ಸೋಮವಾರ, 26 ಅಕ್ಟೋಬರ್ 2026
Trending

ಆಗಷ್ಟ್ 2026

News

ಆ.11ರಿಂದ ಬೆಂಗಳೂರು-ಮಂಗಳೂರು ‘ವಂದೇ ಭಾರತ್’ ರೈಲು ಪ್ರಾಯೋಗಿಕ ಸಂಚಾರ!!

ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ತೆರೆಬಿದ್ದಿದ್ದು, ಆಗಸ್ಟ್ 11 ರಿಂದ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಅತ್ಯಾಧುನಿಕ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನ ಪ್ರಾಯೋಗಿಕ ಸಂಚಾರವನ್ನು (Trial Run) ನಡೆಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿಯೇ ಚೆನ್ನೈನ…

News

ಧರ್ಮಸ್ಥಳ ಕುಣಿತ ಭಜನ ತರಬೇತು ಸರದಾರ: ನಡಿಗೆಯನ್ನೇ ಹೆಜ್ಜೆಯಾಗಿಸಿ ಭಜಕರ ಜತೆ ಹೆಜ್ಜೆ ಬೆರೆಸಿದ ‘ಭಲೇ ಭಜೊರೋ’ ಸಂದೇಶ್‌ ಸುವರ್ಣ

ಬೆಳ್ತಂಗಡಿ: ಜೀವನದುದ್ದಕ್ಕೂ ನಡಿಗೆಯನ್ನೇ ಭಜನೆಯ ಹೆಜ್ಜೆಯಾಗಿಸಿ ಜಲಪಾತದಂತೆ ಧುಮ್ಮಿಕ್ಕುವ ನಿಷ್ಕಲ್ಮಶ ಪ್ರೀತಿಯಿಂದ ಭಜಕರ ಜತೆ ಹೆಜ್ಜೆ ಬೆರೆಸಿದ ಸಾಧಕ, ‘ಭಜೊರೋ ಮಾರುತಿʼ ಬೆಳ್ತಂಗಡಿಯ ಈ ಸಂದೇಶ್‌ ಸನ್ಮಾರ್ಗ ಸುವರ್ಣರವರು. ಉಜಿರೆಯ ಸಿರಿ ಸಂಸ್ಥೆಯಲ್ಲಿ ಉದ್ಯೋಗವಾದರೆ ಭಜನೆ ಅವರ ಪ್ರವೃತ್ತಿ.…

News

ಬೆಳ್ತಂಗಡಿ: ಅಧಿಕಾರಿಗಳೊಂದಿಗೆ ತಾಲೂಕು ಪಂಚಾಯತ್‌ನಲ್ಲಿ ಯು.ಟಿ. ಖಾದ‌ರ್ ತುರ್ತು ಪರಿಶೀಲನಾ ಸಭೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಭೂಕುಸಿತ ಭೀತಿ ಎದುರಾಗಿರುವ ಪ್ರದೇಶಗಳಿಗೆ ಇಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಂಕಷ್ಟ ಆಲಿಸಿದ ಸಚಿವರು, ಬಳಿಕ…

News

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿ

ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2026ರ ಜುಲೈ 27ರಂದು ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ (Eco Sensitive Area) ಎಂದು ಘೋಷಿಸುವ ಸಂಬಂಧ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಕರಡು ಅಧಿಸೂಚನೆಯಿಂದ…

Crime

ಮಂಗಳೂರು: ಪ್ರತಿಷ್ಠಿತ ಕಾಲೇಜಿನಲ್ಲಿ ರ್ಯಾಗಿಂಗ್‌ ಪ್ರಕರಣ; ಐವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ

ಮಂಗಳೂರು, ಆ.5: ಪ್ರತಿಷ್ಠಿತ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ರ್ಯಾಗಿಂಗ್‌ ಪ್ರಕರಣ ನಡೆದಿರುವ ಕುರಿತು ವರದಿಯಾಗಿದೆ. ಕೇವಲ ಕಪ್ಪು ಬಣ್ಣದ ಶೂ ಧರಿಸಿದ ವಿಚಾರಕ್ಕೆ ಇಬ್ಬರು ಪ್ರಥಮ ವರ್ಷದ ವಿಯಾರ್ಥಿಗಳ ಮೇಲೆ ಸೀನಿಯರ್‌ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿದ ಆರೋಪ ಕೇಳಿ…

News

ಆ ಹುಡುಗಿಯಿಂದ ನನ್ನನ್ನು ಕಾಪಾಡಿ, ರಾಯರಿಗೆ ವಿಚಿತ್ರ ಹರಕೆ ಪತ್ರ ಬರೆದ ಯುವಕ

ಬೆಳಗಾವಿ: ಭಕ್ತರು ದೇವರ ಬಳಿ ಆರೋಗ್ಯ, ಉದ್ಯೋಗ, ಮದುವೆ, ಮಕ್ಕಳ ವಿದ್ಯಾಭ್ಯಾಸ ಕುರಿತು ಸೇರಿ ತಮ್ಮ ಅನೇಕ ಮನೋಭಿಲಾಷೆಗಳಿಗೆ ಹರಕೆ ಸಲ್ಲಿಸುವುದು ಸಾಮಾನ್ಯ. ಆದರೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತನೊಬ್ಬ ಬರೆದ…

News

ನಾಳೆ ಜೆನ್‌ ಜಿ ಮತ್ತು ಜೆನ್‌ ಅಲ್ಫಾ ಯುವ ಜನರ ಜೊತೆ ಆರ್‌ ಎಸ್‌ ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸಂವಾದ

ನಾಳೆ ಆಗಸ್ಟ್‌ 6 ರಂದು ಜೆನ್‌ ಜಿ ಮತ್ತು ಜೆನ್‌ ಆಲ್ಫಾ ಯುವ ಜನರ ಜೊತೆ ಆರ್‌ ಎಸ್‌ಎಸ್‌ ಮುಖ್ಯ ಮೋಹನ್‌ ಭಾಗವತ್‌ ಸಂವಾದ ನಡೆಸಲಿದ್ದಾರೆ. ಈ ಕುರಿತು ಐಐಎಂಯುಎನ್‌ ಸಂಸ್ಥಾಪಕ ರಿಷಭ್‌ ಶಾ ಮಾಹಿತಿ ನೀಡಿದ್ದಾರೆ. ಈ…

News

ಶೀಘ್ರದಲ್ಲಿ 2,000 ರೂ.ಗಿಂತ ಹೆಚ್ಚಿನ UPI ಪಾವತಿ ಮೇಲೆ ಶುಲ್ಕ?

2,000 ರೂ.ಗಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗೆ ಶುಲ್ಕ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ವ್ಯಾಪಾರಿ ರಿಯಾಯಿತಿ ದರ (MDR) ಅಥವಾ ವ್ಯವಹಾರಗಳಿಗೆ 2,000 ರೂ.ಗಿಂತ ಹೆಚ್ಚಿನ UPI ಪಾವತಿಗಳ ಮೇಲೆ 0.25% ರಿಂದ 0.4% ವರೆಗೆ ಶುಲ್ಕ…

News

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ತಿಂಗಳ ಸಂಘಟನಾ ಸಭೆ

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ತಿಂಗಳ ಸಂಘಟನಾ ಸಭೆ ಪಿನಾಕಿ ಸಭಾ ಭವನದಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷ ಸಂಘಟನೆ ಹಾಗೂ ಕಾರ್ಯಚಟುವಟಿಕೆಗಳು, ಎಸ್ ಐ ಆರ್ ನ ಕುರಿತು ಚರ್ಚಿಸಲಾಯಿತು. ಶಾಸಕರಾದ ಶ್ರೀ ಹರೀಶ್ ಪೂಂಜರವರು ಮಾತಾಡಿ…

News

ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಶಾಸಕ ಹರೀಶ್‌ ಪೂಂಜಾ ಅಭಿನಂದನೆ

ಇತ್ತೀಚೆಗೆ ರಾಜ್ಯದ ಪ್ರತಿಷ್ಠಿತ ವಾರ್ತಾ ವಾಹಿನಿಗಳಲ್ಲಿ ಒಂದಾದ ಕರ್ನಾಟಕ ಟಿವಿಯವರು ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ “ಬೆಸ್ಟ್ ಎಂಎಲ್ಎ” ಅವಾರ್ಡ್ ಪಡೆದ ನಮ್ಮ ಹೆಮ್ಮಯ ಶಾಸಕರಾದ ಶ್ರೀ ಹರೀಶ್ ಪೂಂಜರವರನ್ನು ಭಾರತೀಯ ಜನತಾ ಪಾರ್ಟಿಯ ಹಿಂದುಳಿದ…