ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2026

News

ಕರ್ನಾಟಕ ಬಜೆಟ್‌: 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್‌ ಮೀಡಿಯಾ ಬ್ಯಾನ್‌!

ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್‌ ಬಳಕೆ ಹಾಗೂ ಆಗುತ್ತಿರುವ ಅಡ್ಡಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 16 ವರ್ಷದೊಳಗಿನ ಮಕ್ಕಳು ಲಾಗಿನ ಮಾಡುವುದಕ್ಕೂ ಮೊದಲು…

News

Karnataka Budget -2026: ಉದ್ಯೋಗ ನೇಮಕಾತಿಯಲ್ಲಿ 5 ವರ್ಷ ವಯೋಮಿತಿ ಸಡಿಲಿಕೆ – CM ಘೋಷಣೆ

Karnataka Budget -2026: ರಾಜ್ಯ ಸರ್ಕಾರವು ಉದ್ಯೋಗಕಾಂಕ್ಷಿಗಳಿಗೆ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ನೇಮಕಾತಿ ಅಧಿಸೂಚನೆಗೆ ಎಲ್ಲಾ ಸಮುದಾಯಗಳಿಗೂ ವಯೋಮಿತಿಯನ್ನು 5 ವರ್ಷ ನಡಿಲ ಮಾಡುವುದಾಗಿ ಘೋಷಿಸಿದ್ದಾರೆ. ಹೌದು, ರಾಜ್ಯದಲ್ಲಿ ಒಳ ಮೀಸಲಾತಿ…

News

Karnataka Budget -2026: ಅತ್ತೆ -ಸೊಸೆಯರಿಗೆ ಬಜೆಟ್ ನಲ್ಲಿ ಬಂಪರ್ ಗಿಫ್ಟ್!!

Karnataka Budget -2026: ವಿಧಾನಸೌಧದಲ್ಲಿ 17ನನೇ ಬಾರಿಗೆ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದಾರೆ. ಇದೀಗ ರಾಜ್ಯ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ತೆ -ಸೊಸೆಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಸ್, ರಾಜ್ಯದ ಅತ್ಯಂತ ಜನಪ್ರಿಯ ಗೃಹಲಕ್ಷ್ಮಿ…

News

Putturu: ವಂಚಿಸಿ ಮಗು ನೀಡಿದ ಪ್ರಕರಣ- ಸಂತ್ರಸ್ತೆ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ

Putturu: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಮಾ.5ರಂದು ಪುತ್ತೂರಿಗೆ ಭೇಟಿ ನೀಡಿದ್ದು, ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಸಂತ್ರಸ್ತೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಸಂತ್ರಸ್ತೆಯ ಮಗುವನ್ನು…

News

Udupi : ಹಾಡಹಗಲೇ ಮನೆಗೆ ನುಗ್ಗಿ 20 ಪವನ್‌ ಚಿನ್ನ, 2 ಲಕ್ಷ ನಗದು ಕಳ್ಳತನ!!

Udupi : ಹಾಡಹಗಲೇ ಮನೆಯ ಬೇಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಹಣ ಮತ್ತು ಚಿನ್ನಾಭರಣಗಳನ್ನು ದೋಚಿದ ಘಟನೆ ಬೈಂದೂರಿನ ಪಡುವರಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಬೈಂದೂರಿನ ಪಡುವರಿಯ ಪಟವಾಲ್‌ ಹೌಸ್‌ ರವರ ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ,…

Crime

ನಾವೂರು ಪತಿ – ಪತ್ನಿಯ ಜಗಳ, ಆಸಿಡ್ ದಾಳಿ: ಪ್ರಕರಣ ದಾಖಲು

ಬೆಳ್ತಂಗಡಿ : ನಾವೂರು ಗ್ರಾಮದ ಕುಪ್ಲೋಟ್ಟು ಎಂಬಲ್ಲಿ ಪತಿ ಪತ್ನಿಯ ಜಗಳದಲ್ಲಿ ಪತಿಯಿಂದ ಪತ್ನಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಫೆ. 28 ರಂದು ನಡೆದಿದೆ. ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ. ಕುಪ್ಲೋಟ್ಟು ನಿವಾಸಿ ಪತಿ…

