ಮಂಗಳವಾರ, 27 ಅಕ್ಟೋಬರ್ 2026
Trending

ಜನವರಿ 2026

News

Mary Kom: ಬಾಕ್ಸರ್, ಒಲಂಪಿಕ್ ಸ್ಟಾರ್ ಮೇರಿ ಕೋಮ್ ಗೆ ಅಕ್ರಮ ಸಂಬಂಧ?! ಪತಿ ಗಂಭೀರ ಆರೋಪ

  Mary Kom: ಸುಮಾರು 18 ವರ್ಷಗಳ ದಾಂಪತ್ಯಕ್ಕೆ 2023ರಲ್ಲಿ ಡಿವೋರ್ಸ್ ಮೂಲಕ ಅಂತ್ಯವಾಡಿದ್ದ ಭಾರತದ ಪ್ರಸಿದ್ದ ಬಾಕ್ಸರ್ ಮತ್ತು ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್(Mary Kom) ಗೆ ಅಕ್ರಮ ಸಂಬಂಧವಿರುವ ಬಗ್ಗೆ ಇದೀಗ ಅವರ ಮಾಜಿ…

Technology

ISRO : ಬಾಹ್ಯಾಕಾಶದಲ್ಲಿ ಪವಾಡ – ರಾಕೆಟ್ ಉಡಾವಣೆ ವಿಫಲವಾದ್ರೂ ಕಕ್ಷೆ ಸೇರಿದ ಉಪಗ್ರಹ

ISRO: ಕೆಲ ದಿನಗಳ ಹಿಂದೆ ಇಸ್ರೋ ಸಂಸ್ಥೆ ಉಡಾವಣೆ ಮಾಡಿದ ಭೂ ಸರ್ವೇಕ್ಷಣ ಉಪಗ್ರಹ ಒಳಗೊಂಡಂತೆ 14 ಉಪಗ್ರಹ ಹೊತ್ತ ಮೊದಲ ‘ಪಿಎಸ್‌ಎಲ್‌ವಿ-ಸಿ62’ ಮಿಷನ್‌ ಕಕ್ಷೆಗೆ ಸೇರುತ್ತಿದ್ದಂತೆ ವಿಫಲಗೊಂಡಿತು. ಇದಾಗಿ ಮರುದಿನವೇ ಬಾಹ್ಯಾಕಾಶದಲ್ಲಿ ಪವಾಡವನ್ನು ನಡೆದಿದೆ. ಅದೇನೆಂದರೆ ರಾಕೆಟ್…

News

Belthangady: ಬೆಳ್ತಂಗಡಿ: ದೇವಸ್ಥಾನದ ಧನುಪೂಜೆಗೆ ಹೋದ ಯುವಕ ನಾಪತ್ತೆ: ರಕ್ತದ ಕಲೆಗಳು ಪತ್ತೆ

Belthangady: ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ (15ವ) ಧನುಪೂಜೆಗೆಂದು ಮನೆಯಿಂದ ಹೊರಟವನು ನಾಪತ್ತೆಯಾದ ಘಟನೆ ಜ. 14ರಂದು ಬೆಳಗ್ಗೆ ನಡೆದಿದೆ. ಬಾಲಕ ಮನೆಗೆ…

Jobs

Mangalore: ಜ.30ರಿಂದ ಅಗ್ನಿವೀರ್ ನೇಮಕಾತಿ ಶಿಬಿರ

Mangalore: ಮಂಗಳೂರಿನ ಸೇನಾ ನೇಮಕಾತಿ ಕಚೇರಿ ವತಿಯಿಂದ ರಾಜ್ಯದ 11 ಜಿಲ್ಲೆಗಳಿಂದ ಆಯ್ದ ಅಭ್ಯರ್ಥಿಗಳ ನೇಮಕಾತಿ ರ‍್ಯಾಲಿಯು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಇದೇ 30ರಿಂದ ಫೆ. 10ರವರೆಗೆ ನಡೆಯಲಿದೆ. ಅಗ್ನಿವೀರ್‌ ಸಾಮಾನ್ಯ ಕರ್ತವ್ಯ, ಅಗ್ನಿವೀರ್ (ತಾಂತ್ರಿಕ), ಅಗ್ನಿವೀರ್ (ಕ್ಲರ್ಕ್‌)/…

News

ನ್ಯಾಯಾಲಯದ ಆದೇಶ ಉಲ್ಲಂಘನೆ: ಪವರ್‌ ಟಿವಿ ರಾಕೇಶ್‌ ಶೆಟ್ಟಿಗೆ ಜೈಲು ಶಿಕ್ಷೆ ಪ್ರಕಟ

ಬೆಂಗಳೂರು: ಪವರ್‌ ಟಿವಿ ವಾಹಿನಿಯ ಮುಖ್ಯಸ್ಥ ರಾಕೇಶ್‌ ಶೆಟ್ಟಿ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿವಿಲ್‌ ನ್ಯಾಯಾಲಯವು ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪನ್ನು ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಪ್ರಕರಣದ ವಿವರ: ಹಿರಿಯ…

