ಮಂಗಳವಾರ, 27 ಅಕ್ಟೋಬರ್ 2026
Trending

ಫೆಬ್ರವರಿ 2026

News

ಕೊಯ್ಯೂರು ಕಾಲು ಸಂಕ ನಿರ್ಮಾಣಕ್ಕೆ ಶ್ರೀ ಹರೀಶ್‌ ಪೂಂಜಾರವರಿಂದ ಶಿಲಾನ್ಯಾಸ

ಕೊಯ್ಯೂರು ಗ್ರಾಮದ ಹಲವಾರು ವರ್ಷದ ಬಹು ಬೇಡಿಕೆಯಾದ ಹರ್ಪಳ ಎಂಬಲ್ಲಿ ರೂ.25.ಲಕ್ಷ ಹಾಗೂ ಅಡ್ಯಾಲು ಎಂಬಲ್ಲಿ ರೂ.20.00 ಲಕ್ಷ ವೆಚ್ಚದ ಕಾಲುಸಂಕಗಳ ನಿರ್ಮಾಣಕ್ಕೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ಫೆ.10 ರಂದು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್…

Interesting

Gold-Silver : ಭಾರತದಲ್ಲಿ ಚಿನ್ನ, ಬೆಳ್ಳಿ ದರವನ್ನು ಏರಿಸೋದು, ಇಳಿಸೋದು ಯಾರು?

Gold-Silver: ಕಳೆದ ಆರು ಏಳು ತಿಂಗಳುಗಳಿಂದ ಚಿನ್ನ ಮತ್ತು ಬೆಳ್ಳಿ ದರ ಗಣನೀಯವಾಗಿ ಏರಿಕೆ ಕಾಣುತ್ತಲೇ ಇದೆ. ಎರಡು ದುಬಾರಿ ಲೋಹಗಳ ಬೆಲೆ ನಾಗಲೋಟದಲ್ಲಿ ಓಡುತ್ತಿರುವುದನ್ನು ಮುಂದೆ ಇವುಗಳು ಎಷ್ಟು ದುಬಾರಿಯಾಗಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಬಿಡಿ. ಹಾಗಾದರೆ…

News

UP: ಪತ್ನಿಯನ್ನು 1 ಸಾವಿರಕ್ಕೆ ಮಾರಾಟ – ಗೆಳೆಯರಿಂದ ಅತ್ಯಾಚಾರ

UP: ಪಾಪಿ ಪತಿಯೊಬ್ಬ ತನ್ನ ಹೆಂಡತಿಯನ್ನು ಕೇವಲ ಒಂದು ಸಾವಿರಕ್ಕೆ ಮಾರಾಟ ಮಾಡಿದ್ದಾನೆ. ಬಳಿಕ ಆಕೆಯ ಮೇಲೆ ಆತನ ಸ್ನೇಹಿತರೆಲ್ಲರೂ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಮಾಡಿರುವ ಅಗಾಧಕಾರಿ ಘಟನೆ ಎಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಹೌದು, ಪ್ರದೇಶದ…

News

ಮೂಡುಕೋಡಿ ಅಮೃತಧಾರ ಹಾಲು ಉತ್ಪಾದಕರ ಸಹಕಾರಿ ಸಂಘ ಉಪಾಧ್ಯಕ್ಷರ ಆಯ್ಕೆ

ಮೂಡುಕೋಡಿ ಅಮೃತಧಾರ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಯುವವಾಹಿನಿ ಬೆಳ್ತಂಗಡಿ ಘಟಕದ ಸ್ಥಾಪಕಾಧ್ಯಕ್ಷರು, ಯುವವಾಹಿನಿ ಕೇಂದ್ರ ಸಮಿತಿಯ ಆರೋಗ್ಯ ನಿರ್ದೇಶಕರೂ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರು, ಉಪನ್ಯಾಸಕರಾಗಿರುವ ಶ್ರೀ.ರಾಕೇಶ್…

Death

ಉಡುಪಿ: ವಸತಿಗೃಹದಲ್ಲಿ ಯಾತ್ರಾರ್ಥಿ ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲೇ ಸಾವು

ಉಡುಪಿ: ಹಳೆ ಸರಕಾರಿ ಬಸ್ಸು ನಿಲ್ದಾಣದ ಬಳಿ ಇರುವ ವಸತಿಗೃಹದಲ್ಲಿ ಯಾತ್ರಾರ್ಥಿಯೊಬ್ಬರು ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿಯೇ ಸಾವಿಗೀಡಾದ ಘಟನೆ ನಡೆದಿದೆ. ವ್ಯಕ್ತಿ ಕೊಠಡಿಯಿಂದ ಹೊರಬರದಿರುವುದನ್ನು ಕಂಡು ಸಂಶಯಗೊಂಡ ಲಾಡ್ಜ್‌ನ ಸಿಬ್ಬಂದಿ ಸಂಶಯಪಟ್ಟು ಬಾಗಿಲು ತೆರೆದು ನೋಡಿದಾಗ ವ್ಯಕ್ತಿ ಮೃತಪಟ್ಟಿರುವುದು…

