FLASH NEWS: ʻ ನಾನು ಬಡವ ನನ್ನ ಕತ್ತು ಸೀಳಬೇಡಿ ʼ- ಎಂದು ವಿಭಿನ್ನ ರೀತಿಯಲ್ಲಿ ಮೈಸೂರಿನಲ್ಲಿ ಪ್ರತಿಭಟನೆ
ನಂಜನಗೂಡು: ನಂಜನಗೂಡು ತಾಲೂಕಿನ ಟಿ. ನರಸೀಪುರದಲ್ಲಿ ಕನ್ಹಯ್ಯ ಲಾಲ್ ಅವರ ಹತ್ಯೆ ಖಂಡಿಸಿ ” ನಾನು ಬಡವ ನನ್ನ ಕತ್ತು ಸೀಳಬೇಡಿ “, ನಾನು ಸತ್ಯ ಹೇಳಲ್ಲ ಸತ್ಯ ಹೇಳುವವರ ಪರವೂ ನಿಲ್ಲಲ್ಲ ಎಂದು ವಿಶೇಷ ಬೃಹತ್ ಅಭಿಯಾನ ಆರಂಭಿಸಿದ್ದಾರೆ.…










