ಮಂಗಳವಾರ, 27 ಅಕ್ಟೋಬರ್ 2026
Trending

ನವೆಂಬರ್ 2025

News

ಮುದ್ದೆ ತಿನ್ನುವ ಸ್ಪರ್ಧೆ: ಬರೋಬ್ಬರಿ 12 ಬಡಿದು ಬಾಯಿಗೆ ಹಾಕ್ಕೊಂಡ ತಮ್ಮ, 10 ಮುದ್ದೆ ನುಂಗಿ ಗೆದ್ದ ಅಕ್ಕ!

ಬೊಮ್ಮನಹಳ್ಳಿ: ನಾಟಿಕೋಳಿ ಸಾರು, ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಅಕ್ಕ ಬರೋಬ್ಬರಿ 10 ಮುದ್ದೆ ಮುರಿದರೆ, ತಮ್ಮ 12 ಮುದ್ದೆ ಬಡಿದು ಬಾಯಿಗೆ ಹಾಕ್ಕೊಂಡು ಪ್ರಥಮ ಸ್ಥಾನ ಗಳಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಎಚ್‌ಎಸ್‌ಆ‌ರ್ ಬಡಾವಣೆಯಲ್ಲಿ ನಾಟಿ ಕೋಳಿ…

News

60 ಅಡಿ ನಾಲೆಗೆ ಬಿದ್ದ ಕಾಡಾನೆ, 3 ದಿನ ನರಳಾಟ: ಹೈಡ್ರಾಲಿಕ್ ಕ್ರೇನ್, ಕಂಟೈನರ್ ಇಳಿಸಿ ರಕ್ಷಣೆ

ಮಳವಳ್ಳಿ, ಮಂಡ್ಯ: ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ಪಯನಿಯರ್ ವಿದ್ಯುತ್‌ ಉತ್ಪಾದನಾ ಕೇಂದ್ರದ 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯನ್ನು ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಮಂಗಳವಾರ ಯಶಸ್ವಿಯಾಗಿ ಮೇಲೆ ತರಲಾಯಿತು. ಶನಿವಾರ ರಾತ್ರಿ ವಿದ್ಯುತ್ ಘಟಕದ…

News

ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನ, ಟಿಕೆಟ್ ರದ್ದು

ತಿರುಪತಿ: ಬರುವ ಡಿ.30ರಿಂದ ಜ.8ರವರೆಗೆ ನಡೆಯಲಿರುವ ವೈಕುಂಠದ್ವಾರ ದರ್ಶನಕ್ಕಾಗಿ ಸ್ಥಳದಲ್ಲೇ ನೀಡುವ ಟಿಕೆಟ್’ಗಳ ವಿತರಣೆ ರದ್ದುಗೊಳಿಸಿದ್ದು, ಎಲ್ಲಾ ಟಿಕೆಟ್’ಗಳನ್ನೂ ಆನ್ ಲೈನ್’ನಲ್ಲಷ್ಟೇ ವಿತರಿಸಲು ತಿರುಪತಿ ತಿರುಮಲ ದೇವಸ್ಥಾನ ನಿರ್ಧರಿಸಿದೆ. ನ.27ರಿಂದ ಡಿ.1 ರವರೆಗೆ ದರ್ಶನ ಟಿಕೆಟ್ ಗಳನ್ನು ನೋಂದಾಯಿಸಿಕೊಳ್ಳಲು…

Business

ಚಿನ್ನದ ಬೆಲೆ ಒಂದೇ ದಿನ 10 ಗ್ರಾಂಗೆ 3900 ರೂ. ಕುಸಿತ

ಹೊಸದಿಲ್ಲಿ: ಚಿನ್ನದ ಬೆಲೆಯಲ್ಲಿ ದಿನದಿಂದ ದಿನ ಏರುಪೇರು ಉಂಟಾಗುತ್ತಿದೆ. ಹೊಸದಿಲ್ಲಿಯಲ್ಲಿ ಪ್ರತೀ 10 ಗ್ರಾಂ ಶುದ್ದ ಚಿನ್ನದ ಬೆಲೆ ಮಂಗಳವಾರ 3,900 ರೂ. ಕುಸಿತ ಕಂಡಿದ್ದು, 1,25,800 ರೂ.ಗೆ ತಲುಪಿದೆ. ಆದರೆ ಬೆಂಗಳೂರಿನಲ್ಲಿ 1,740 ರೂ. ಇಳಿದು, 1,23,660…

News

ನಿತೀಶ್ ಸ್ತ್ರೀಯರಿಗೆ ತಲಾ ₹2 ಲಕ್ಷ ನೀಡಿದರೆ ರಾಜಕೀಯ ನಿವೃತ್ತಿ – ಪ್ರಶಾಂತ್ ಕಿಶೋರ್ ಸವಾಲ್

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಎನ್‌ಡಿಎ ಕೂಟ ನ.20 ರಂದು ಹೊಸ ಸರಕಾರ ರಚಿಸಲಿದೆ. ಈ ಮಧ್ಯೆ ಸಚಿವ ಸ್ಥಾನಕ್ಕಾಗಿ ಲಾಬಿ ಶುರುವಾಗಿದ್ದು, ಸ್ಪೀಕರ್ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಕೊಟ್ಟಿರುವ ಜೆಡಿಯು, ಗೃಹ ಖಾತೆಗಾಗಿ ಪಟ್ಟು…

News

ಲಾಲುಗೆ ಕೊಳಕು ಕಿಡ್ನಿ ದಾನ ಮಾಡಿದ್ರಾ ಪುತ್ರಿ? ಚರ್ಚೆಗೆ ಸಿದ್ದ ಎಂದ ರೋಹಿಣಿ!

