ಮಂಗಳವಾರ, 27 ಅಕ್ಟೋಬರ್ 2026
Trending

ಜನವರಿ 2026

Business

ಗುರುವಾಯೂರಪ್ಪನಿಗೆ 98 ಗ್ರಾಂನ 2 ಚಿನ್ನದ ಹಾರ ಕಾಣಿಕೆ

ಗುರುವಾಯೂರು: ಗುರುವಾಯೂರಪ್ಪನಿಗೆ ಕಾಣಿಕೆಯಾಗಿ 98ಗ್ರಾಂ ತೂಕದ ಎರಡು ಚಿನ್ನದ ಹಾರಗಳನ್ನು ಗುರುವಾಯೂರು ಕಾರಕ್ಕಾಟ್ ರಸ್ತೆಯ ಶ್ರೀನಿಧಿ ತರವಾಡು ಮನೆಯ ಎ.ಶಿವಕುಮಾ‌ರ್ ದಂಪತಿ ಸಮರ್ಪಿಸಿದ್ದಾರೆ. ಲಕ್ಷ್ಮಿದೇವಿಯ ರೂಪವನ್ನು ಕೆತ್ತಿದ ಲಾಕೆಟ್, ಮುತ್ತು ರತ್ನಗಳಿಂದ ಪೋಣಿಸಲಾದ 57 ಗ್ರಾಂ ಚಿನ್ನದ ಹಾರ…

News

ಅಯ್ಯಪ್ಪನ ದರ್ಶನ ಪಡೆದ ಲಕ್ಷದ್ವೀಪ ಆಡಳಿತಾಧಿಕಾರಿ

ಶಬರಿಮಲೆ: ಲಕ್ಷದ್ವೀಪ, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಶನಿವಾರ ಶಬರಿಮಲೆಗೆ ಭೇಟಿ ನೀಡಿ, ಅಯ್ಯಪ್ಪನ ದರ್ಶನ ಪಡೆದರು. ಬೆಳಗ್ಗೆ ಕೊಚ್ಚಿಯಿಂದ ಹೆಲಿಕಾಪ್ಟರ್ ಮೂಲಕ ನಿಲಕ್ಕಲ್ ಹಾಗೂ ಅಲ್ಲಿಂದ ಪಂಪಾ ಗಣಪತಿ…

Interesting

40 ವರ್ಷದ ಬಳಿಕ ಹೆಣ್ಣು ಮಗು ಜನನ: ಊರ ಹಬ್ಬ ಮಾಡಿದ ಕುಟುಂಬ!

ಉತ್ತರ ಪ್ರದೇಶ: ಹೆಣ್ಣು ಮಗು ಹುಟ್ಟಿದರೆ ಬೇಸರ ಪಡುವ ಜನರ ನಡುವೆ ಉತ್ತರ ಪ್ರದೇಶದಲ್ಲಿ ಕುಟುಂಬವೊಂದು ಹೆಣ್ಣು ಮಗುವಿನ ಆಗಮನವನ್ನು ಸಂಭ್ರಮಿಸಿದೆ. ಸುಮಾರು 40 ವರ್ಷಗಳ ನಂತರ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವನ್ನು ವಿಶೇಷವಾಗಿ ಸ್ವಾಗತಿಸಿದೆ. ಡಿಜೆ ಮತ್ತು…

News

ಅತ್ಯಾಚಾರಕ್ಕೆ ಸೌಂದರ್ಯ ಕಾರಣ ಎಂದ ಕಾಂಗ್ರೆಸ್ ಶಾಸಕ

ಭೋಪಾಲ್: “ಅತ್ಯಾಚಾರಕ್ಕೆ ಮಹಿಳೆಯರ ಸೌಂದರ್ಯವೇ ಕಾರಣ,” ಎಂದು ಹೇಳಿಕೆ ನೀಡಿರುವ ಮಧ್ಯಪ್ರದೇಶದ ಭಂದೇರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬಗ್ಗೆಯ್ಯ ವಿವಾದಕ್ಕೀಡಾಗಿದ್ದಾರೆ. ಭಾರತದಲ್ಲಿ ಹೆಚ್ಚಿನ ಅತ್ಯಾಚಾರಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ…

Accident

ಕಲ್ಮಂಜ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಕಲ್ಮಂಜ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾದ ಘಟನೆ ಚಾರ್ಮಾಡಿ-ಉಜಿರೆ ರಸ್ತೆಯ ನಿಡಿಗಲ್‌ನಲ್ಲಿ ಜ.18 ರಂದು ಬೆಳಿಗ್ಗೆ ಸಂಭವಿಸಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿರುವ ಕುರಿತು ವರದಿಯಾಗಿದೆ. ಕಾರಿನಲ್ಲಿದ್ದವರು ಶಿವಮೊಗ್ಗದಿಂದ ಹೊರಟು ಧರ್ಮಸ್ಥಳ ತೆರಳುತ್ತಿದ್ದರು ಎನ್ನಲಾಗಿದೆ. ನಿಡಿಗಲ್‌…

Crime

ವಲಸಿಗರ ಶೆಡ್‌ನಲ್ಲಿ ದಾಂಧಲೆ ಪುನೀತ್ ಬಂಧನ, ಬಿಡುಗಡೆ

ಬೆಂಗಳೂರು: ಬಾಂಗ್ಲಾದೇಶದ ಅಕ್ರಮ ವಲಸಿಗರೆಂದು ಆರೋಪಿಸಿ ಅವರ ಶೆಡ್‌ಗಳಿಗೆ ತೆರಳಿ ದಾಖಲೆ ತೋರಿಸುವಂತೆ ದಾಂಧಲೆ ನಡೆಸಿದ ಆರೋಪ ಪ್ರಕರಣದಲ್ಲಿ ಬನ್ನೇರುಘಟ್ಟ ಠಾಣೆ ಪೊಲೀಸರು, ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿಯನ್ನು ಶನಿವಾರ ಬಂಧಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಎಲೆಕ್ಟ್ರಾನಿಕ್…

News

ಡಿಸೆಂಬರ್‌ನಲ್ಲಿ ವಿಮಾನ ಹಾರಾಟದಲ್ಲಿ ಅಡ್ಡಿ: ಇಂಡಿಗೋಗೆ ಡಿಜಿಸಿಎ ಯಿಂದ 22.2 ಕೋಟಿ ದಂಡ

ಡಿಸೆಂಬರ್‌ನಲ್ಲಿ ಗಮನಾರ್ಹ ವಿಮಾನ ಅಡಚಣೆಗಳ ನಂತರ ವಾಯುಯಾನ ನಿಯಂತ್ರಕ, ಡಿಜಿಸಿಎ, ಇಂಡಿಗೋಗೆ 22.2 ಕೋಟಿ ರೂ.ಗಳ ದಂಡವನ್ನು ವಿಧಿಸಿದೆ. ದಂಡವು ಒಂದು ಬಾರಿಯ ವ್ಯವಸ್ಥೆಯ ದೋಷಗಳಿಗೆ 1.8 ಕೋಟಿ ರೂ.ಗಳು ಮತ್ತು ನಿರಂತರ ಅನುಸರಣೆಯ ಕೊರತೆಗೆ 20.4 ಕೋಟಿ…

News

Marriage : ಧನುಷ್ ಜೊತೆ ಮೃಣಾಲ್ ಠಾಕೂರ್ ಮದುವೆ?

Marriage : ಕಾಲಿವುಡ್ ಸ್ಟಾರ್ ನಟ ಧನುಷ್ (Dhanush) ಅವರು ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಜೊತೆ ಅವರು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಕುರಿತು ಮೃಣಾಲ್ ಠಾಕೂರ್ (Mrunal Thakur) ಅವರಾಗಲಿ, ಧನುಷ್ ಅವರಾಗಲಿ…

News

Gadaga: ಹಗಲು, ರಾತ್ರಿಯಿಡೀ ದೇವಾಲಯದಲ್ಲಿ ಗೆಜ್ಜೆನಾದ- ದೇವಿಮೂರ್ತಿ ಸ್ಥಳಾಂತರಿಸಿ ಪೂಜೆ ನಿಲ್ಲಿಸಿದ್ದಕ್ಕೆ ಶುರುವಾಯ್ತಾ ನಿಗೂಢ ಶಬ್ದ?

Gadaga: ಆಂಜನೇಯ ದೇಗುಲದಲ್ಲಿ ನಿಗೂಢ ಗೆಜ್ಜೆ ಶಬ್ದ ಕೇಳಿಬಂದಿದ್ದು, ಅದನ್ನು ಕೇಳಿಸಿಕೊಳ್ಳಲು ಗ್ರಾಮಸ್ಥರು ರಾತ್ರಿಯಿಡೀ ಜಾಗರಣೆ ಮಾಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೌದು, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದಲ್ಲಿ…

Entertainment

Narayana Gowda : ‘ಅಶ್ವಿನಿ ಗೌಡ ಇಲ್ಲದಿದ್ರೆ 4 ವಾರದಲ್ಲೇ ಬಿಗ್‌ಬಾಸ್‌ ಮುಚ್ಚಬೇಕಾಗಿತ್ತು’- ಕರವೇ ನಾರಾಯಣಗೌಡ ಹೇಳಿಕೆ!!

Narayana Gowda : ಅಶ್ವಿನಿ ಗೌಡ ಇಲ್ಲ ಅಂದಿದ್ರೆ ಈ ಬಾರಿಯ ಬಿಗ್‌ ಬಾಸ್‌ ಕನ್ನಡ ಶೋವನ್ನು ಮುಚ್ಚಬೇಕಾಗಿತ್ತು ಎಂದು ವಾಹಿನಿಯ ಮುಖ್ಯಸ್ಥರೇ ಹೇಳಿದ್ದರು ಎಂದು ನಾರಾಯಣಗೌಡ್ರು ಹೇಳಿದ್ದಾರೆ. ಫಿನಾಲೆ ಹೊತ್ತಲ್ಲಿ ನಾರಾಯಣ ಗೌಡ ಹೇಳಿಕೆ ಸಖತ್ ವೈರಲ್…