ ಪ್ರಯುಕ್ತ ಅರ್ಧ ದಿನ ಶಾಲೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.…

Interesting

ಆಶ್ಚರ್ಯ ಆದರೂ ಸತ್ಯ…ಪ್ರಧಾನಿ ಮೋದಿಯ ಮನೆಯಲ್ಲಿ ಮುಸ್ಲಿಂ ವ್ಯಕ್ತಿಯ ವಾಸ !!

ಪ್ರಧಾನಿ ನರೇಂದ್ರ ಮೋದಿ ಆರ್ ಎಸ್ಎಸ್ ಹಿನ್ನಲೆಯವರು. ಕಟ್ಟಾ ಹಿಂದೂವಾದಿಯಾಗಿರುವ ಮೋದಿ ಮನೆಯಲ್ಲಿ ಮುಸ್ಲಿಮರೊಬ್ಬರು ವಿದ್ಯಾಭ್ಯಾಸ ಪೂರೈಸಿರುವ ವಿಷಯವೀಗ ಹೊರಬಿದ್ದಿದೆ. ಸಂಘಪರಿವಾರದ ಮನೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ವಾಸಿಸಿರುವ ಸಂಗತಿ ಇದೀಗ ಆರ್ ಎಸ್ಎಸ್ ನ ಸೌಹಾರ್ದತೆಯನ್ನು ಜರಿವವರ ಹುಬ್ಬೇರಿಸುವಂತೆ…

Interesting

ರಾಜ್ಯದ ಎಲ್ಲಾ ಜಿಲ್ಲೆಗಳ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್!!

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವಾಹನ ಸವಾರರಿಗೆ, ಮನೆಗೆ ದಂಡದ ನೋಟಿಸ್ ಕಳುಹಿಸುವ ರೂಲ್ಸ್ ಇದುವರೆಗೆ ರಾಜ್ಯರಾಜಧಾನಿಯಲ್ಲಿ ಮಾತ್ರ ಇತ್ತು. ಇದೀಗ ರಾಜ್ಯದ್ಯಂತ ಈ ನಿಯಮ ಜಾರಿಗೊಳಿಸಲಾಗುತ್ತಿದೆ. ಹೌದು. ರಾಜ್ಯದ ಎಲ್ಲಾ ಜಿಲ್ಲೆಗಳ ವಾಹನ ಸವಾರರು ಟ್ರಾಫಿಕ್ ರೂಲ್ಸ್…