News

Video Viral : ಪೈಲ್ಸ್ ಸರ್ಜರಿಯನ್ನು ನಂಬದ ರೈಲ್ವೇ ಅಧಿಕಾರಿ – ಪ್ಯಾಂಟ್ ಬಿಚ್ಚಿ ತೋರಿಸಿದ ಲೋಕೋ ಪೈಲೆಟ್

Viral Video : ಲೋಕೋ ಪೈಲೆಟ್ ಒಬ್ಬ ತನಗೆ ಫೈಲ್ಸ್ ಆಪರೇಷನ್ ಆಗಿದೆ ದಯವಿಟ್ಟು ರಜೆ ನೀಡಿ ಎಂದು ಅಧಿಕಾರಿಯ ಬಳಿ ಕೇಳಿದ್ದು , ಅದಕ್ಕೆ ಸಾಕ್ಷಿ ಏನಪ್ಪಾ ಎಂದು ಅಧಿಕಾರಿ ಪ್ರಶ್ನಿಸಿದಕ್ಕೆ ಆ ಲೋಕೋ ಪೈಲೆಟ್ ಪ್ಯಾಂಟ್…

Karnataka State Politics Updates

Liquor : ಸಿದ್ದು ಸರ್ಕಾರದಿಂದ ಮತ್ತೆ ಮದ್ಯ ದರ ಏರಿಕೆ – ಇನ್ಮುಂದೆ ಬಾಟಲ್ ಓಪನ್ ಸುಲಭವಲ್ಲ!!

Liquor : ಗ್ಯಾರೆಂಟಿ ಯೋಜನೆಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಇದೀಗ ಆದಾಯದ ಮೂಲಗಳನ್ನು ಅರಸುತ್ತಿದೆ. ಹೀಗಾಗಿ ನಾಳೆ ಬಜೆಟ್ ಮಂಡಿಸಲಿರುವ ರಾಜ್ಯ ಸರ್ಕಾರವು ಮದ್ಯದ ದರವನ್ನು ಏರಿಕೆ ಮಾಡಲು ಚಿಂತನೆ ನಡೆಸಿದೆ. ಯಸ್, ಅಬಕಾರಿ ಇಲಾಖೆ…

News

ಕುವೆಟ್ಟು: ಪಿಲಿಚಂಡಿಕಲ್ಲು ಸಮೀಪ ವರಕಬೆಯಲ್ಲಿ ರಸ್ತೆ ಅಪಘಾತ

ಕುವೆಟ್ಟು: ಇಲ್ಲಿಯ ಪಿಲಿಚಂಡಿಕಲ್ಲು ಸಮೀಪ ವರಕಬೆ ಎಂಬಲ್ಲಿ ಇನೋವಾ ಕಾರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಆಟೋ ರಿಕ್ಷಾಕ್ಕೆ ತಾಗಿದ ಪರಿಣಾಮ ಆಟೋ ರಿಕ್ಷಾ ಮಗುಚಿ ಬಿದ್ದ ಘಟನೆ ಮಾ.5ರಂದು ನಡೆದಿದೆ. ಆಟೋ ಚಾಲಕ ಹಾಗೂ ಪ್ರಯಾಣಿಕರಿಗೆ ಸಣ್ಣ…

News

ಮೈಸೂರಿನಲ್ಲಿ ನಾಪತ್ತೆಯಾಗಿದ್ದ ಸ್ಕೂಟರ್ ಉಜಿರೆಯಲ್ಲಿ ಪತ್ತೆ ಹಚ್ಚಿದ ಪೊಲೀಸರು

ಬೆಳ್ತಂಗಡಿ : ಹಣಕಾಸಿನ ವಿಚಾರದಲ್ಲಿ ಸ್ಕೂಟರ್ ವಾಹನವನ್ನು ಮೈಸೂರಿನಲ್ಲಿ ಸ್ನೇಹಿತನೊಬ್ಬ ದೇವಸ್ಥಾನ ಹೋಗಿ ಬರುವುದಾಗಿ ತೆಗೆದುಕೊಂಡು ಹೋಗಿ ವಾಪಸ್ ನೀಡದೆ ಇರುವ ಪ್ರಕರಣವನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ಪತ್ತೆ ಹಚ್ಚಿ ಮಾಲೀಕರಿಗೆ ಮರಳಿ ಸ್ಕೂಟರ್ ಹಸ್ತಾಂತರ ಮಾಡಿದ್ದಾರೆ.ಮೈಸೂರು ಜಿಲ್ಲೆಯ…