ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

Breaking Entertainment News Kannada

ಹೀರೋ ಆಗಿ ಮಿಂಚಲು ರೆಡಿಯಾದ್ರು ನೋಡಿ ನಮ್ಮ ‘ಕೆಜಿಎಫ್ ತಾತಾ’ !!

ಕರ್ನಾಟಕದ ಸಿನಿಪ್ರಿಯರಿಗೆ ‘ಕೆಜಿಎಫ್’ ಸಿನಿಮಾ ಸದಾ ಅಚ್ಚಳಿಯದೆ ಮನದಲ್ಲಿ ಉಳಿಯುವ ಸಿನಿಮಾಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗಲಾರದು. ಆ ಸಿನಿಮಾದಲ್ಲಿ ‘ನಿಮಗೊಂದು ಸಲಹೆ ಕೊಡ್ತೀನಿ.. ನೀವು ಮಾತ್ರ ಅವನಿಗೆ ಅಡ್ಡ ನಿಲ್ಲೋದಕ್ಕೆ ಹೋಗ್ಬೇಡಿ ಸಾರ್‌..’ ಎಂಬ ಡೈಲಾಗ್ ಮೂಲಕ…

Interesting

ಹೆಚ್ಚು “ಬ್ಲೂಫಿಲಂ” ನೋಡುವವರು ದೇವರ ಪೂಜೆ ಹೆಚ್ಚು ಮಾಡ್ತಾರಂತೆ, ಏನಿದು ವಿಚಿತ್ರ?

ಸೆಕ್ಸ್ ಎಂಬುದರ ಬಗ್ಗೆ ಭಾರತದಲ್ಲಿ ಸಾರ್ವಜನಿಕವಾಗಿ ದಲ್ಲಿ ಸಾರ್ವಜನಿಕ ಹೇಳೋದಿಲ್ಲ. ಅಂತ ಮಡಿವಂತಿಕೆ ನಮ್ಮ ಭಾರತದಲ್ಲಿ ಇದೆ. ಆದರೆ ಭಾರತದಲ್ಲಿ ಕದ್ದು – ಮುಚ್ಚಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆಗೇನೂ ಕಡಿಮೆಯೇನಿಲ್ಲ. ಇದೇ ಕಾರಣಕ್ಕೆ ಈ ಉದ್ಯಮ ಹೆಚ್ಚು…

Health

ಮನೆಯಲ್ಲಿಯೇ ಸಿಗುವ ಈ ಮೂರು ವಸ್ತುಗಳಿಂದ ಡಯಾಬಿಟಿಸ್ ನಿಯಂತ್ರಿಸಬಹುದು!! ಹೇಗೆ ಗೊತ್ತಾ!?

ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಸಂಖ್ಯೆ ಜನರಲ್ಲಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ನಮ್ಮ ಆಹಾರ ಪದ್ಧತಿಯಾಗಿದ್ದು, ಇದನ್ನು ನಾವು ಮನೆಯಲ್ಲಿಯೇ ಪರಿಹರಿಸಿ ಕೊಳ್ಳಬಹುದು. ಮನೆಯಲ್ಲಿಯೇ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಕಮ್ಮಿ ಮಾಡಬಹುದು, ಈ ಸಮಸ್ಯೆಗೆ ಪರಿಹಾರ…

latest

ಅಮಾಯಕ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣ : ಸಿವಿಲ್ ರೈಟ್ಸ್ ಫೋರಂ ತೀವ್ರ ಖಂಡನೆ

ಉದಯಪುರದಲ್ಲಿ ನಡೆದ ಹತ್ಯೆ ಮಾನವ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇದು ಮಾನವಿಯ ಮೌಲ್ಯಗಳ, ಬದುಕುವ ಹಕ್ಕಿನ ಮೇಲೆ ಮಾಡಿದ ಧಾಳಿ. ಧರ್ಮಾಂದತೆ, ಭಯೋತ್ಪಾದನೆ ಯನ್ನು ಸಹಿಸಲು ಸಾದ್ಯವಿಲ್ಲ ಮತ್ತು ಇಂತ ಹೀನ ಮನಸ್ತಿತ್ಯ ಮನುಷ್ಯರಿಗೆ ಸಮಾಜದಲ್ಲಿ ಜಾಗವಿಲ್ಲ.…

News

ಟೈಲರ್ ಕನ್ಹಯ್ಯಾ ಲಾಲ್ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ !!

