ಬುಧವಾರ, 28 ಅಕ್ಟೋಬರ್ 2026
Trending

ನವೆಂಬರ್ 2025

News

ಬಿಹಾರ: ಕನಿಷ್ಠ, ಗರಿಷ್ಠ ಮತದಾರ ಹೆಸರು ಕೈಬಿಟ್ಟ ಕ್ಷೇತ್ರಗಳಲ್ಲಿ ಕೂಡಾ ಬಿಜೆಪಿ ಜಯ

ಹೊಸದಿಲ್ಲಿ: ಬಿಹಾರದಲ್ಲಿ ನಡೆದ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್) ಮೂಲಕ ಅತೀ ಹೆಚ್ಚು ಮತ್ತು ಅತೀ ಕಡಿಮೆ ಮತದಾರರ ಹೆಸರು ಕೈ ಬಿಡಲಾದ ವಿಧಾನಸಭೆ ಕ್ಷೇತ್ರಗಳಲ್ಲಿ ಕೂಡಾ ಬಿಜೆಪಿ ಗೆಲುವು ಸಾಧಿಸಿದೆ. ಚುನಾವಣಾ ಆಯೋಗದ…

News

ಕಂಬಳ ಅಬಾಧಿತ: ಕರಾವಳಿ ಬಿಟ್ಟು ಬೇರೆಡೆ ಬೇಡ ಎಂದಿದ್ದ ಪೆಟಾ, ನಿರ್ಬಂಧಕ್ಕೆ ಹೈಕೋರ್ಟ್ ನಕಾರ

ಬೆಂಗಳೂರು: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತು ಪಡಿಸಿ ರಾಜ್ಯದ ಬೇರೆ ಸ್ಥಳಗಳಲ್ಲಿ ಕಂಬಳ ಆಯೋಜಿಸದಂತೆ ರಾಜ್ಯ ಸರಕಾರವನ್ನು ನಿರ್ಬಂಧಿಸಲು ಹೈಕೋರ್ಟ್ ನಿರಾಕರಿಸಿದೆ. ಕಂಬಳ.ಅಬಾಧಿತವಾಗಿ ಮುಂದುವರೆಯಲಿದೆ. ಕರಾವಳಿ ಜಿಲ್ಲೆಗಳಾದ ದ.ಕ. ಮತ್ತು ಉಡುಪಿ ಜಿಲ್ಲೆ ಹೊರತುಪಡಿಸಿ ರಾಜ್ಯದ ಬೇರೆ…

News

ಆಧಾ‌ರ್ ಕಾರ್ಡ್‌ನಲ್ಲಿ ಇನ್ಮುಂದೆ ಜನ್ಮದಿನಾಂಕ, ವಿಳಾಸ, ವೈಯಕ್ತಿಕ ವಿವರ ಇರಲ್ಲ!

ಹೊಸದಿಲ್ಲಿ: ವಿಳಾಸ, ಜನ್ಮ ದಿನಾಂಕದಂತಹ ವೈಯಕ್ತಿಕ ವಿವರ ಬಿಟ್ಟು ವ್ಯಕ್ತಿ ಭಾವಚಿತ್ರ, ಕ್ಯುಆರ್ ಕೋಡ್ ಮಾತ್ರ ಒಳಗೊಂಡ ಆಧಾರ್ ಕಾರ್ಡ್ ಪರಿಚಯಿಸಲು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಯೋಜಿಸುತ್ತಿದೆ. ಆಧಾರ್ ದುರುಪಯೋಗ ತಡೆಯಲು, ದೃಢೀಕರಣ ಸುಗಮಗೊಳಿಸಿ ಗೌಪ್ಯತೆ ಹೆಚ್ಚಿಸುವುದು…

News

ಉಗ್ರ ಸಂಘಟನೆ ಸೇರಲು ಹೆತ್ತಮ್ಮ ತಂದೆ ಒತ್ತಾಯ: ಪೊಲೀಸರಿಗೆ ಕರೆ ಮಾಡಿದ ಮಗ

ತಿರುವನಂತಪುರಂ: ಹೆತ್ತ ತಾಯಿ ಮತ್ತು ಮಲತಂದೆ ತಮ್ಮ 16 ವರ್ಷದ ಮಗನಿಗೆ ಉಗ್ರ ಸಂಘಟನೆಗೆ ಸೇರುವಂತೆ ಒತ್ತಡ ಹಾಕುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 16 ವರ್ಷದ ಬಾಲಕ ಪೊಲೀಸರಿಗೆ ಕರೆ ಮಾಡಿ ಈ ವಿಚಾರವನ್ನು ತಿಳಿಸಿದ್ದು, ಪೊಲೀಸರು…

News

ಉಪೇಂದ್ರ ನಟನೆಯ ‘ಆಂಧ್ರ ಕಿಂಗ್ ತಾಲೂಕಾ’ ಎಂಬ ವಿಚಿತ್ರ ಟೈಟಲ್ ಸಿನಿಮಾ ಟ್ರೈಲರ್ ಬಿಡುಗಡೆ

ಬೆಂಗಳೂರು: ನಟ ಉಪೇಂದ್ರ ನಟಿಸಿರುವ ‘ಆಂಧ್ರ ಕಿಂಗ್ ತಾಲೂಕಾ’ ಎಂಬ ವಿಚಿತ್ರ ಟೈಟಲ್ ಉಳ್ಳ ಸಿನಿಮಾದ ಟ್ರೈಲರ್ ನಿನ್ನೆ ಮಂಗಳವಾರ ಬಿಡುಗಡೆಯಾಗಿದೆ. ಇಂದು ಬೆಂಗಳೂರಿನ ಮಾಲ್‌ವೊಂದರಲ್ಲಿ ಅದರ ಸಂಭ್ರಮಾಚರಣೆ ನಡೆಯಲಿದೆ ಎಂದು ವಿಡಿಯೊದ ಮೂಲಕ ಉಪೇಂದ್ರ ಮಾಹಿತಿ ನೀಡಿದ್ದಾರೆ.…

Entertainment

ಮಗುವಿಗೆ ನೀರ್ ಎಂದು ಹೆಸರಿಟ್ಟ ಪರಿಣಿತಿ ಚೋಪ್ರಾ – ರಾಘವ್ ದಂಪತಿ, ನೀರ್ ಅಂದ್ರೇನು ಗೊತ್ತಾ?

ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಛಡ್ಡಾ ತಮ್ಮಗಂಡು ಮಗುವಿಗೆ ನೀರ್‌ ಎಂದು ಹೆಸರಿಟ್ಟಿದ್ದಾರೆ. ಈಗ ನೀರ್ ಎಂದರೇನು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಅಭಿಮಾನಿಗಳು ಹುಡುಕಾಟ ನಡೆಸಿದ್ದಾರೆ.ನೀ‌ರ್ ಎಂದರೆ ಸಂಸ್ಕೃತದಲ್ಲಿ ನೀರು…

ದಕ್ಷಿಣ ಕನ್ನಡ

Puttur: ಬೆಂಗಳೂರಿಗೆ ಪುತ್ತೂರಿನಿಂದ ಹಗಲು ಬಸ್ ಸೇವೆ ಆರಂಭ!

Puttur: ಪುತ್ತೂರಿನಿಂದ ಬೆಂಗಳೂರಿಗೆ ಮತ್ತು ಪುತ್ತೂರು ಮೊಟ್ಟೆತ್ತಡ್ಕ- ಪಂಜಳ -ನರಿಮೊಗರು ಸಂಪರ್ಕಕ್ಕೆ ಹೊಸ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಅಶೋಕ್ ರೈ ಬುಧವಾರ ಚಾಲನೆ ನೀಡಿದರು. ಬೆಂಗಳೂರಿಗೆ ಪುತ್ತೂರಿನಿಂದ ಬೆಳಿಗ್ಗೆ 8 ಗಂಟೆಗೆ ಈ ಅಶ್ವಮೇಧ ಬಸ್ ಹೊರಡಲಿದೆ.…

Business

Jio: ಜಿಯೋ ಗ್ರಾಹಕರಿಗೆ ಬ್ಯಾಡ್ ನ್ಯೂಸ್ – ಇನ್ಮುಂದೆ ಇರಲ್ಲ ಈ ರೀಚಾರ್ಜ್‌ ಪ್ಲಾನ್‌

Jio: ಜಿಯೋ (Jio) ಈಗ ಗ್ರಾಹಕರಿಗೆ ಒಂದಾದ್ಮೇಲೆ ಒಂದರಂತೆ ಶಾಕ್ ನೀಡ್ತಿದೆ. ಇದೀಗ ಜಿಯೋ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮೇಲೆ ಜನರ ನೆಚ್ಚಿನ ರೀಚಾರ್ಜ್‌ ಯೋಜನೆಗೆ ಬ್ರೇಕ್‌ ಹಾಕಲಿದೆ. ಹೌದು, ರಿಲಯನ್ಸ್‌ ಜಿಯೋ ಆಗಸ್ಟ್ 18 ರಿಂದ ತನ್ನ…

Interesting

Liquor: ಮದ್ಯವನ್ನು ‘ಪೆಗ್’ ನಲ್ಲೇ ಅಳೆಯುವುದೇಕೆ?

Liquor: ಎಣ್ಣೆ ಹೊಡೆಯುವ ಫ್ರೆಂಡ್ಸ್ ಜೊತೆ ಸೇರಿದಾಗ ಅಥವಾ ಯಾವುದಾದರೂ ಪಾರ್ಟಿಗೆ ಹೋದಾಗ ನನಗೊಂದು ಪೆಗ್ ಹಾಕು ಎಂಬುದು ಕಾಮನ್ ಮಾತು. ಅಂದರೆ ಎಣ್ಣೆಯನ್ನು ಪೆಗ್ ರೂಪದಲ್ಲಿ ಅಳೆಯಲಾಗುತ್ತದೆ. ಆದರೆ ಮದ್ಯವನ್ನು ಅಳೆಯಲು ‘ಪೆಗ್’ ಎಂಬ ಪದವನ್ನೇ ಯಾಕೆ…

Latest Health Updates Kannada

Toilet cleaning tips: ಟಾಯ್ಲೆಟ್‌ ಕಮೋಡ್‌ ಬಣ್ಣ ಹಳದಿ ಆಗಿದ್ರೆ ಜಸ್ಟ್ ಈ ರೀತಿ ಮಾಡಿ ಸಾಕು

Toilet cleaning tips: ಎಷ್ಟೇ ಸ್ವಚ್ಛಗೊಳಿಸಿದರೂ ಏನು ಪ್ರಯೋಜನ ಟಾಯ್ಲೆಟ್‌ ಕಮೋಡ್‌ನಲ್ಲಿ ಅಂಟಿರುವ ಹಳದಿ ಕಲೆಗಳು ಮಾತ್ರ ಹೋಗುತ್ತಿಲ್ಲ ಎಂಬ ನಿಮ್ಮ ಚಿಂತೆಗೆ ಇಲ್ಲಿದೆ ಪರಿಹಾರ. ಹೌದು, ನಿಮ್ಮ ಮನೆಯ ಟಾಯ್ಲೆಟ್‌ ಕಮೋಡ್‌ ಕೂಡ ಗಾಢ ಕಲೆಯನ್ನು ಹೊಂದಿವೆಯೇ,…