ಮುಸ್ಲಿಮರು, ಕ್ರಿಶ್ಚಿಯನ್ನರು ಆರ್‌ಎಸ್‌ಎಸ್‌ಗೆ ಬರಬಹುದು ಆದರೆ ಒಂದು ಷರತ್ತಿನ ಮೇಲೆ, ಮೋಹನ್ ಭಾಗವತ್ ಹೇಳಿದ್ದೇನು?
Mohan Bhagawat: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲಾ ಧರ್ಮದ ಜನರು ಸಂಘಟನೆಗೆ ಸೇರಬಹುದು, ಆದರೆ ಧಾರ್ಮಿಕ ಪ್ರತ್ಯೇಕತೆಯನ್ನು ಬದಿಗಿಟ್ಟು ಏಕೀಕೃತ ಹಿಂದೂ ಸಮಾಜದ ಸದಸ್ಯರಾಗಿ ಸೇರಬಹುದು…









