ಬುಧವಾರ, 28 ಅಕ್ಟೋಬರ್ 2026
Trending

ನವೆಂಬರ್ 2025

Business

ಮುಷ್ಟಿ ಒಳಗೆ ಕೂರದ ಮೊಟ್ಟೆ: ಬೆಲೆ 8 ರೂಪಾಯಿ

ಮಂಗಳೂರು: ಮೊಟ್ಟೆ ಕೈಯಿಂದ ತಪ್ಪಿಸಿಕೊಳ್ಳುತ್ತಿದೆ. ಎರಡು ವಾರದಿಂದ ಏರಿಕೆಯನ್ನು ಕಾಣುತ್ತ ಬಂದಿದ್ದ ಮೊಟ್ಟೆ ದರ ಈಗ ದಾಖಲೆ ಬೆಲೆ ಗ್ರಾಹಕರಿಗೆ 8ಕ್ಕೆ ತಲುಪಿದೆ. ಮೊನ್ನೆ ಮೊನ್ನೆಯ ತನಕ 7 ರೂಪಾಯಿಗೆ ಸಿಗುತ್ತಿದ್ದ ಮೊಟ್ಟೆ ಈಗ, ಏಕಾಏಕಿ ಬರೋಬ್ಬರಿ 14…

Travel

Traffic Fine: ವಾಹನ ಸವಾರರಿಗೆ ಗುಡ್‌ನ್ಯೂಸ್ : ಮತ್ತೆ ದಂಡ ಪಾವತಿಗೆ 50% ಡಿಸ್ಕೌಂಟ್

Traffic Fine: ವಾಹನ ಸವಾರರಿಗೆ ರಾಜ್ಯ ಸರ್ಕಾರ (State Govt) ಗುಡ್‌ನ್ಯೂಸ್ ಕೊಟ್ಟಿದ್ದು, ಸಾರಿಗೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರ ಅನುಮೋದಿಸಿ ಆದೇಶ ಹೊರಡಿಸಿದೆ. ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ನ.21ರಿಂದ ಡಿ.12ರವರೆಗೂ ದಂಡದ ಕೇವಲ ಶೇ.50ರಷ್ಟನ್ನು…

News

KEA: 973 ಹುದ್ದೆ ನೇಮಕಕ್ಕೆ ಲಿಖಿತ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ, ವಿವರ ಇಲ್ಲಿದೆ

KEA Recruitment: ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ವಿವಿಧ ಇಲಾಖೆ/ನಿಗಮಗಳಲ್ಲಿನ 973 ಖಾಲಿ ಹುದ್ದೆಗಳ ನೇಮಕಾತಿ ಕುರಿತು ಲಿಖಿತ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿ ಪ್ರಕಟ ಮಾಡಿದೆ. ತಾಂತ್ರಿಕ ಶಿಕ್ಷಣ, ಕೃಷಿ ಮಾರಾಟ‌, ಬಿಡಿಎ,…

Business

ಹಳೆ ಅಡಿಕೆ, ಸಿಂಗಲ್ ಚೋಲ್: ಧಾರಣೆ ಏರಿಕೆಯ ಹಾದಿಯಲ್ಲಿ

ಪುತ್ತೂರು: ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ, ಡಬ್ಬಲ್ ಚೋಲ್ ಧಾರಣೆಯಲ್ಲಿ ಚೇತರಿಕೆ ಕಂಡು ಬಂದಿದೆ. ಮಾರುಕಟ್ಟೆ ಮೂಲಗಳ ಪ್ರಕಾರ ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರು ಸೂಚನೆ ಕಂಡು ಬಂದಿದೆ.ವಿಶೇಷವೆಂದರೆ ಈ ಬಾರಿ ಕ್ಯಾಂಪ್ಕೊ ಮತ್ತು ಹೊರ ಮಾರುಕಟ್ಟೆಯಲ್ಲಿ…

Business

RBI: ನಾಗಾಲೋಟದಲ್ಲಿ ಓಡುತ್ತಿರುವ ಚಿನ್ನದ ಬೆಲೆಗೆ RBI ಬ್ರೇಕ್ – ಇನ್ನು ಮುಂದೆ ಎಷ್ಟಾಗಲಿದೆ ಬಂಗಾರದ ಬೆಲೆ?

RBI: ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೆ ಇರುವ, ನಾಗಲೋಟದಲ್ಲಿ ಓಡುತ್ತಿರುವ ಚಿನ್ನದ ಬೆಲೆಗೆ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಬ್ರೇಕ್ ಹಾಕಿದೆ. ಭಾರತದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಸಾರ್ವಭೌಮ ಚಿನ್ನದ ಬಾಂಡ್‌ಗಳು ವಿಶೇಷವಾಗಿ ಜನಪ್ರಿಯವಾಗಿವೆ. ಇತ್ತೀಚಿನ ಸಾವರ್ಜಿನ್…

News

ಗಾಯಕ್ಕೆ ಹೊಲಿಗೆ ಹಾಕೋ ಬದಲಿಗೆ ಫೆವಿಕ್ವಿಕ್ ಹಚ್ಚಿದ ವೈದ್ಯ!

