ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

International

ಯೋಗ ಕಾರ್ಯಕ್ರಮದಲ್ಲಿ ಭಾರತೀಯರ ಮೇಲೆ ಹಲ್ಲೆ, ಯೋಗ ಇಸ್ಲಾಂಗೆ ವಿರುದ್ಧ ಎಂದು ಫಲಕ ಪ್ರದರ್ಶನ!!!

ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ಹೈ ಕಮಿಷನ್, ರಾಷ್ಟ್ರೀಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಆಯೋಜಿಸಿದ್ದ ಯೋಗ ಕಾರ್ಯಕ್ರಮಕ್ಕೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು, ಅದಕ್ಕೆ ಅಡ್ಡಿಪಡಿಸಿದೆ. ಜೋರಾಗಿ ಗದ್ದಲವೆಬ್ಬಿಸಿದ ಗುಂಪು, ಅಲ್ಲಿ ಸೇರಿದ್ದ…

latest

ಜುಲೈ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 16 ದಿನ ರಜೆ | ಇಲ್ಲಿದೆ ಸಂಪೂರ್ಣ ವಿವರ

ಜೂನ್ ತಿಂಗಳು ಮುಗೀತಾ ಬಂತು. ಜುಲೈ ತಿಂಗಳಲ್ಲಿ ನಿಮ್ಮದೇನಾದರೂ ನಿರ್ದಿಷ್ಟ ಬ್ಯಾಂಕ್ ಕೆಲಸಗಳಿದ್ರೆ ಆದಷ್ಟು ಬೇಗ ಅದನ್ನು ಮುಗಿಸಿಕೊಳ್ಳುವುದು ಉತ್ತಮ. ಏಕೆಂದರೆ ಜುಲೈನಲ್ಲಿ ಈ ಬಾರಿ ಒಟ್ಟು 16 ದಿನಗಳ ಕಾಲ ಬ್ಯಾಂಕುಗಳಿಗೆ ರಜಾ ಇದೆ. ಭಾರತೀಯ ರಿಸರ್ವ್…

International

ವಿಶ್ವದ ಏಕತಾ ಮೂರ್ತಿಯ ಬಳಿ ಭೂಕಂಪನ 

ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿರುವ ಗುಜರಾತ್‍ನ ಸರ್ದಾರ್ ವಲ್ಲಬಾಯಿ ಪಟೇಲ್‍ರ ಏಕತಾ ಮೂರ್ತಿಯ ಬಳಿ ಭೂಕಂಪನ ಉಂಟಾದ ಘಟನೆ ನಡೆದಿದೆ. ಗುಜರಾತ್‍ನ ನರ್ಮದಾ ಜಿಲ್ಲೆಯ ಕೆವಾಡಿಯಾ ಗ್ರಾಮದ ಬಳಿ ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ…

latest

ರಾಜ್ಯ ಸರಕಾರಿ ನೌಕರರಿಗೆ ಗುಡ್ ನ್ಯೂಸ್

ರಾಜ್ಯ ಸರಕಾರ ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, ಇದುವರೆಗೆ ಇದ್ದ ಮ್ಯಾನುಯೆಲ್ ಸಾಲಸೌಲಭ್ಯವನ್ನು ತೆಗೆದು ಹಾಕಿ, ಆನ್ ಲೈನ್ ಮೂಲಕ ಸಾಲ ಪಡೆಯುವ ಅವಕಾಶವನ್ನು ನೀಡಿದೆ. ಆನ್ ಲೈನ್ ಮೂಲಕ ಸಾಲ ಮಂಜೂರಾತಿಗಾಗಿ ಸಾಫ್ಟ್ ವೇರ್ ಅಭಿವೃದ್ಧಿ…

Karnataka State Politics Updates

ರಾಷ್ಟ್ರಪತಿ ಚುನಾವಣೆಗೆ ಬಲಿಷ್ಠ ಅಭ್ಯರ್ಥಿಯನ್ನು ತಂದು ನಿಲ್ಲಿಸಿದ ವಿರೋಧಪಕ್ಷಗಳ ಒಕ್ಕೂಟ !

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮೊಮ್ಮಗ ಸೇರಿದಂತೆ ಹಲವು ನಾಯಕರುಗಳು ರಾಷ್ಟ್ರಪತಿ ಹುದ್ದೆಯ ಸ್ಥಾನಕ್ಕೆ ಸ್ಪರ್ಧಿಸುವುದರಿಂದ ಹಿಂದೆ ಸರಿದಿದ್ದರು. ಈಗ ಅಳೆದು ಸುರಿದು ವಿರೋಧಪಕ್ಷಗಳು ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಯಶವಂತ್ ಸಿನ್ಹಾ ಅವರು ಬಿಜೆಪಿಯ ಹಳೆಯ ಹುಲಿ. ಜೀವನಪೂರ್ತಿ ಬಿಜೆಪಿಯಲ್ಲಿದ್ದುಕೊಂಡು…

Interesting

ಬರೀ 10 ರೂ. ನಾಣ್ಯಗಳನ್ನೇ ನೀಡಿ ಹೊಸ ಕಾರು ಖರೀದಿಸಿದ ವೈದ್ಯ !!

