ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

Travel

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ !! | ಜುಲೈ 1 ರಿಂದ ಟೋಲ್ ಶುಲ್ಕ ಶೇ. 20 ರಷ್ಟು ಹೆಚ್ಚಳ

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ ಇದೆ. ಜುಲೈ 1 ರಿಂದ ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಅತ್ತಿಬೆಲೆ ಟೋಲ್ ಶುಲ್ಕ ಶೇ. 20 ರಷ್ಟು ಏರಿಕೆ ಕಾಣಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‍ಎಚ್‍ಎಐ) ಟೋಲ್ ಹೆಚ್ಚಳದ ಬಗ್ಗೆ…

ದಕ್ಷಿಣ ಕನ್ನಡ

ಸದ್ಯದಲ್ಲೇ ಬಂದ್ ಆಗುತ್ತಾ ಶಿರಾಡಿಘಾಟ್ !??

ಸದ್ಯದಲ್ಲೇ ಶಿರಾಡಿ ಘಾಟ್ ಆಗುವ ಸಾಧ್ಯತೆ ಇದೆ. ಹೆದ್ದಾರಿ ಕಾಮಗಾರಿ ನಡೆಸುವ ಸಲುವಾಗಿ ಶಿರಾಡಿ ರಸ್ತೆಯನ್ನು ಸುಮಾರು ನಾಲ್ಕು ತಿಂಗಳುಗಳ ಕಾಲ ಬಂದ್ ಮಾಡುವ ವಿಚಾರವಾಗಿ ಮತ್ತೆ ಚರ್ಚೆ ಶುರುವಾಗಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ, ದೋಣಿಗಾಲ್ ನಿಂದ…

latest

ಬೈದು-ಹೊಡೆದವರನ್ನು ಬೆನ್ನಟ್ಟುವ ದೇವರ ಕೋಣ | ಕೋಣದ ಕಾಟಕ್ಕೆ ಬೇಸತ್ತ ಗ್ರಾಮದ ಮೂವರು ಯುವಕರು

ದೇವರಿಗೆ ಬಿಟ್ಟ ಕೋಣವೊಂದು ತನಗೆ ಬೈದು ಹೊಡೆದವರನ್ನು ಬೆಂಬಿಡದೆ ಕಾಡುತ್ತಿರೋ ವಿಚಿತ್ರ ಘಟನೆ ಕೊಪ್ಪಳ ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವರಾದ ಶ್ರೀಕಂಟೆಮ್ಮ ದುರ್ಗಾ ದೇವಿಯ ಹರಕೆಗೆಂದು ಕೋಣವನ್ನು ಬಿಡಲಾಗಿತ್ತು. ಈ ಕೋಣ ಗ್ರಾಮದಲ್ಲಿ…

Interesting

ಆಧಾರ್ ಜೊತೆ ಪ್ಯಾನ್ ಲಿಂಕ್ ಗೆ ಕೇವಲ ಮೂರೇ ದಿನ ಬಾಕಿ, ಪೂರ್ಣಗೊಳಿಸದಿದ್ದರೆ ಎದುರಾಗಲಿದೆ ಈ ತೊಂದರೆ!

ಆಧಾರ್ ಗುರುತಿನ ಜೊತೆಗೆ ಪ್ಯಾನ್ ಕಾರ್ಡ್ ನ್ನು ಲಿಂಕ್ ಮಾಡಲು ಕೇಂದ್ರ ಸರಕಾರ 30 ಜೂನ್ 2022 ಕೊನೆ ದಿನಾಂಕ ಎಂದು ತಿಳಿಸಿದ್ದು, ಇದೀಗ ಕೇವಲ ಮೂರೇ ದಿನ ಬಾಕಿ ಇದ್ದು ಈ ಕೆಲಸವನ್ನು ಈ ಕೂಡಲೇ ಮಾಡಬೇಕಾಗಿದೆ.…

Interesting

“ಲೆಸ್ಬಿಯನ್ ” ಪ್ರೇಮ ಪ್ರಸಂಗ | ಕುಟುಂಬದವರ ವಿರೋಧ, ಲಿಂಗ ಬದಲಾಯಿಸಿದ ಮಹಿಳೆ!

