ಬುಧವಾರ, 28 ಅಕ್ಟೋಬರ್ 2026
Trending

ನವೆಂಬರ್ 2025

News

2025ರ ಮಿಸ್ ಯೂನಿವರ್ಸ್‌ ಸ್ಪರ್ಧೆಯಲ್ಲಿ ಗೆದ್ದ ಮುಸ್ಲಿಂ ಯುವತಿ ಫಾತಿಮಾ ಬಾಷ್‌

ನೋಂಥಬುರಿ: 2025 ರ ಮಿಸ್ ಯೂನಿವರ್ಸ್‌ ಅಂತಿಮ ಸ್ಪರ್ಧೆಯಲ್ಲಿ ಮೆಕ್ಸಿಕೋದ ಫಾತಿಮಾ ಬಾಷ್‌ ವಿಜೇತರಾಗಿದ್ದಾರೆ. ಮಿಸ್ ಥೈಲ್ಯಾಂಡ್ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದರೆ, ಮಿಸ್ ವೆನೆಜುವೆಲಾ ಎರಡನೇ ರನ್ನರ್ ಅಪ್ ಆಗಿ ಗಮನಸೆಳೆದರು. ಮಿಸ್ ಫಿಲಿಪೈನ್ಸ್…

Crime

Davanagere: ಬೈಕ್ ಓಡಿಸುತ್ತಾ ಪ್ರೇಮಿಗಳ ಜಗಳ – ಲೈಟ್ ಕಂಬಕ್ಕೆ ಗುದ್ದಿ ಯುವತಿ ಸಾವು!!

Davangere : ದಾವಣಗೆರೆಯಲ್ಲಿ ಮನಕಲುಕುವ ಘಟನೆ ನಡೆದಿದ್ದು ಪ್ರೇಮಿಗಳಿಬ್ಬರು ಜಗಳವಾಡುತ್ತಾ ಬೈಕ್ ರೈಡ್ ಮಾಡಿದ್ದು, ಪರಿಣಾಮ ಬೈಕ್ ಲೈಟ್ ಕಂಬಕ್ಕೆ ಗುದ್ದಿ ಯುವತಿ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ದಾವಣಗೆರೆಯ ಹೊರ ವಲಯದ ಮಿಟ್ಲಕಟ್ಟೆ ಗ್ರಾಮದ ಬಳಿ ಘಟನೆ…

News

Bihar : ಚುನಾವಣೆಗೆ ನಿಲ್ಲದ, MLC ಅಲ್ಲದ ದೀಪಕ್ ಗೆ ನಿತೀಶ್ ಸಂಪುಟದಲ್ಲಿ ಸ್ಥಾನ – ಯಾರು ಈ ಪ್ರಭಾವಿ ವ್ಯಕ್ತಿ?

Bihar: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ NDA ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿ ಇದೀಗ ಸರ್ಕಾರವನ್ನು ರಚನೆ ಮಾಡಿದೆ. ನಿತೀಶ್ ಕುಮಾರ್ ಅವರ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಕೂಡ ಸ್ವೀಕರಿಸಿದ್ದಾರೆ. ಮಿತ್ರ ಪಕ್ಷಗಳಿಗೆ ತೃಪ್ತಿಕರವಾಗುವಂತೆ ಸಚಿವ ಸ್ಥಾನ ಕೂಡ…

Crime

Bengaluru: ATM ವಾಹನದಿಂದ ಕೋಟಿ ಕೋಟಿ ದೋಚಿದ್ದ ಖದೀಮರು ಕೊನೆಗೂ ಲಾಕ್ – ಪಕ್ಕಾ ಪ್ಲಾನ್​ ಮಾಡಿದವರು ಮಾಡಿದ್ರು ಅದೊಂದು ತಪ್ಪು !

Bengaluru : ಬೆಂಗಳೂರಲ್ಲಿ ಮಟ ಮಟ ಮಧ್ಯಾಹ್ನಕೋಟಿ ಕೋಟಿ ಹಣ ತುಂಬಿಕೊಂಡು ಎಟಿಎಂಗೆ ಹಾಕಲು ಹೋಗುತ್ತಿದ್ದ ವಾಹನವನ್ನ ತಡೆದಿದ್ದ ಕದೀಮರು ಆರ್​​.ಬಿ.ಐ ಅಧಿಕಾರಿಗಳು ಅಂತ ಹೇಳಿಕೊಂಡು ಸಿಬ್ಬಂದಿಗಳನ್ನ ಯಾಮಾರಿಸಿ ಬರೋಬ್ಬರಿ 7 ಕೋಟಿಯನ್ನ ಕದ್ದು ಎಸ್ಕೇಪ್​ ಆಗಿದ್ರು. ಇದೀಗ…

