ಮಂಗಳವಾರ, 27 ಅಕ್ಟೋಬರ್ 2026
Trending

ಜನವರಿ 2026

latest

BBK-12 : ಗಿಲ್ಲಿ ಬಿಗ್ ಬಾಸ್ ಗೆದ್ದರೆ 20 ಲಕ್ಷ ಕೊಡ್ತೀನಿ – MLC ಟಿ ಎ ಶರವಣ ಘೋಷಣೆ

BBK-12 : ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಆರಂಭವಾಗಿದ್ದು, ಯಾರು ವಿನ್ನರ್ ಆಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಎಲ್ಲರ ನೆಚ್ಚಿನ ಸ್ಪರ್ಧೆಯಾಗಿರುವ ಗಿಲ್ಲಿ ನಟ ಅವರೇ ವಿನ್ ಆಗುತ್ತಾರೆ ಎಂದು ಅಭಿಮಾನಿಗಳೆಲ್ಲರೂ ಆತರರಾಗಿ ಕಾಯುತ್ತಿದ್ದಾರೆ. ಈ…

News

Bigg boss: ಬಿಗ್ ಬಾಸ್ ಗ್ರ್ಯಾಂಡ್‌ ಫಿನಾಲೆ Top-5 ಪಟ್ಟದಿಂದ ಹೊರಬಂದ ಧನುಷ್‌!

   Bigg boss: ಬಿಗ್‌ಬಾಸ್‌ ಕನ್ನಡ 12 ಫಿನಾಲೆ ಆರಂಭ ಆಗಿದ್ದು, ಈ ವೇಳೆ ಯಾರೂ ಊಹಿಸಲಾರದ ಸರ್ಧಿ ಮನೆಯಿಂದ ಹೊರಬಿದ್ದಿದ್ದಾರೆ. ಹೌದು, ಬಿಗ್ ಬಾಸ್ ಕನ್ನಡ 12ನೇ ಆವೃತ್ತಿ ಯ ಗ್ರ್ಯಾಂಡ್‌ ಫಿನಾಲೆ ನಡೆಯುತ್ತಿದೆ. ಇನ್ನೇನು ಗೆಲುವಿನ…

Entertainment

BBK-12: ಗಿಲ್ಲಿ ಬಿಗ್ ಬಾಸ್ ವಿನ್ ಆಗದಿದ್ರೆ ಸುದೀಪ್ ಮಂಡ್ಯಕ್ಕೆ ಕಾಲಿಡುವಂತಿಲ್ಲ – ಅಭಿಮಾನಿಗಳಿಂದ ಎಚ್ಚರಿಕೆ

BBK-12 : ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಇಂದು ನಡೆಯಲಿದ್ದು, ಎಲ್ಲರ ನೆಚ್ಚಿನ ಸ್ಪರ್ಧೆಯಾಗಿರುವ ಗಿಲ್ಲಿ ನಟ ಅವರೇ ವಿನ್ ಆಗುತ್ತಾರೆ ಎಂದು ಅಭಿಮಾನಿಗಳೆಲ್ಲರೂ ಆತರರಾಗಿ ಕಾಯುತ್ತಿದ್ದಾರೆ. ಇಂದು ಈ ಎಲ್ಲ ಕುತೂಹಲಗಳಿಗೆ ತೆರೆ ಬೀಳಲಿದೆ.…

News

Mohan Bhagavat : ಭಾರತ ಜಾತಿ ಮುಕ್ತವಾದರೆ ಹಿಂದೂ ಸಮಾಜದ ಐಕ್ಯತೆ ಸಾಧ್ಯ – RSS ಮುಖ್ಯಸ್ಥ ಮೋಹನ್​ ಭಾಗವತ್

  Mohan Bhagavat : ಸಮಾಜದಲ್ಲಿ ಯಾರೂ ಮೇಲಲ್ಲ, ಯಾರು ಕೀಳಲ್ಲ, ಹೀಗಾಗಿ ಹಿಂದೂ ಸಮಾಜದ ಐಕ್ಯತೆಗೆ ಜಾತಿ ಮುಕ್ತ ಭಾರತವೇ ದಾರಿಯಾಗಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತವರು ಹೇಳಿಕೆ ನೀಡಿದ್ದಾರೆ. ಹೌದು, ಭಾರತದಲ್ಲಿ ಪ್ರತಿಯೊಬ್ಬರು ಜಾತಿಯ…

latest

Lakkundi : ಲಕ್ಕುಂಡಿಯಲ್ಲಿ ಉತ್ಖನದ ವೇಳೆ ಶಿವಲಿಂಗ ಪತ್ತೆ!!

Lakkundi: ಲಕ್ಕುಂಡಿಯಲ್ಲಿ ಮನೆಯ ಭಯ ನೋಡುವ ಸಂದರ್ಭದಲ್ಲಿ ಸುಮಾರು 400 ಗ್ರಾಂ ನಷ್ಟು ಚಿನ್ನದ ನಿಧಿ ಸಿಕ್ಕಿದ ಬೆನ್ನಲ್ಲೇ ಈಗ ರಾಜ್ಯ ಸರ್ಕಾರವು ಲಕ್ಕುಂಡಿಯಲ್ಲಿ ಉತ್ಖನ ಕಾರ್ಯ ಆರಂಭಿಸಿದೆ. ಈ ಸಂದರ್ಭದಲ್ಲಿ ಪುರಾತನ ಶಿವಲಿಂಗ ಒಂದು ಪತ್ತೆಯಾಗಿದೆ. ಹೌದು,…

News

Dinesh Gundu Rao: ಆಶಾ ಕಾರ್ಯಕರ್ತೆಯರಿಗೆ ಬಾಕಿ ವೇತನ ಪಾವತಿಗೆ ಸರ್ಕಾರ ಕ್ರಮ: ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ

 Dinesh Gundu Rao: ರಾಜ್ಯದ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರು ಮತ್ತು ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ವೇತನ ಮತ್ತು ಪ್ರೋತ್ಸಾಹಧನ ಬಿಡುಗಡೆಗೆ ರಾಜ್ಯ…

Entertainment

Bigg boss: ಬಿಗ್ ಬಾಸ್ 12 ಗೆಲ್ಲೋದು ಗಿಲ್ಲಿ ನಟ: ಮಾತು ಸುಳ್ಳಾದರೆ 1 ಏಕರೆ ಕೊಡ್ತೀನಿ ಓಪನ್ ಚಾಲೆಂಜ್ ಎಂದ ರೈತ

Bigg boss: ಬಿಗ್ ಬಾಸ್ ಕನ್ನಡ 12ನೇ ಆವೃತ್ತಿ ಯಲ್ಲಿ ಗಿಲ್ಲಿ ನಟ ಬಿಗ್ ಬಾಸ್ ವಿನ್ನರ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತಿದೆ. ಇತ್ತ ಸ್ಪರ್ಧಿಗಳ ಅಭಿಮಾನಿಗಳು ದೇವಸ್ಥಾನಗಳಲ್ಲಿ ಗೆಲುವಿಗಾಗಿ ಪೂಜೆ, ಅನ್ನದಾನ ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿದ್ದಾರೆ.…

News

Subrahmanya: ಸುಬ್ರಹ್ಮಣ್ಯ: ನದಿಗೆ ತೆರಳಿದ್ದ ಇಬ್ಬರು ನೀರು ಪಾಲು

Subrahmanya: ಕುಮಾರಧಾರ‌ ನದಿಗೆ‌ ತೆರಳಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ ಘಟನೆ ಕುಲ್ಕುಂದ ಎಂಬಲ್ಲಿ ಇಂದು (ಭಾನುವಾರ)ಮಧ್ಯಾಹ್ನ ನಡೆದಿದೆ. ಮೃತರನ್ನು ಸುಬ್ರಹ್ಮಣ್ಯದಲ್ಲಿ ಉದ್ಯಮ ನಡೆಸುತ್ತಿರುವ ಕೊಲ್ಲಮೊಗ್ರದ ಹರಿಪ್ರಸಾದ್ ಹಾಗೂ ಮತ್ತೋರ್ವ ಯುವಕನನ್ನು ಸುಜೀತ್ ಕೊಲ್ಲಮೊಗ್ರ ಎಂದು ಗುರುತಿಸಲಾಗಿದೆ. ಇವರಿಬ್ಬರೂ…

News

Namaz: ಅನುಮತಿಯಿಲ್ಲದೇ ನಮಾಜ್‌ ಮಾಡ್ತಿದ್ದ 12 ಮಂದಿ ಪೊಲೀಸ್‌ ವಶಕ್ಕೆ

Namaz: ಅನುಮತಿಯಿಲ್ಲದೇ ಖಾಲಿ ಮನೆಯೊಂದರಲ್ಲಿ ನಮಾಜ್‌ (Namaz) ಮಾಡುತ್ತಿದ್ದ ಕಾರಣಕ್ಕೆ 12 ಮಂದಿಯನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಭಾನುವಾರ (ಇಂದು) ಬರೇಲಿ (Bareilly) ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಖಾಲಿಯಿದ್ದ ಮನೆಯೊಂದರಲ್ಲಿ ನಮಾಜ್‌ ಮಾಡುತ್ತಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ…

latest

Chikkaballapura: ಪ್ರೀತಿಸಿ ಮದುವೆಯಾದವಳು ಕೇಳಿದ ಆ ಒಂದು ಪ್ರಶ್ನೆಗೆ ಕೊಂ*ದೇ ಬಿಟ್ಟ ಪತಿ

 Chikkaballapura: ಪ್ರೀತಿಸಿ ಮದುವೆಯಾದ (Marriage) ಗಂಡನೇ 19 ವರ್ಷದ ನವ್ಯಾಳನ್ನ ಬರ್ಬರವಾಗಿ ಕೊಲೆಗೈದಿದ್ದಾನೆ (Murder) ಎನ್ನಲಾಗ್ತಿದೆ. ನಿತ್ಯ ಕುಡಿದು ಮನೆಗೆ ಬರ್ತಿದ್ದ ಸತೀಶನ ಬಳಿ ನವ್ಯಾ ಕೇಳಿದ್ದು ಒಂದೇ ಪ್ರಶ್ನೆಯಂತೆ. ಈ ಒಂದು ಪ್ರಶ್ನೆ ಆಕೆಯ ಜೀವನ್ನೇ ತೆಗೆದಿದೆ.…