News

ಮಂಗಳೂರು: ಹಿಂದೂ ಮುಖಂಡ ಅಜಿತ್‌ ರೈಗೆ ಗಡಿಪಾರು ನೋಟಿಸ್‌

ಪುತ್ತೂರು: ಕರಾವಳಿಯ ಪ್ರಖರ ಹಿಂದೂ ಸಂಘಟನಾ ಮುಖಂಡ ಅಜಿತ್‌ ರೈ ಹೊಸಮನೆ ಅವರಿಗೆ ಜಿಲ್ಲೆಯಿಂದ ಗಡಿಪಾರು ಮಾಡು ಕುರಿತು ನೋಟಿಸ್‌ ಜಾರಿಯಾಗಿದೆ. ಅಜಿತ್‌ ರೈ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಪೊಲೀಸ್‌ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು,…

News

ಹೇನಿನಿಂದ ಜೀವ ಕಳೆದುಕೊಂಡ 6ನೇ ತರಗತಿ ವಿದ್ಯಾರ್ಥಿನಿ!

ಒಡಿಶಾದ ಪುರಿ ಜಿಲ್ಲೆಯಲ್ಲಿ 12 ವರ್ಷದ ಬಾಲಕಿಯ ಸಾವಿಗೆ ಹೇನು ಕಾರಣವಾಗಿರುವ ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ಬಲಂಗಾ ಪೊಲೀಸ್‌ ಠಾಣೆ ವ್ಯಾಪ್ತಿಯ ಚಂಪಗಡ ಸಾಹಿ ಗ್ರಾಮದಲ್ಲಿ. ಆರನೇ ತರಗತಿಯ ವಿದ್ಯಾರ್ಥಿನಿ ಲಕ್ಷ್ಮಿ ಪ್ರಿಯಾ ಸಾಹು ಹೇನು…

Death

ಪುತ್ತೂರು: ಚೆನ್ನರಾಯಪಟ್ಟಣ ಬಳಿ ಪುತ್ತೂರು ಮೂಲದ ಯುವಕ ಬಿದ್ದು ಸಾವು

ಪುತ್ತೂರು: ಪುತ್ತೂರು ಮೂಲದ ಯುವಕನೋರ್ವ ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿರುವ ಕುರಿತು ವರದಿಯಾಗಿದೆ. ಮೃತರನ್ನು ಪುಣಚ ಗ್ರಾಮದ ದೇವಿನಗರ ನಿವಾಸಿ ನಿಶಿತ್‌ ನಾಯ್ಕ್‌ (25) ಎಂದು ಗುರುತಿಸಲಾಗಿದೆ. ನಿಶಿತ್‌ರವರು ಬೆಂಗಳೂರಿನ ಕಲ್ಯಾಣ್‌ ಜ್ಯುವೆಲ್ಲರ್ಸ್‌ನಲ್ಲಿ ಕೆಲಸ…

Crime

ಕಾಶಿಪಟ್ಣ: ಚಿನ್ನ ತೊಳೆದುಕೊಡುವ ನೆಪ: ಚಿನ್ನ ತಗೊಂಡು ವ್ಯಕ್ತಿ ಪರಾರಿ

ಕಾಶಿಪಟ್ಟ ಗ್ರಾಮದ ಶಿವಗಿರಿ ಎಂಬಲ್ಲಿ ಮನೆಯೊಂದಕ್ಕೆ ಭೇಟಿ ನೀಡಿದ ಕಳ್ಳನೋರ್ವ ಚಿನ್ನವನ್ನು ತೊಳೆದುಕೊಡುವುದಾಗಿ ಹೇಳಿ, ಚಿನ್ನ ತಗೊಂಡು ಮಹಿಳೆಯನ್ನು ಯಾಮಾರಿಸಿದ ಘಟನೆ ನಡೆದಿದೆ.  ಚಿನ್ನ ಪಾಲಿಶ್‌ ಮಾಡುವ ನೆಪ ಹೇಳಿ ವ್ಯಕ್ತಿ, ಆಗ ಮಹಿಳೆ ಸರವನ್ನು ಆತನ ಕೈಗೆ…

Crime

ಬೆಳ್ತಂಗಡಿ ಬಾಲಕಿ ಅಪಹರಣ ಯತ್ನ ಪ್ರಕರಣ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ ಅರುಣ್‌ ಪತ್ರಿಕಾ ಪ್ರಕಟಣೆ

ಬೆಳ್ತಂಗಡಿ: ತಾಲೂಕಿನ ಸುದೆಮೊಗರಿನಲ್ಲಿ ಫೆ.09 ರಂದು ಅಪ್ರಾಪ್ತ ವಿದ್ಯಾರ್ಥಿನಿಯ ಅಪಹರಣ ಯತ್ನ ಹಾಗೂ ಚೂರಿ ಇರಿತ ಕುರಿತಂತೆ ಸುದ್ದಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ ಅರುಣ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಶಾಲಾ…