ಸೋಮವಾರ, 26 ಅಕ್ಟೋಬರ್ 2026
Trending

ಫೆಬ್ರವರಿ 2026

Crime

2 ದಿನದ ನವಜಾತ ಶಿಶುವನ್ನು ಕಸದ ಮೇಲೆ ಎಸೆದು ಹೋದ ತಾಯಿ

ಬೆಂಗಳೂರು: ನಿರ್ದಯಿ ತಾಯಿಯೋರ್ವಳು ತನ್ನ ಎರಡು ದಿನದ ಮಗುವನ್ನು ಕಸದ ಗುಡ್ಡೆ ಮೇಲೆ ಎಸೆದು ಹೋಗಿರುವ ಘಟನೆಯೊಂದು ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸೋಮವಾರ ರಾತ್ರಿ 7 ಗಂಟೆ ಸುಮಾರಿಗೆ ಉತ್ತರಹಳ್ಳಿ ಪೂರ್ಣಪ್ರಜ್ಞಾ ಲೇಔಟ್‌ ಅಪಾರ್ಟ್‌ಮೆಂಟ್‌ ಹಿಂಭಾಗದ…

Death

ಬೆಳ್ಳಾರೆ: ಉಸಿರಾಟದ ಸಮಸ್ಯೆಯಿಂದ 2 ತಿಂಗಳ ಮಗು ಸಾವು

ಬೆಳ್ಳಾರೆ: ಕಫ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಎರಡು ತಿಂಗಳ ಹೆಣ್ಣು ಮಗು ಮೃತಪಟ್ಟಿರುವ ಘಟನೆ ಬೆಳ್ಳಾರೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದೆ. ಕಲ್ಮಡ್ಕ ಗ್ರಾಮದ ಬೊಳಿಯೂರು ಪುರುಷೋತ್ತಮ ಮತ್ತು ಸುಮಿತ್ರಾ ದಂಪತಿಯ 2 ತಿಂಗಳ ಪುತ್ರಿ ಧೃತಿ…

News

ಜೈ ಶ್ರೀ ರಾಮ್ ಸೇವಾ ಟ್ರಸ್ಟ್ (ರಿ ) ಅಲೆಕ್ಕಿ -ಮುಗೇರಡ್ಕ ಮೊಗ್ರು,ಶ್ರೀ ರಾಮ ಶಿಶು ಮಂದಿರದ ನಾಲ್ಕನೇ ವರ್ಷದ ವಾರ್ಷಿಕೋತ್ಸವ

ಮೊಗ್ರು : (ಫೆ. 15) ಜೈ ಶ್ರೀ ರಾಮ್ ಸೇವಾ ಟ್ರಸ್ಟ್ (ರಿ ) ಅಲೆಕ್ಕಿ -ಮುಗೇರಡ್ಕ ಮೊಗ್ರು,ಶ್ರೀ ರಾಮ ಶಿಶು ಮಂದಿರದ ನಾಲ್ಕನೇ ವರ್ಷದ ವಾರ್ಷಿಕೋತ್ಸವ, ಭಾರತ್ ಮಾತಾ ಪೂಜಾನ ಕಾರ್ಯಕ್ರಮ ಮತ್ತು ಮಾತೃ ಪಾದಪೂಜೆ, ಸಭೆ…

News

Ujjaini: ವಿಭೂತಿ, ರುದ್ರಾಕ್ಷಿ ಧರಿಸಿ ಹಿಂದೂ ಯುವತಿ ಜೊತೆ ಉಜ್ಜಯನಿಗೆ ಬಂದ ಮುಸ್ಲಿಂ ಯುವಕ – ಭಜರಂಗದಳದವರಿಂದ ಥಳಿತ

Ujjaini: ಮುಸ್ಲಿಂ ಯುವಕನೊಬ್ಬ ಹಣೆಗೆ ವಿಭೂತಿ ಕೊರಳಿಗೆ ರುದ್ರಾಕ್ಷಿ ಧರಿಸಿಕೊಂಡು ತಾನೊಬ್ಬ ಹಿಂದೂ ಪ್ರದರ್ಶಿಸುತ್ತಾ, ಹಿಂದೂ ಯುವತಿಯ ಜೊತೆ ಉಜ್ಜಯನಿಗೆ ಬಂದಾಗ ಭಜರಂಗದಳದ ಕಾರ್ಯಕರ್ತರು ಅವನನ್ನು ಹಿಡಿದು ತಳಿಸಿದ ಘಟನೆ ನಡೆದಿದೆ. ಪಂಜಾಬ್‌ನ ಮೊಹಾಲಿಯ ಮೂಲದವರಾದ ಹಿಂದೂ ಮಹಿಳೆ…

News

US: ಗಂಡನಿಗೆ ದುಡಿಮೆ ಇಲ್ಲ ಅಂತ ಡಿವೋರ್ಸ್ – ಹೆಂಡತಿ ಹೋಗ್ತಿದ್ದಂತೆ ಗಂಡನಿಗೆ ಬಂತು, 2, 500 ಕೋಟಿ ಲಾಟ್ರಿ

US: ಮನುಷ್ಯನ ಜೀವನದಲ್ಲಿ ಒಳ್ಳೆಯ ಸಂದರ್ಭ ಕೆಟ್ಟ ಸಂದರ್ಭಗಳು ಯಾವಾಗ ಬಂದೊದಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಗೀತಾ ಅಂತದ್ದೇ ಒಂದು ಘಟನೆ ನಡೆದಿದ್ದು, ತನ್ನ ಗಂಡನಿಗೆ ಯಾವುದೇ ರೀತಿಯ ದುಡಿಮೆ ಇಲ್ಲ, ಆತ ಸಂಪಾದನೆ ಮಾಡುತ್ತಿಲ್ಲ ಎಂದು ಹೆಂಡತಿಯೊಬ್ಬಳು…

Death

Udupi :ಅಸ್ಸಾಂ ಪ್ರವಾಸಕ್ಕೆ ತೆರಳಿದ ಉಡುಪಿ ಯುವಕ ಅನಾರೋಗ್ಯದಿಂದ ಸಾವು!!

Udupi: ಅಸ್ಸಾಂ ರಾಜ್ಯದ ಗುವಾಹಟಿಗೆ ಪ್ರವಾಸಕ್ಕೆ ತೆರಳಿದ್ದ ಉಡುಪಿಯ ಯುವಕನೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಉಡುಪಿಯ ತಂಡವನ್ನು ರಾಜ್ಯದ ಗುಹಾಟಿಗೆ ಪ್ರವಾಸಕ್ಕೆ ತೆರಳಿತು. ಈ ತಂಡದಲ್ಲಿದ್ದ ಓರ್ವ ಯುವಕ, ಕಾಪು ತಾಲೂಕು ಕಟಪಾಡಿ ಸಮೀಪದ ಸರಕಾರಿಗುಡ್ಡೆ ನಿವಾಸಿ…

News

ಆಡಳಿತ ಅವಧಿ ಪೂರ್ಣಗೊಂಡ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳಿಗೆ ಬೀಳ್ಕೊಡುಗೆ ಮತ್ತು ಗೌರವಾರ್ಪಣೆ

ಬಂದಾರು 🙁 ಫೆ.13) 2021-26 ಸಾಲಿನವರೆಗೆ ಐದು ವರ್ಷಗಳ ಕಾಲ ಬಂದಾರು ಗ್ರಾಮ ಪoಚಾಯತ್ ಆಡಳಿತ ಮಂಡಳಿಯ ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸಿದ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು, ಸರ್ವ ಸದಸ್ಯರುಗಳನ್ನು ಗೌರವ ಪೂರ್ಣ ಅಭಿನಂದನೆ ಸಲ್ಲಿಸಿ, ಬೀಳ್ಕೊಡಲಾಯಿತು. ಇದೇ ಸಂದರ್ಭದಲ್ಲಿ ಆಡಳಿತ…

News

ಜೆಇಇ ಫಲಿತಾಂಶದಲ್ಲಿ ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ ಚಿನ್ಮಯ್ ಜಿ.ಕೆ. ಮೊದಲ ಪ್ರಯತ್ನದಲ್ಲೇ ಶೇ.99.646 ಫಲಿತಾಂಶ

ಬೆಳ್ತಂಗಡಿ: ಭಾರತೀಯ ಪ್ರತಿಷ್ಠಿತ ಸಂಸ್ಥೆಗಳಾದ ಎನ್‌ಐಟಿ ಹಾಗೂ ಐಐಐಟಿ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಜೆಇಇ (ಮೇನ್ಸ್)- 2026 ಪರೀಕ್ಷೆಯಲ್ಲಿ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. ಶೇ.99.6465 ಪರ್ಸೆಂಟೈಲ್ ಪಡೆಯುವ ಮೂಲಕ ದ.ಕ.ಜಿಲ್ಲೆಗೆ ಹಾಗೂ ಬೆಳ್ತಂಗಡಿ…

Accident

ನೇತ್ರಾವತಿ ಮಣ್ಣ ಸಂಕದ ಬಳಿ ಬಸ್‌,ಬೈಕ್‌, ಕಾರು ನಡುವೆ ಭೀಕರ ಅಪಘಾತ

ಧರ್ಮಸ್ಥಳ: ಇಲ್ಲಿನ ನೇತ್ರಾವತಿ ಮಣ್ಣ ಸಂಕದ ಬಳಿ ಬಸ್‌, ಬೈಕ್‌, ಕಾರು ನಡುವೆ ಭೀಕರ ರಸ್ತೆ ಅಪಘಾತವು ಇಂದು (ಫೆ.17) ನಡೆದಿದೆ. ಸ್ಟೇಟ್ ಬ್ಯಾಂಕ್ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಬಸ್ ಹಾಗೂ ಧರ್ಮಸ್ಥಳ ಕಡೆಯಿಂದ ಮಂಗಳೂರಿಗೆ ಹೋಗುವ…

News

ಜೆಇಇ ಮೈನ್ಸ್ ಫಲಿತಾಂಶ ಪ್ರಕಟ: ಎಕ್ಸೆಲ್ ಗುರುವಾಯನಕೆರೆ ರಾಜ್ಯದಲ್ಲೇ ಅಮೋಘ ಸಾಧನೆ

ರಾಷ್ಟ್ರ ಮಟ್ಟದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾಗಿರುವ ಐಐಟಿ, ಎನ್ ಐಐಟಿ, ಐಐಐಟಿ ಪ್ರವೇಶಾತಿಗಾಗಿ ನಡೆಯುವ ಜೆಇಇ ಮೈನ್ಸ್ ಫೇಸ್ ಒನ್ ಫಲಿತಾಂಶದಲ್ಲೂ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ…