ಬುಧವಾರ, 28 ಅಕ್ಟೋಬರ್ 2026
Trending

ನವೆಂಬರ್ 2025

Business

Car Loan: ಕಾರು ಕೊಳ್ಳಲು ಕಡಿಮೆ ಬಡ್ಡಿಗೆ ಸಿಗ್ತಿದೆ ಬ್ಯಾಂಕ್ ಲೋನ್ – ಜಸ್ಟ್ ರೂ.20,000 ಕಟ್ಟಿ, ಹೊಸ ಕಾರು ಮನೆಗೆ ತನ್ನಿ

Car Loan:  ತಮ್ಮದೇ ಸ್ವಂತ ಕಾರು ಇರಬೇಕು ಎಂಬುದು ಪ್ರತಿಯೊಂದು ಕುಟುಂಬದ ಕನಸು. ಆದರೆ ಕಾರುಕೊಳ್ಳುವಷ್ಟು ಹಣವಿಲ್ಲದಿರುವುದು ಹಾಗೂ ಇಂದಿನ ದುಬಾರಿ ಜಗತ್ತಿನಲ್ಲಿ ಆ ಕನಸು ಕೆಲವರ ಪಾಲಿಗೆ ನನಸಾಗಿ ಉಳಿಯುತ್ತದೆ. ಇನ್ನು ಹಲವರು EMI ಮುಖಾಂತರ ಕಾರನ್ನು…

News

Kochi: ಅಪಘಾತದಲ್ಲಿ ಗಂಭೀರ ಗಾಯಗೊಂಡ ನವ ವಧು – ಆಸ್ಪತ್ರೆಗೆ ತೆರಳಿ ತಾಳಿ ಕಟ್ಟಿದ ವರ!!

Kochi: ನಾವು ಮದುವೆಯಾಗುವಂತಹ ನಮ್ಮ ಸಂಗಾತಿ ಸುಂದರವಾಗಿ,  ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ, ನೋಡಲು ಚಂದವಾಗಿ, ಆರೋಗ್ಯವಾಗಿ ಇರಬೇಕು ಎಂಬುದು ಹಲವರ ಆಸೆ. ಮದುವೆ ನಿಶ್ಚಯವಾದ ಬಳಿಕವೂ ಕೆಲವರಲ್ಲಿ ಸಮಸ್ಯೆಗಳು ಕಂಡು ಬಂದಾಗ ಕೆಲವು ಮದುವೆಗಳೇ ಮುರಿದು ಬಿದ್ದಿರುವಂತಹ ಘಟನೆಗಳು…

ದಕ್ಷಿಣ ಕನ್ನಡ

Mangaluru: ಸುರತ್ಕಲ್‌ – ನಂತೂರು – ಬಿಸಿ ರೋಡ್‌ ಹೆದ್ದಾರಿ ವ್ಯಾಪ್ತಿ ಎನ್‌ಎಚ್‌ಎಐಗೆ ಹಸ್ತಾಂತರಿಸಿದ ಕೇಂದ್ರ ಸರ್ಕಾರ

Mangaluru: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನಿರಂತರ ಪ್ರಯತ್ನದ ಫಲವಾಗಿ ನವ ಮಂಗಳೂರು ಬಂದರು ವ್ಯಾಪ್ತಿಗೆ ಸೇರಿದ ಸುರತ್ಕಲ್-ನಂತೂರು-ಬಿಸಿ ರೋಡ್ ಬಂದರು ಸಂಪರ್ಕ ರಸ್ತೆಯ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ಕ್ಕೆ ಹಸ್ತಾಂತರಿಸಲು ಕೇಂದ್ರ ರಸ್ತೆ…

News

Mangaluru: ತುಳು ಶಿಕ್ಷಕರ ಪ್ರೋತ್ಸಾಹಧನ ಬಿಡುಗಡೆ

Mangaluru: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ತುಳು ಪಠ್ಯವನ್ನು ಬೋಧಿಸುವ ಶಿಕ್ಷಕರ 2024-25 ನೇ ಸಾಲಿನ ಪ್ರೋತ್ಸಾಹ ಧನ ರೂ.10.00 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ…

News

ಸಿಎಂ ಸಿದ್ದರಾಮಯ್ಯ ಮನೆಗೆ 6 ತಿಂಗಳಾದರೂ ಇನ್ನೂ ಸಿಗದ ವಿದ್ಯುತ್‌, ಏನಿದು ಸ್ಟೋರಿ?!

ಮೈಸೂರು: ಮುಖ್ಯಮಂತ್ರಿಯ ಮನೆಗೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ ಅಂದ್ರೆ ನಂಬ್ತೀರಾ? ನಂಬಲೇಬೇಕು, ಹಾಗೆ ಬಂದಿದೆ ಮೈಸೂರಿನಿಂದ ಈ ಸ್ಟೋರಿ. ಮೈಸೂರಿನ ಪ್ರತಿಷ್ಠಿತ ಕುವೆಂಪು ನಗರದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಸಿಎಂ ಸಿದ್ದರಾಮಯ್ಯನವರ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ…

International

School: ಶಾಲೆಯಿಂದ 215 ಮಕ್ಕಳು, 12 ಶಿಕ್ಷಕರನ್ನು ಅಪಹರಣ!

School: ನೈಜೀರಿಯಾದ ನೈಜರ್ ರಾಜ್ಯದ ಕ್ಯಾಥೋಲಿಕ್ ಶಾಲೆಗೆ ನುಗ್ಗಿದ ಶಸ್ತ್ರಸಜ್ಜಿತ ದುಷ್ಕರ್ಮಿಗಳು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರನ್ನು ಅಪಹರಿಸಿದ್ದಾರೆ. ಅಗ್ವಾರಾ ಸ್ಥಳೀಯ ಸರ್ಕಾರಿ ಪ್ರದೇಶದಲ್ಲಿರುವ ಪಾಪಿರಿ ಸಮುದಾಯದ ಸೈಂಟ್ ಮೇರಿ ಶಾಲೆಯಲ್ಲಿ ಈ ದಾಳಿ ನಡೆದಿದೆ.…

News

ಸರ್ ಮತಪಟ್ಟಿ ಪರಿಷ್ಕರಣೆ: ಉತ್ತಮ ಬಿಎಲ್‌ಒಗೆ ಸಿನಿಮಾ ಟಿಕೆಟ್, ಸಫಾರಿ ಇನ್ನಿತರ ಬಂಪರ್ ಆಫರ್!

ಲಕ್ನೋ: ಸರ್ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಶೀಲನೆ (ಎಸ್‌ಐಆರ್)ಯಲ್ಲಿ ಮತದಾರರಿಗೆ ಅರ್ಜಿ ತಲುಪಿಸಲು ಉತ್ತಮ ಕಾಠ್ಯಕ್ಷಮತೆ ತೋರುವ ಬಿಎಲ್‌ಒಗಳಿಗೆ ಬಹುಮಾನ ನೀಡುವುದಾಗಿ ಉತ್ತರಪ್ರದೇಶದ ಪಿಲಿಭೀತ್ ಜಿಲ್ಲಾ ಡಳಿತ ಘೋಷಿಸಿದೆ. ಗರಿಷ್ಠ ಪ್ರಮಾಣದ ಡಿಜಿಟಲ್ ಫಾರ್ಮ್ ಭರ್ತಿ ಮಾಡುವ…

ದಕ್ಷಿಣ ಕನ್ನಡ

Yakshagana: “ಯಕ್ಷಗಾನ ಕಲಾವಿದರ ತೇಜೋವಧೆಯಾಗಿದೆ”: ಬಿಳಿಮಲೆ ವಿರುದ್ಧ ರವಿ ಅಲೆವೂರಾಯ ದೂರು

Yakshagana: ಯಕ್ಷಗಾನ ಕಲಾವಿದರಲ್ಲಿ ಸಲಿಂಗಕಾಮ (Homosexuality) ಹೆಚ್ಚಾಗಿದೆ ಎಂದು ಹೇಳಿಕೆ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ (Purushottama Bilimale) ವಿರುದ್ಧ ಖ್ಯಾತ ಸ್ತ್ರೀ ವೇಷಧಾರಿ ರವಿ ಅಲೆವೂರಾಯ (Ravi Alevooraya) ದೂರು ನೀಡಿದ್ದಾರೆ. ಯಕ್ಷಗಾನ…

Entertainment

BBK- 12: ರಾತ್ರೋರಾತ್ರಿ ಸೂರಜ್ ಬೆಡ್ ಗೆ ಬಂದ ರಾಶಿಕ – ಎಲ್ಲರೂ ಮಲಗಿದ್ದಾಗ ಆಗಿದ್ದೇನು?

BBK-12 : ಬಿಗ್ ಬಾಸ್ ಕನ್ನಡ ಸೀಸನ್ 12 ಉತ್ತಮ ಪ್ರತಿಕ್ರಿಯೆಯೊಂದಿಗೆ ಭರ್ಜರಿ ಪ್ರದರ್ಶನವನ್ನು. ಸಾಕಷ್ಟು ಎಕ್ಸ್ಟ್ರಾರ್ಡಿನರಿ ಪ್ರತಿಭೆಗಳು ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಈ ನಡುವೆ ಎಲ್ಲರ ಗಮನ ಸೆಳೆಯುತ್ತಿರುವುದು ಕಪಲ್ ಜೋಡಿ ಎಂದೇ ಫೇಮಸ್…

News

Tamilunadu: ಅಣ್ಣಾಮಲೈಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ?!

Tamilunadu : ಲೋಕಸಭಾ ಚುನಾವಣೆಯ ಬಳಿಕ ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಈ ಬೆನ್ನಲ್ಲೇ ಮತ್ತೆ ಅಣ್ಣಾಮಲೈ ವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ಕಟ್ಟಲು ತಯಾರಿ ನಡೆಸುತ್ತಿದೆ ಎಂಬ ಸುದ್ದಿ ಕೇಳಿ…