ಲೆಸ್ಬಿಯನ್ ಸ್ನೇಹಿತೆಯೋರ್ವಳು ತನ್ನ ಸ್ನೇಹಿತೆಯೊಂದಿಗೆ ಜೀವನಪೂರ್ತಿ ಜೊತೆಯಿರಲು ಕುಟುಂಬ ವಿರೋಧಿಸಿದ್ದಕ್ಕೆ, ತನ್ನ ಲಿಂಗವನ್ನೇ ಬದಲಾಯಿಸಿದ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ಲೆಸ್ಬಿಯನ್ನರಾದ ಇಬ್ಬರು ಮಹಿಳೆಯರು ಗಾಢ ಪ್ರೀತಿ ಮಾಡುತ್ತಿದ್ದರು. ಆದರೆ ಇವರ ಸಂಬಂಧವನ್ನು ಎರಡು…

News

ರಾಜ್ಯದಲ್ಲಿ ಮತ್ತೆ ಭುಗಿಲೇಳುತ್ತಾ ಧರ್ಮ ದಂಗಲ್ !!? | ಮುಸ್ಲಿಮರ ಬೃಹತ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕೊಂಚ ತಣ್ಣಗಾಗಿದ್ದ ಧರ್ಮ ದಂಗಲ್ ಗೆ ಇದೀಗ ಶ್ರೀರಂಗಪಟ್ಟಣ ವೇದಿಕೆಯಾಗುತ್ತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಮುಸಲ್ಮಾನರ ಉರುಸ್ ಆಚರಣೆ ನೆಪದಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ. ಜೂನ್ 27,…

latest

ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ

ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ ಇದ್ದು, 18 ತಿಂಗಳಿಂದ ಡಿಎ ಬಾಕಿಗಾಗಿ ಕಾಯುತ್ತಿರುವ ಜನರ ಬೇಡಿಕೆ ಶೀಘ್ರದಲ್ಲೇ ಈಡೇರಲಿದೆ. ವರದಿಗಳ ಪ್ರಕಾರ, ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಮಾತುಗಳನ್ನ ಸರ್ಕಾರ ಒಪ್ಪಿಕೊಂಡರೆ, ಶೀಘ್ರದಲ್ಲೇ 2.18…

latest

ಕತಾರ್ ನಿಂದ ಬಂದ ಮುಸಲ್ಮಾನನಿಂದ ಅಪ್ರಾಪ್ತ ಹುಡುಗಿಯ ಅಪಹರಣ

ನೇಪಾಳ ಮೂಲದ ನಿವಾಸಿಯೋರ್ವ, ಕತಾರ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಅಪ್ರಾಪ್ತ ಬಾಲಕಿಯನ್ನು ತನ್ನ ವಶಕ್ಕೆ ತಗೊಂಡು, ಅಪಹರಿಸಿರುವ ಘಟನೆಯೊಂದು ನಡೆದಿದೆ. ಇಜರಾಯಿಲ್ ನದಾಫ ಹೆಸರಿನ ಯುವಕ ರಾಜಸ್ಥಾನದ ದೌಸಾ ಜಿಲ್ಲೆಯ ಬಾಂಧಿಕೂಯಿಯ ಓರ್ವ 13 ವರ್ಷದ ಅಪ್ರಾಪ್ತ…

News

ವಾಮಾಚಾರಕ್ಕೆ ಮಹಿಳೆಯ ಖಾಸಗಿ ಅಂಗಕ್ಕೆ ಕೈ ಹಾಕಿ ಕರುಳು ಕಿತ್ತು ತೆಗೆದ ಮಂತ್ರವಾದಿ!! ಭೀಕರ ಕೃತ್ಯದಿಂದ ಮಹಿಳೆ ಸಾವು

ವಾಮಾಚಾರದ ಕೃತ್ಯಕ್ಕೆ ಮಹಿಳೆಯೊಬ್ಬರ ದೇಹವನ್ನು ಛಿದ್ರಗೊಳಿಸಿ, ಖಾಸಗಿ ಅಂಗದಿಂದ ಕರುಳು ಕಿತ್ತು ತೆಗೆದು ಭೀಕರವಾಗಿ ಕೊಲೆ ನಡೆಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಜಾರ್ಖಂಡ್ ನ ಗ್ರಾಮವೊಂದರ ಗುಡಿಯಾ ದೇವಿ(26) ಎಂದು ಗುರುತಿಸಲಾಗಿದ್ದು, ಆಕೆಯ ಅಕ್ಕ ಭಾವ…

Interesting

ಕೃತಕ ಹೆಂಡ್ತಿ ಬರ್ತಿದ್ದಾಳೆ – ಗಂಡಂದಿರೇ ಖುಷಿ ಪಡಿ, ಹೆಂಡ್ತೀರೇ ಜಾಗ ಖಾಲಿ ಮಾಡಿ !!

ಓರ್ವ ಕೃತಕ ಮಹಿಳೆ ಈಗ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಆಕೆ ಭಾರತಕ್ಕೂ ಬಲಗಾಲಿಟ್ಟು ಬರ್ತಾಳೆ. ಮನೆ ಕೆಲ್ಸ ಮಾಡ್ಕೊಂಡು, ಅಡುಗೆ ಪಡುಗೆ ನೋಡ್ಕೊಂಡು, ಬಟ್ಟೆ ಬರೆ ಒಗೆದುಕೊಂದು ಕೆಲ್ಸ ಮಾಡ್ಕೊಂಡು ಇರು ಅಂದ್ರೂ…