ರಾಜಸ್ಥಾನದ ಉದಯಪುರದಲ್ಲಿ ನಿನ್ನೆ ಕನ್ಹಯ್ಯಾ ಲಾಲ್ ಎಂಬ ಟೈಲರ್ ಅನ್ನು ಹಾಡಹಗಲಿನಲ್ಲಿ ತಾಲಿಬಾನ್ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ಹತ್ಯೆಗೀಡಾದ ಕನ್ಹಯ್ಯಾ ಲಾಲ್ ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿ ಹೊರಬಿದ್ದಿದ್ದು, ವರದಿಯಲ್ಲಿ ಕನ್ಹಯ್ಯಾ ಕತ್ತಿನ ಮೇಲೆ 7-8 ಭಾರಿ ಇರಿತ,…

Karnataka State Politics Updates

ಟೈಲರ್ ಹತ್ಯೆ ಪ್ರಕರಣ: ಸರಣಿ ಟ್ವೀಟ್ ಮೂಲಕ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಕೆಂಡಕಾರಿದ ಬಿಜೆಪಿ !!

ಬೆಂಗಳೂರು: ಉದಯಪುರದಲ್ಲಿ ನಡೆದ ಟೈಲರ್ ಹತ್ಯೆ, ಪಕ್ಷಗಳ ನಡುವೆ ಕಿಚ್ಚೆತ್ತುಕೊಳ್ಳಲು ಕಾರಣವಾಗಿದೆ. ಹತ್ಯೆಗೀಡಾದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಇರುವುದರಿಂದ, ಟೈಲರ್ ನ ಸಾವಿಗೆ ಕಾಂಗ್ರೆಸ್ ಯೇ ಕಾರಣ ಎಂಬ ವಗ್ವಾದ ನಡೆಯುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ,…

Karnataka State Politics Updates

ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ; ಆದರೆ ಭಯೋತ್ಪಾದಕರೆಲ್ಲಾ ಮುಸ್ಲಿಮರು : ಸಿದ್ದರಾಮಯ್ಯ ಸರ್, ರಾಜಸ್ಥಾನ ಸರ್ಕಾರಕ್ಕೆ ಬುದ್ಧಿ ಹೇಳುತ್ತೀರಾ? ಪ್ರತಾಪ್ ಸಿಂಹ ಕಟು ವಾಗ್ದಾಳಿ

ಮೈಸೂರು: ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲಾ ಮುಸ್ಲಿಮರು, ಸಿದ್ದರಾಮಯ್ಯ ಸರ್ ರಾಜಸ್ಥಾನ ಸರ್ಕಾರಕ್ಕೆ ಸ್ವಲ್ಪ ಬುದ್ಧಿ ಹೇಳುತ್ತೀರಾ ಸರ್, ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು. ನೂಫುರ್ ಶರ್ಮಾ ಬೆಂಬಲಿಸಿದ ವ್ಯಕ್ತಿಯ ಹತ್ಯೆ ವಿಚಾರದ ಕುರಿತು ಮಾಧ್ಯಮಗಳಿಗೆ…

latest

ಉದ್ಯೋಗಿನಿ ಯೋಜನೆಯಡಿ ಸಹಾಯಧನಕ್ಕೆ ಮಹಿಳೆಯರಿಂದ ಅರ್ಜಿ ಆಹ್ವಾನ

ಮಂಗಳೂರು : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಂಡ ಉದ್ಯೋಗಿನಿ ಯೋಜನೆಯಲ್ಲಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇ.50 ಹಾಗೂ ಇತರೆ ವರ್ಗದ ಮಹಿಳೆಯರಿಗೆ ರಾಷ್ಟ್ರೀಕೃತ ಬ್ಯಾಂಕಿನಿಂದ ಶೇ.30…

ದಕ್ಷಿಣ ಕನ್ನಡ

ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೊಣಾಜೆಯಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಕೊಣಾಜೆ:ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿಭಾಗದಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ವತಿಯಿಂದ ಸನ್ಮಾನ ಕಾರ್ಯಕ್ರಮ ಜೂನ್ 28ರ ಮಂಗಳವಾರ ಶಾಲೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ವಿಭಾಗದಲ್ಲಿ ಹೆಚ್ಚು ಅಂಕಗಳಿಸಿದ…

News

ಟೈಲರ್ ಶಿರಚ್ಛೇದ ಮಾಡಿದವರನ್ನು ನಡು ರಸ್ತೆಯಲ್ಲಿ ಗಲ್ಲಿಗೆ ಹಾಕಲು ಆಗ್ರಹ !! | ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಿದ ಕೇಂದ್ರ ಸರ್ಕಾರ

ನೂಪುರ್ ಶರ್ಮಾ ಅವರ ಪರ ಪೋಸ್ಟರ್ ಹಾಕಿದ್ದ ಟೈಲರ್ ಅನ್ನು ನಿನ್ನೆ ಹಾಡಹಗಲೇ ಇಬ್ಬರು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಹತ್ಯೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಈ ನಡುವೆ ಹತ್ಯೆ ನಡೆಸಿದವರನ್ನು ನಡು ರಸ್ತೆಯಲ್ಲಿ ಗಲ್ಲಿಗೇರಿಸುವಂತೆ…