Crime

Puttur: ನಿಷೇಧಿತ ಮಾದಕ ವಸ್ತು ಮಾರಾಟ: ಮುಸ್ತಫಾ ವಶ

Puttur: ಅಕ್ರಮವಾಗಿ ನಿಷೇಧಿತ ಮಾದಕ ವಸ್ತು MDMA ಯನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪುತ್ತೂರು ನಗರದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಕಬಕದ ಮಹಮ್ಮದ್ ಮುಸ್ತಫಾ(36) ಎಂದು ಗುರುತಿಸಲಾಗಿದೆ. ಆರೋಪಿ ಮುಕ್ರಂಪಾಡಿ ಸಮೀಪದ ಬಾಡಿಗೆ ಮನೆಯೊಂದರಲ್ಲಿ 14 ಗ್ರಾಂ…

ಸುದ್ದಿ

Udhayanidhi Stalin: ಸಂಸ್ಕೃತ ʻಸತ್ತ ಭಾಷೆʼ: ಉದಯನಿಧಿ ಸ್ಟಾಲಿನ್‌ ವಿವಾದ

Udhayanidhi Stalin: ಕಳೆದ ವರ್ಷ ʻಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆʼ ಎನ್ನುವ ಮೂಲಕ ಭಾರೀ ವಿವಾದ ಸೃಷ್ಟಿಸಿದ್ದ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್‌ (Udhayanidhi Stalin) ಇದೀಗ ತಮ್ಮ ಹೇಳಿಕೆಯಿಂದಲೇ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ…

Entertainment

Gilli Nata: ಗಿಲ್ಲಿ ನಟ ಯೂಟ್ಯೂಬ್ ನಿಂದ ಗಳಿಸುತ್ತಿದ್ದ ಹಣವೆಷ್ಟು?

Gilli Nata: ಗಿಲ್ಲಿ ನಟ ಅವರು ಬಿಗ್ ಬಾಸ್​ನಲ್ಲಿ (Bigg Boss) ತಮ್ಮದೇ ಹೊಸ ಛಾಪು ಮೂಡಿಸುತ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು ಈಗ ಬಿಗ್ ಬಾಸ್​​ನಲ್ಲಿ ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಗಿಲ್ಲಿ…

Business

Silver Price : 2026ಕ್ಕೆ ಎಷ್ಟಾಗುತ್ತೆ ಬೆಳ್ಳಿ ದರ? ಕೇಳಿದ್ರೆ ಶಾಕ್ ಆಗ್ತೀರಾ

Silver Price : ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೆ ಇದೆ. ಇದರ ನಡುವೆ ಬೆಳ್ಳಿಯ ದರವು ಕೂಡ ಸದ್ದಿಲ್ಲದೇ ಏರುತ್ತಿದೆ. ಐವತ್ತು, ಅರವತ್ತು ಸಾವಿರದ ಇದ್ದ ಕೆಜಿ ಚಿನ್ನದ ಬೆಲೆ ಇದೀಗ 1.7 ಲಕ್ಷಕ್ಕೂ ಹೆಚ್ಚು…

Crime

Bantwala: ಬಂಟ್ವಾಳ: ಬಿ.ಸಿ.ರೋಡ್ ಬಟ್ಟೆ ಅಂಗಡಿಯಲ್ಲಿ ಪತಿಗೆ ಚಾಕು ಇರಿತ; ಪತ್ನಿ ಪೊಲೀಸ್‌ ಕಸ್ಟಡಿಗೆ

Bantwala: ಬಟ್ಟೆ ಅಂಗಡಿಯೊಂದಕ್ಕೆ ಬುರ್ಖಾ ಧರಿಸಿ ಗ್ರಾಹಕರಂತೆ ಪ್ರವೇಶಿಸಿ, ಅಂಗಡಿಯ ಮಾಲೀಕನಾದ ತನ್ನ ಪತಿಗೆ ಇರಿದ ಮಹಿಳೆಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಜ್ಯೋತಿ ಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.…

ಬೆಂಗಳೂರು

Bangalore: 46 ಗಂಟೆಗಳೊಳಗೆ ಪತ್ತೆಯಾದ ದರೋಡೆ ಮಾಡಿದ ಹಣ: ಪೊಲೀಸರು ಜಪ್ತಿ ಮಾಡಿಕೊಂಡ ಹಣವೆಷ್ಟು?

Bangalore: ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ದರೋಡೆಗಾರರು ತಮಿಳುನಾಡಿನ ಚೆನ್ನೈಗೆ ತೆರಳಿದ್ದು ತಿಳಿದುಬಂದಿದ್ದು, ಚೆನ್ನೈ ಪೊಲೀಸರು 6.3 ಕೋಟಿ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಈ ದರೋಡೆಯಲ್ಲಿ ಸಿಎಂಎಸ್ (CMS)…