ಪಾಟ್ನಾ: ಅಪ್ಪ ಲಾಲು ಪ್ರಸಾದ್ ಯಾದವ್ ಅವರಿಗೆ ಉದ್ರಿ ರೋಹಿಣಿ ಆಚಾರ್ಯ ತನ್ನ ಒಂದು ಕಿಡ್ನಿ ದಾನ ನೀಡಿ ಬದುಕಿಸಿಕೊಂಡದ್ದು ಎಲ್ಲರಿಗೂ ತಿಳಿದೇ ಇದೆ. ಪ್ರತಿಷ್ಠಿತ ಕುಟುಂಬದ ಮಗಳು ತನ್ನದೇ ಕಿಡ್ನಿ ನೀಡಿ, ಅದೂ ತನ್ನ ಗಂಡನ ಮತ್ತು…

News

ದಿನಕ್ಕೆ 1000 ಕಿ.ಮೀ. ಕ್ರಮಿಸಿ ಬೆಚ್ಚಿ ಬೀಳಿಸಿದ ಗಿಡುಗ!

ಇಂಫಾಲ: ದಿನಕ್ಕೆ 1000 ಕಿ.ಮೀ. ಹಾರಿ ಅಚ್ಚರಿ ಮೂಡಿಸಿದೆ ಈ ಗಿಡುಗ. ಸೈಬೀರಿಯಾದಿಂದ ಪ್ರಾರಂಭಿಸಿ ಭಾರತದ ನೆತ್ತಿಯ ಮೇಲೆ ಹಾರಾಟ ನಡೆಸಿ ನಂತರ ದಕ್ಷಿಣ ಆಫ್ರಿಕಾಗೆ ವಲಸೆ ಹೋಗುವ ಅಮುರ್ ಗಿಡುಗವು ದಿನವೊಂದಕ್ಕೆ 1,000 ಕಿ.ಮೀ. ದೂರವನ್ನು ನಿರಂತರವಾಗಿ…

News

ಪೊಲೀಸ್‌ ಇಲಾಖೆಯ ಎಲ್ಲಾ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.3 ರಷ್ಟು ಮೀಸಲಾತಿ : ಗೃಹ ಸಚಿವ ಜಿ ಪರಮೇಶ್ವರ್‌

ಬೆಂಗಳೂರು: ಪೊಲೀಸ್‌ ಇಲಾಖೆಯ ಎಲ್ಲಾ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.3 ರಷ್ಟು ಮೀಸಲಾತಿ ನೀಡಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ್‌ ತಿಳಿಸಿದ್ದಾರೆ. ಪೊಲೀಸ್‌ ಇಲಾಖೆಯ ಎಲ್ಲಾ ನೇಮಕಾತಿಯಲ್ಲಿಯೂ ಕ್ರೀಡಾಪಟುಗಳಿಗೆ ಶೇ.3 ರಷ್ಟು ಮೀಸಲಾತಿ ನೀಡಲಾಗಿದೆ. ಈ ಸೌಲಭ್ಯವನ್ನು ಎಲ್ಲಾ…

News

ಚೀನದ 9-9-6 ಕೆಲಸ ನಿಯಮ ನಮಗೆ ಬೇಕು: ವಾರಕ್ಕೆ 70 ಗಂಟೆಯಿಂದ 72 ಕ್ಕೆ ಜಂಪ್ ಆದ ಇನ್ಫೋಸಿಸ್ ಮೂರ್ತಿ

ಹೊಸದಿಲ್ಲಿ: ಭಾರತೀಯರು ವಾರಕ್ಕೆ 70 ಗಂಟೆ ದುಡಿಯಬೇಕು ಎಂದು ಈ ಹಿಂದೆ ಹೇಳಿಕೆ ನೀಡಿ ವ್ಯಾಪಕ ಚರ್ಚೆಗೆ ಮತ್ತು ಟೀಕೆಗೆ ಗುರಿಯಾಗಿದ್ದ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ್ ಮೂರ್ತಿ, ಮತ್ತೊಮ್ಮೆ ತಮ್ಮ ಹೇಳಿಕೆಗೆ ಬೆಂಬಲವಾಗಿ ಮಾತಾಡಿದ್ದಾರೆ. ಇದೀಗ ಹೇಳಿಕೆ ನೀಡಿರುವ…

Crime

ಗ್ಯಾಂಗ್‌ಸ್ಟರ್ ಅನ್ನೋಲ್ ಬಿಷ್ಟೋಯಿ ಗಡೀಪಾರು: ಬುಧವಾರ ಭಾರತಕ್ಕೆ?

ಹೊಸದಿಲ್ಲಿ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಟೋಯ್’ನ ಸಹೋದರ ಅನ್ನೋಲ್ ಬಿಷ್ಟೋಯ್ ನನ್ನು ಅಮೆರಿಕ ಸರಕಾರವು ಭಾರತಕ್ಕೆ ಮಂಗಳವಾರ ಗಡೀಪಾರು ಮಾಡಿದೆ ಎನ್ನಲಾಗಿದೆ. ಆತ ಶೀಘ್ರ ಭಾರತಕ್ಕೆ ತಲುಪುವ ನಿರೀಕ್ಷೆಯಿದೆ. ಪಂಜಾಜಿ ಗಾಯಕ ಸಿಧು ಮೂಸೇ ವಾಲ ಹಾಗೂ ಎನ್‌ಸಿಪಿ ನಾಯಕ…