SBI ಗ್ರಾಹಕರಿಗೆ ಇನ್ನು ಮುಂದೆ ಔಷಧಿಗಳ ಖರೀದಿ, ವೈದ್ಯರ ಭೇಟಿ ಎರಡೂ ಅಗ್ಗ !! | ಹೇಗೆ ಅಂತೀರಾ?? ಮುಂದೆ ಓದಿ..
SBI ಗ್ರಾಹಕರಿಗೊಂದು ಸಿಹಿ ಸುದ್ದಿ ಇದೆ. ಎಸ್ ಬಿಐ ಇದೀಗ ತನ್ನ ಗ್ರಾಹಕರಿಗೆ ವೈದ್ಯರು ಮತ್ತು ಮೆಡಿಕಲ್ ಸ್ಟೋರ್‌ಗಳಿಗೆ ಸಂಬಂಧಿಸಿದ ಸೌಲಭ್ಯವನ್ನು ಯೋನೋ (YONO) ಆಪ್‌ನಲ್ಲಿ ಒದಗಿಸುತ್ತದೆ. ಹಾಗಾಗಿ ಇನ್ನು ಮುಂದೆ ಆನ್ ಲೈನ್ ನಲ್ಲಿ ಡಾಕ್ಟರ್ ಹಾಗೂ…