ಇತ್ತೀಚಿನ ದಿನಗಳಲ್ಲಿ 10 ರೂಪಾಯಿ ನಾಣ್ಯದ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು, ಈ ನಾಣ್ಯ ಸ್ವೀಕರಿಸುವುದನ್ನೇ ಹಲವರು ಬಿಟ್ಟಿದ್ದಾರೆ. ಅದೆಷ್ಟೋ ಮಂದಿ ಹತ್ತು ರೂಪಾಯಿ ನಾಣ್ಯವನ್ನು ಯಾವುದೇ ವ್ಯವಹಾರದಲ್ಲೂ ಉಪಯೋಗಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನತೆಯಲ್ಲಿ ಅರಿವು ಮೂಡಿಸಲು ಧರ್ಮಪುರಿಯ ವೈದ್ಯರೊಬ್ಬರು…

latest

ಪಡುಬಿದ್ರಿ : ಕಾಮಿನಿ ನದಿ ಕಲುಷಿತ, ಲಕ್ಷಾಂತರ ಮೀನುಗಳ ಮಾರಣಹೋಮ

ಪಡುಬಿದ್ರಿ: ಸ್ಥಳೀಯ ಕಾಮಿನಿ ನದಿಯು ಕಲುಷಿತಗೊಂಡ ಪರಿಣಾಮ ಮೀನುಗಳು ಸಾವನ್ನಪ್ಪಿದೆ. ಲಕ್ಷಾಂತರ ಮೌಲ್ಯದ ಮೀನುಗಳ ಮಾರಣಹೋಮವಾಗಿದೆ ಎಂದೇ ಹೇಳಬಹುದು. ಸ್ಥಳೀಯರ ಪ್ರಕಾರ ರಾಸಾಯನಿಕ ಮಿಶ್ರಿತ ನೀರಿನಿಂದ ಮೀನುಗಳು ಸತ್ತುಹೋಗಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಎರಡು ದಿನಗಳ ಹಿಂದೆ…

News

I Love you -2 ಎನ್ನುತ್ತಾ ಇಬ್ಬರು ಯುವತಿಯರನ್ನು ಏಕಕಾಲದಲ್ಲಿ ಮದುವೆಯಾದ ಯುವಕ !!

ಇಬ್ಬರು ಯುವತಿಯರ ಪ್ರೀತಿಯಲ್ಲಿ ಬಿದ್ದ ಯುವಕನೊಬ್ಬ ನಾನು ಇಬ್ಬರನ್ನೂ ಪ್ರೀತಿಸುತ್ತೇನೆಂದು ಹೇಳಿ ಏಕಕಾಲದಲ್ಲಿ ಯುವತಿಯರಿಬ್ಬರನ್ನು ವಿವಾಹವಾಗಿರುವ ವಿಚಿತ್ರ ಘಟನೆ ಜಾರ್ಖಂಡ್‌ನ ಲೋಹರ್ದಗಾ ಎಂಬ ಹಳ್ಳಿಯಲ್ಲಿ ನಡೆದಿದೆ. ಕುಸುಮ್ ಲಾಕ್ರಾ ಮತ್ತು ಸ್ವಾತಿ ಕುಮಾರಿ ಇಬ್ಬರೂ ಯುವತಿಯರು ವರ ಸಂದೀಪ್…

Interesting

ಮೀನುಗಾರರ ಬಲೆಗೆ ಬಿತ್ತು ವಿಶ್ವದ ಅತಿದೊಡ್ಡ ಸಿಹಿ ನೀರಿನ ಮೀನು !! | ಈ ಮೀನು ಎಷ್ಟು ಕೆಜಿ ಇತ್ತು ಗೊತ್ತಾ ??

ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು ಕಾಂಬೋಡಿಯಾದ ಮೆಕಾಂಗ್ ನದಿಯಲ್ಲಿ ಮೀನುಗಾರರಿಗೆ ಸಿಕ್ಕಿದ್ದು, ಇದರ ಗಾತ್ರವನ್ನು ನೋಡಿ ಅವರೇ ಆಶ್ಚರ್ಯಚಕಿತರಾದ ಘಟನೆ ನಡೆದಿದೆ. ಇದು ದೊಡ್ಡ ಸ್ಟಿಂಗ್ರೇ ಮೀನಾಗಿದ್ದು, ಇದರ ತೂಕ ಸುಮಾರು 300 ಕೆಜಿ, ಉದ್ದ 13 ಅಡಿ…

News

ಜುಲೈ 1 ರಿಂದ ಟಿಡಿಎಸ್ ಹೊಸ ನಿಯಮ ಜಾರಿಗೆ !! | ಇದರಿಂದ ತೆರಿಗೆ ಪಾವತಿದಾರರ ಮೇಲೆ ಉಂಟಾಗುವ ಪರಿಣಾಮವೇನು??

ಇದೇ ಜುಲೈ 1 ರಿಂದ, ಟಿಡಿಎಸ್ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದ್ದು, ಹೊಸ ನಿಯಮವು ಸೇಲ್ಸ್ ಪ್ರಮೋಶನ್ ಬಿಸಿನೆಸ್ ಗೆ ಅನ್ವಯಿಸುತ್ತದೆ. ಇದರ ಪ್ರಭಾವ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ವೈದ್ಯರ ಮೇಲೆ ಬೀರಲಿದೆ. ಕೇಂದ್ರೀಯ ನೇರ ತೆರಿಗೆಗಳ…