ಮೇರಠ: ಮಗುವಿನ ತಲೆ ಗಾಯಕ್ಕೆ ಹೊಲಿಗೆ ಹಾಕುವ ಬದಲು ವೈದ್ಯರೊಬ್ಬರು ಫೆವಿಕ್ವಿಕ್ ಬಳಸಿದ ಆಘಾತಕಾರಿ ವಿಚಿತ್ರ ಘಟನೆ ಉತ್ತರಪ್ರದೇಶದ ಮೇರಠನಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ಮಗುವಿನ ಹೆತ್ತವರು ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಗುವಿನ ತಂದೆ ಜಸ್ಪಿಂದರ್ ಸಿಂಗ್…

News

ಸಂಕಷ್ಟಕ್ಕೆ ಬಿದ್ದ ಅನಿಲ್ ಅಂಬಾನಿ: ಇ.ಡಿ.ಯಿಂದ ₹1400 ಕೋ. ಆಸ್ತಿ ಜಪ್ತಿ

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಉದ್ಯಮಿ, ಅಂಬಾನಿ ಕುಟುಂಬದ ಎರಡನೆಯ ಕುಡಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಅನಿಲ್ ಅಂಬಾನಿಗೆ ಸೇರಿದ 1,400 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಜಪ್ತಿ ಮಾಡಿಕೊಂಡಿದೆ.…

News

Cyclone: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ – ರಾಜ್ಯದ ಈ ಭಾಗಗಳಲ್ಲಿ ಮಳೆ!!

Cyclone: ರಾಜ್ಯಾದ್ಯಂತ ಇದೀಗ ಚಳಿಯ ಆರ್ಭಟ ಜೋರಾಗಿದೆ. ಮೈ ಕೊರೆಯುವ ಚಳಿಗೆ ಜನರು ಮನೆಯಿಂದ ಹೊರಬರಲು ಕೂಡ ಹಿಂದೆ ಮುಂದೆ ಯೋಚಿಸುತ್ತಿದ್ದಾರೆ. ಈ ನಡುವೆ ಮಳೆಯ ಆರ್ಭಟ ಕೂಡ ಜೋರಾಗುತ್ತದೆ ಎನ್ನಲಾಗಿದೆ. ಯಾಕೆಂದರೆ ಇದೀಗ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ…

Entertainment

BBK-12 : ಕಿಚ್ಚ ಸುದೀಪ್, ಅಶ್ವಿನಿ ಗೌಡ ಹಾಗೂ ರಿಷಾ ವಿರುದ್ಧ ಮಹಿಳಾ ಆಯೋಗಕ್ಕೆ ದೂರು!!

BBK-12 : ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರಹಚಾರ ಯಾಕೋ ನೆಟ್ಟಗಿಲ್ಲದಂತೆ ಕಾಣುತ್ತಿದೆ. ಯಾಕೆಂದರೆ ಒಬ್ಬ ಸ್ಪರ್ಧಿಯಾದ ಮೇಲೆ ಒಬ್ಬ ಸ್ಪರ್ಧಿ ಎಂಬಂತೆ ದೂರುಗಳು ದಾಖಲಾಗುತ್ತಿವೆ. ಇತ್ತೀಚಿಗಷ್ಟೇ ಗಿಲ್ಲಿ ನಟ, ರಿಷಾ ವಿರುದ್ಧ ದೂರು ದಾಖಲಿಸುವ ಪ್ರಯತ್ನ…

News

ರಾಹುಲ್ ಗಾಂಧಿ, ಎಲ್ಲಪ್ಪ ನಿನ್ ಜೀನ್ಸ್ ಪ್ಯಾಂಟ್………?

ಬೆಂಗಳೂರು: ಬಳ್ಳಾರಿಯಲ್ಲಿ “ಜೀನ್ಸ್ ಪಾರ್ಕ್” ಮಾಡುತ್ತೇವೆ, ಬಳ್ಳಾರಿಯನ್ನು “ಜೀನ್ಸ್ ರಾಜಧಾನಿ” ಮಾಡುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಕಿಡಿಕಾರಿದೆ. ಸುಳ್ಳುಬುರುಕ ರಾಹುಲ್ ಗಾಂಧಿ, ಜೀನ್ಸ್ ಪಾರ್ಕ್ ಎಲ್ಲಪ್ಪ? ಎಂದು ಪ್ರಶ್ನಿಸಿರುವ ವಿಧಾನಸಭೆ ವಿರೋಧ ಪಕ್ಷದ…