ಇವಿನಿಂಗ್ ಆಫ್ ಗ್ರ್ಯಾಟಿಟ್ಯೂಡ್ 2026″ ನಲ್ಲಿ ವೆನ್‌ಲಾಕ್ ಆಸ್ಪತ್ರೆಗೆ ಆರೋಗ್ಯ ಸೇವಾ ನೆರವು ನೀಡಿದ ರೋಹನ್ ಕಾರ್ಪೊರೇಶನ್ : ಅಭಿವೃದ್ಧಿಯ ಜೊತೆಗೆ ಸಮಾಜಸೇವೆಯ ಸಂಕಲ್ಪ
ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾದ ರೋಹನ್ ಕಾರ್ಪೊರೇಷನ್, ಶನಿವಾರ, 24 ಮೇ 2026ರಂದು ಮಂಗಳೂರಿನ ದಿ ಓಷನ್ ಪರ್ಲ್ ನಲ್ಲಿ “ಇವಿನಿಂಗ್ ಆಫ್ ಗ್ರ್ಯಾಟಿಟ್ಯೂಡ್ 2026” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತು. ಚಾನೆಲ್ ಪಾರ್ಟ್ನರ್‌ಗಳು,…









