ಸೋಮವಾರ, 2 ನವೆಂಬರ್ 2026

Excel College : ದ್ವಿತೀಯ ಪಿಯುಸಿಯಲ್ಲಿ ಗುರುವಾಯನಕೆರೆ ‘ಎಕ್ಸೆಲ್ ಕಾಲೇಜು’ ಅಭೂತ ಪೂರ್ವ ಸಾಧನೆ – ರಾಜ್ಯದ 10 ಅಗ್ರ ಸ್ಥಾನಿಗಳಲ್ಲಿ ಸಂಸ್ಥೆಯ 50 ವಿದ್ಯಾರ್ಥಿಗಳು

Advertisement
Advertisement

Excel College : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದಾಖಲೆಯ ಫಲಿತಾಂಶ ನೀಡಿದ್ದಾರೆ .  ರಾಜ್ಯದ ಹತ್ತು ಅಗ್ರ ಸ್ಥಾನಿಗಳಲ್ಲಿ ಎಕ್ಸೆಲ್ ನ 50 ವಿದ್ಯಾರ್ಥಿಗಳಿರುವುದು ವಿಶೇಷ.

Sponsored

ಬೆಳ್ತಂಗಡಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಬಾಚಿಕೊಂಡ ಎಕ್ಸೆಲ್ 

Advertisement
Advertisement

ದ್ವಿತೀಯ ಪಿಯುಸಿಯ ಅಗ್ರಸ್ಥಾನಿಗಳಲ್ಲಿ  

Advertisement

ಯಾನ ಪೊನ್ನಮ್ಮ 597, 

ಶ್ರೀವತ್ಸ 597,

ಅಕ್ಷಯ್ 595, 

ಶಿಲ್ಪಿತ ಎಚ್ ಎಸ್ 594,

ರೋಹಿತ್ ಮಹಾಂತೇಶ ಹಳೆ ಗೌಡರ್ 594,  

ಸುಷ್ಮಿತ- 594

ಅನಿಶಾ – 594

ಶಿಲ್ಪಿತಾ ಹೆಚ್ ಎಸ್- 594

ಮೋನಿಕಾ ಹೆಚ್ – 593

ಅನ್ವೇಷಾ ಜಿ ಭಟ್ – 592

ಕಾಶ್ಮೀ ವಿ ಯು – 592

ನಿಶ್ಚಿತಾ ಸಿ- 592

ಪರೇಶ್ ಪಿ ಗೋವಂಕರ್- 592

ಪ್ರಗತಿ ಎಂ ಆರ್- 592

ರಿಹಾ ಪರ್ವಿನ್ – 592

ಅಭೀಷ್ಟ – 592

ಆಶಿತಾ – 592

ಕೃಪಾಶ್ರೀ- 592

ಯುಕ್ತಿ- 592

ಅಖಿಲ್ ಅನಿಲ್- 591

ಭೂಮಿಕಾ- 591

ಮನ್ವಿತ್ ಕೃಷ್ಣ ಎಸ್ ವಿ- 591

ಮಿಶ್ಬಾ- 591

ಅಭಿನವ್ – 590

ಅದವಿಯ ಯು- 590

ಅಶ್ರೀಫಾ ಫಾತಿಮಾ – 590

ಅಕ್ಷರಾ -590

ಧನ್ಯಶ್ರೀ – 590

ದರ್ಶನ್ ರಾವ್ – 590

ಕೌಶಲ್ ಎಲ್ ಕುಲಾಲ್ – 590

ನಿತ್ಯಾ ಶಿವಪ್ರಸಾದ್ ದಿಂಡೆ- 590

ಪಿ ಪೂರ್ವಿ ಶಾನ್ ಭಾಗ್ -590

ಸೌಧಾ ಅಂಬರ್ – 590

ತಜ್ಞಾ ಟಿ ಎಸ್ – 590

ವಿವೇಕ್ ಎಸ್ ಭಟ್ – 590 ರಾಜ್ಯದ ಟಾಪ್ 10ರಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ 5 ವಿದ್ಯಾರ್ಥಿಗಳನ್ನು ಏಮ್ಸ್ ಗೆ, ಮತ್ತೊಬ್ಬನನ್ನು ಜಿಪ್ಮಾರ್ ಗೆ ಕಳುಹಿಸಿದ ಹಿರಿಮೆಯ ಎಕ್ಸೆಲ್ ನಿಂದ 248 ವಿದಾರ್ಥಿಗಳನ್ಮು ಮೆಡಿಕಲ್ ಕೋರ್ಸ್ ಗೆ ಹೋಗಿರುವುದನ್ನು ಸ್ಮರಿಸಿಕೊಳ್ಳಬಹುದು. ಐ ಐ ಟಿ,ಎನ್ ಐ ಐ ಟಿ ಗಳಿಗೆ ಕೂಡಾ ಎಕ್ಸೆಲ್ ನಿಂದ 8 ವಿದ್ಯಾರ್ಥಿಗಳು ಆಯ್ಕೆ ಯಶಗಿರುವುದನ್ನು ಸ್ಮರಿಸ ಬಹುದು

Advertisement
Advertisement