ಸೋಮವಾರ, 26 ಅಕ್ಟೋಬರ್ 2026
Trending

ಜುಲೈ 2026

News

3 ಕೊಲೆಗೆ 37 ವರ್ಷ ಶಿಕ್ಷೆ – ದೇಶದಲ್ಲೇ ದೀರ್ಘಾವಧಿ ಜೈಲುವಾಸ ಅನುಭವಿಸಿ ಕಲಬುರಗಿಯ ಸಾಯ್ಬಣ್ಣ ರಿಲೀಸ್

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಇಬ್ಬರು ಪತ್ನಿಯರು ಹಾಗೂ ಮಗಳನ್ನು ಭೀಕರವಾಗಿ ಕೊಲೆ ಮಾಡಿ ದೇಶದಲ್ಲೇ ಅತಿ ದೀರ್ಘಾವಧಿಗೆ, ಅಂದರೆ ಬರೋಬ್ಬರಿ 37 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ 72 ವರ್ಷದ ಸಾಯಿಬಣ್ಣ ಎನ್. ನಾಟೀಕರ್ ಕೊನೆಗೂ ಬೆಂಗಳೂರಿನ…

News

ಭಾರತೀಯ ವೈದ್ಯಕೀಯ ಸಂಘ, ಮಂಗಳೂರು: ವೈದ್ಯರ ದಿನಾಚರಣೆ- 3 ಸಾಧಕ ವೈದ್ಯರಿಗೆ ಪ್ರಶಸ್ತಿ ಪ್ರಧಾನ

ಮಂಗಳೂರು: “ಆರೋಗ್ಯ ಮತ್ತು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಹಗಲು ರಾತ್ರಿ ಲೆಕ್ಕಿಸದೆ ನಿಸ್ವಾರ್ಥ ಸೇವಾ ಮನೋಭಾವ, ಪ್ರಾಮಾಣಿಕತೆ ಮತ್ತು ನಿರಂತರ ಶ್ರಮಿಸುವ ವೈದ್ಯರ ವೃತ್ತಿ ಮತ್ತು ತ್ಯಾಗಮಯ ಜೀವನ ಪ್ರಶಂಸನೀಯ” ಎಂದು ರಾಜ್ಯ ಆರೋಗ್ಯ ಸಚಿವ ಮಾನ್ಯ ಶ್ರೀ…

Crime

ಶಿವಮೊಗ್ಗ: ಬಸ್‌ನಿಲ್ದಾಣದಲ್ಲಿ 10 ದಿನದ ಕೂಸನ್ನು ಬಿಟ್ಟು ಹೋದ ಪಾಪಿಗಳು

ಶಿವಮೊಗ್ಗ: ಹೆತ್ತ ಕರುಳು ತನ್ನ ಕುಡಿಯನ್ನು ಅನಾಥವಾಗಿ ಬಿಟ್ಟು ಹೋಗಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಹಾಲಿನ ಬಾಟಲಿಯನ್ನು ಪಕ್ಕದಲ್ಲಿಟ್ಟು, ಮಗುವನ್ನು ಕೈಚೀಲವೊಂದರಲ್ಲಿ ತುಂಬಿ ಬಸ್‌ ನಿಲ್ದಾಣದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆಯೊಂದು ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ…

Crime

ಶಿವಮೊಗ್ಗ: 10 ದಿನದ ಕಂದಮ್ಮನ ಬಸ್‌ನಿಲ್ದಾಣದಲ್ಲಿ ಬಿಟ್ಟು ಹೋದ ಪೋಷಕರು

ಶಿವಮೊಗ್ಗ: ಹೆತ್ತ ಕರುಳು ತನ್ನ ಕುಡಿಯನ್ನು ಅನಾಥವಾಗಿ ಬಿಟ್ಟು ಹೋಗಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಹಾಲಿನ ಬಾಟಲಿಯನ್ನು ಪಕ್ಕದಲ್ಲಿಟ್ಟು, ಮಗುವನ್ನು ಕೈಚೀಲವೊಂದರಲ್ಲಿ ತುಂಬಿ ಬಸ್‌ ನಿಲ್ದಾಣದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆಯೊಂದು ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ…

News

ಕೊಡಗಿನಲ್ಲಿ ಲೋಹಯುಗದ ನಾಗರೀಕತೆ ಕುರುಹು ಪತ್ತೆ!

ಹಸಿರು ಹಾಸಿನ ಪ್ರಕೃತಿ ಸೌಂದರ್ಯದಿಂದಾಗಿ ‘ದಕ್ಷಿಣ ಕಾಶ್ಮೀರ’ ಎಂದೇ ಕರೆಯಲ್ಪಡುವ ಕೊಡಗು ಜಿಲ್ಲೆಯಲ್ಲಿ ಇದೀಗ ಸಾವಿರಾರು ವರ್ಷಗಳ ಹಿಂದಿನ ಮಾನವ ನಾಗರಿಕತೆಯ ಹೆಜ್ಜೆಗುರುತುಗಳು ಪತ್ತೆಯಾಗಿದ್ದು, ಇತಿಹಾಸ ಸಂಶೋಧಕರ ಗಮನ ಸೆಳೆಯುತ್ತಿವೆ. ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮೊರೆಬೆಟ್ಟದ ತಪ್ಪಲಿನಲ್ಲಿರುವ ದೊಡ್ಡಮೊಳತೆ…

Education

ದೇಶಾದ್ಯಂತ 58 ಎಂಜಿನಿಯರಿಂಗ್ ಕಾಲೇಜುಗಳು ಬಂದ್ – ಕರ್ನಾಟಕದ 2 ಕಾಲೇಜುಗಳಿಗೂ ಬೀಗ!!

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE)ಯು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದೇಶಾದ್ಯಂತ ಒಟ್ಟು 58 ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳನ್ನು ಮುಚ್ಚಲು ಅನುಮತಿ ನೀಡಿದೆ. ಈ ಪಟ್ಟಿಯಲ್ಲಿ ಪಟ್ಟಿಯಲ್ಲಿ ಕರ್ನಾಟಕದ ಎರಡು ಪ್ರಮುಖ ಕಾಲೇಜುಗಳು ಕೂಡ ಸೇರಿವೆ.…

Crime

ನವವಿವಾಹಿತೆಯ ನಿಗೂಢ ಸಾವು- ಬಿಗ್‌ ಟ್ವಿಸ್ಟ್‌

28 ವರ್ಷದ ಯುವತಿಯೋರ್ವಳು ನಿಗೂಢವಾಗಿ ಸಾವಿಗೀಡಾಗಿರುವ ಘಟನೆ ದೆಹಲಿಯ ಲೋಧಿ ಕಾಲೋನಿಯ ವಸತಿ ಸಂಕೀರ್ಣದಲ್ಲಿ ನಡೆದಿದೆ. ಮೃತಳನ್ನು ಆಕೃತಿ ಸುತಾರ್‌ ಎಂದು ಗುರುತಿಸಲಾಗಿದೆ. ಆಕೃತಿಯ ಕುಟುಂಬದವರು ಇದು ಆತ್ಮಹತ್ಯೆಯಲ್ಲಿ ಇದೊಂದು ಕೊಲೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ. ಆಕೃತಿ…

Astrology

ಕುಬೇರನ ರಹಸ್ಯ ಈ ಮನೆಯ ದಿಕ್ಕಿನಲ್ಲಿದೆ!

ಕುಬೇರ ವಾಸ್ತು ಸಂಪತ್ತು, ಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆಯ ಕೇಂದ್ರ ಬಿಂದು. ಕುಬೇರ ಮೂಲೆ, ಇದು ಮನೆಯಲ್ಲಿನ ಪ್ರಮುಖ ಸಂಪತ್ತಿನ ದಿಕ್ಕು. ಈ ವಲಯವು ಸ್ವಚ್ಛವಾಗಿದ್ದಾಗ, ಹಣದ ಹರಿವು ಮತ್ತು ಅವಕಾಶಗಳು ಹುಡುಕಿಕೊಂಡು ಬರುತ್ತದೆ ಎನ್ನಲಾಗಿದೆ. ಅನೇಕ ಭಾರತೀಯರು…

News

ವಕ್ಫ್‌ ಮಂಡಳಿಗೆ ಹಿಂದೂ ಸದಸ್ಯರ ಸೇರ್ಪಡೆ

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರು ಇಬ್ಬರು ಹಿಂದೂ ಸದಸ್ಯರನ್ನು ಸೇರಿಸಿಕೊಂಡು ರಾಜ್ಯ ವಕ್ಫ್‌ ಮಂಡಳಿಯನ್ನು ರಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವ ಕುರಿತು ವರದಿಯಾಗಿದೆ. ವಕ್ಫ್‌ (ತಿದ್ದುಪಡಿ) ಕಾಯ್ದೆ 2025 ರ ಅಡಿಯಲ್ಲಿ ರಚಿಸಲಾದ ಹೊಸ ಮಂಡಳಿಯು, ಹಿಂದೂ…

News

ಭಾರೀ ಮಳೆ – ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೆ ರಜೆ

ರಾಜ್ಯದಲ್ಲಿ ಬರಗಾಲ ಆವರಿಸುತ್ತದೆ ಎಂಬ ಭೀತಿಯ ನಡುವೆ ಕೂಡ ಕರಾವಳಿ ಹಾಗೂ ಮಲೆನಾಡಿನ ಕೆಲವೇಡೆ ಭಾರಿ ಮಳೆ ಆಗುತ್ತಿದೆ. ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆ ಸುರಿಯುತ್ತಿರುವ ಹಿನ್ನೆಲೆ ಮೂಡಿಗೆರೆ ತಾಲೂಕಿನ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಗೆ ಇಂದು…