National

ಜ.20ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನವಿನ್ ಆಯ್ಕೆ

ಹೊಸದಿಲ್ಲಿ: ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡು ಸಕ್ರಿಯರಾಗಿರುವ ನಿತಿ ನವಿನ್‌ ಅವರನ್ನು ಜ.20ರಂದು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿದರುವುದಾಗಿ ವರದಿಯಾಗಿದೆ. ಬಿಹಾರ ಮೂಲಕ 45 ವರ್ಷದ ಹಾಲಿ ಶಾಸಕ ನಿಶಿತ್ ಅವರು…

News

ಆಕ್ಷೇಪಾರ್ಹ ರೀತಿ ಸಿಎಂ ಫೋಟೊ ಎಡಿಟ್‌: ಎಸ್‌ಐಟಿ ರಚನೆ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಫೋಟೊವನ್ನು ಆಕ್ಷೇಪಾರ್ಹ ರೀತಿಯಲ್ಲಿ ಎಡಿಟ್ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಹಾಗೂ ಮಹಿಳಾ ಐಎಎಸ್ ಅಧಿಕಾರಿಯ ಗೌರವಕ್ಕೆ ಧಕ್ಕೆ ತರುವಂತಹ ಸುದ್ದಿ ಪ್ರಸಾರ ಮಾಡಿದ ಎರಡು ಪ್ರತ್ಯೇಕ ಪ್ರಕರಣಗಳ ತನಿಖೆಗಾಗಿ ಪೊಲೀಸ್ ಮಹಾನಿರ್ದೇಶಕ ಬಿ. ಶಿವಧರ್…

News

ಹೊಸ ರೂಲ್ಸ್‌: ಪೋಷಕರ ನಿರ್ಲಕ್ಷಿಸುವ ಸರಕಾರಿ ಅಧಿಕಾರಿಗಳ ವೇತನ ಕಡಿತ!

ವೃದ್ಧ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದ ಸರಕಾರಿ ನೌಕರರ ವಿರುದ್ಧ ಕಠಿಣ ಕ್ರಮಕ್ಕೆ ತೆಲಂಗಾಣ ಸರಕಾರ ಮುಂದಾಗಿದೆ. ಪೋಷಕರ ನಿರ್ವಹಣೆಯನ್ನು ಕಡೆಗಣಿಸುವ ನೌಕರರ ವೇತನದಿಂದ ಶೇ. 10 ರಿಂದ 15ರಷ್ಟು ಮೊತ್ತವನ್ನು ಕಡಿತಗೊಳಿಸಿ ಅದನ್ನು ನೇರವಾಗಿ ಪೋಷಕರ ಬ್ಯಾಂಕ್ ಖಾತೆಗೆ…

Crime

ಬದುಕಿದ್ದವರಿಗೆ ಮರಣಪತ್ರ ನೀಡಿದ ಆಡಳಿತಾಧಿಕಾರಿ ಅಮಾನತು

ಬೆಳಗಾವಿ ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮದ ಜೀವಂತ ರೈತರೊಬ್ಬರಿಗೆ ಮರಣ ಪ್ರಮಾಣಪತ್ರ ನೀಡಿ, ಕರ್ತವ್ಯ ಲೋಪ ಎಸಗಿದ್ದ ಗ್ರಾಮ ಆಡಳಿತಾಧಿಕಾರಿ ನೀಲಾ ಮುರಗೋಡ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ. 2021ರಲ್ಲಿ ಸುತಗಟ್ಟಿ ನಿವಾಸಿ ಮೃತ…

Crime

ಜೈಲಿನಲ್ಲಿ ಬೀಡಿ ಎಸೆಯಲು ಬಂದವರ ಬಂಧನ

ಕಲಬುರಗಿ: ನಗರದ ಹೊರ ವಲಯದ ಕೇಂದ್ರ ಕಾರಾಗೃಹದಲ್ಲಿ ಬೀಡಿ ಎಸೆಯಲು ಬಂದ ಮೂವರು ಆರೋಪಿಗಳನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಹಿಡಿದು, ಫರತಾಬಾದ್ ಪೊಲೀಸರಿಗೆ ಒಪ್ಪಿಸಿದರು. ಬಸವನಗರದ ಪಿಂಟು, ವಿಜಯಕುಮಾರ ಹವಳಪ್ಪ, ವಡ್ಡ‌ರ್ ಗಲ್ಲಿಯ ಅನಿಲ ಜಾಧವ್ ಬಂಧಿತರು. ಸೋಮವಾರ…