ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2025

News

Udupi: ಬಾರ್ಕೂರಿನಲ್ಲಿ ಮಾಜಿ ಶಾಸಕರ ಪುತ್ರ ರೈಲಿಗೆ ತಲೆ ಕೊಟ್ಟು ಸಾವು

Udupi: ಕಾರ್ಕಳದ ಮಾಜಿ ಶಾಸಕ ದಿ.ಗೋಪಾಲ್‌ ಭಂಡಾರಿ ಅವರ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಜಿ ಶಾಸಕರ ಪುತ್ರ ಆಗಿರುವ ಸುದೀಪ್‌ ಅವರು ಹೆಬ್ರಿ ತಾಲೂಕು ನಿವಾಸಿ.

News

Priyank Kharge : RSS ನಿಷೇಧಿಸಬೇಕೆಂದು ನಾನು ಹೇಳಿಲ್ಲ, ನಾನು ಹೇಳಿದ್ದೇ ಬೇರೆ – ಪ್ಲೇಟ್ ಚೇಂಜ್ ಮಾಡಿದ ಪ್ರಿಯಾಂಕ ಖರ್ಗೆ

Priyank Kharge : ರಾಜ್ಯದಲ್ಲಿ ಸದ್ಯ ಆರ್ ಎಸ್ ಎಸ್ ನಿಷೇಧದ ಕುರಿತು ಭಾರಿ ಚರ್ಚೆಯಾಗುತ್ತಿದೆ. ಕರ್ನಾಟಕ ಸರ್ಕಾರದ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಈ ಕುರಿತಾಗಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು ಇದು ಎಲ್ಲೆಡೆ ವೈರಲ್ ಆಗಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

News

Private Bus: ದೀಪಾವಳಿಗೆಂದು ಊರಿಗೆ ಹೊರಟವರಿಗೆ ಶಾಕ್ – ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟು ಏರಿಕೆ!!

Private Bus: ದೀಪಾವಳಿ ಹಬ್ಬಕ್ಕೆಂದು ರಾಜ್ಯದ ವಿವಿಧತೆಗಳಲ್ಲಿ ನೆಲೆಸಿರುವ ಜನರು ತಮ್ಮ ಮೂಲ ಊರುಗಳಿಗೆ ತೆರಳುತ್ತಿದ್ದಾರೆ.

News

Electric WagonR: ಎಲೆಕ್ಟ್ರಿಕ್ ರೂಪ ತಾಳಿದ ವ್ಯಾಗನಾರ್ ಕಾರ್ – ವೈಶಿಷ್ಟ್ಯತೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ

Electric WagonR: ಇಂದು ಇಡೀ ಜಗತ್ತು ಎಲೆಕ್ಟ್ರಿಕ್ ಮಯವಾಗುತ್ತಿದೆ. ಕಾರು, ಬಸ್ಸು, ಬೈಕು, ಸ್ಕೂಟಿಗಳಿಂದ ಹಿಡಿದು ನಾವು ಉಪಯೋಗಿಸುವಂತಹ ಅನೇಕ ಉಪಕರಣಗಳು ಇಂದು ಎಲೆಕ್ಟ್ರಿಕ್ ರೂಪ ಪಡೆದಿದೆ.

News

Degree: ಮಾರುಕಟ್ಟೆಯಲ್ಲಿ ಮೌಲ್ಯ ಕಳೆದುಕೊಳ್ಳುತ್ತಿವೆ ಈ 10 ಪದವಿಗಳಿವು !! ಅಚ್ಚರಿ ವರದಿ ಬಹಿರಂಗ

Degree : ಇಂದು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಜೀವನ ನಡೆಸುತ್ತೇವೆ ಎಂದರು ಕೂಡ ವಿದ್ಯೆ ಬಹಳ ಮುಖ್ಯವೆನಿಸುತ್ತದೆ.

News

Tata: ದೀಪಾವಳಿಗೆ ಭರ್ಜರಿ ಆಫರ್ ಘೋಷಿಸಿದ ಟಾಟಾ – ಕಾರುಗಳ ಮೇಲೆ 1.90 ಲಕ್ಷ ಡಿಸ್ಕೌಂಟ್

Tata: ದೀಪಾವಳಿ ಹಬ್ಬವೆಂದರೆ ಇಡೀ ದೇಶಕ್ಕೆ ಒಂದು ಸಂಭ್ರಮ. ಈಗಾಗಲೇ ದೀಪಾವಳಿ ಹತ್ತಿರವಾಗಿದ್ದು ಇಡೀ ದೇಶದ ಜನ ಹಬ್ಬದ ಆಚರಣೆಗೆ ಕಾದು ಕುಳಿತಿದೆ.

News

Maruti Suzuki : ಬೈಕ್ ರೀತಿ 32 ಕಿ.ಮೀ ಮೈಲೇಜ್ ಕೊಡೋ ಮಾರುತಿ ಕಾರು – ಕಡಿಮೆ ಬೆಲೆಯ ಕಾರನ್ನು ಕೊಳ್ಳಲು ಮುಗಿಬಿದ್ದ ಗ್ರಾಹಕರು!!

Maruti Suzuki : ದೇಶದ ಅತಿ ದೊಡ್ಡ ಕಾರು ಕಂಪನಿಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ತನ್ನ ಗ್ರಾಹಕರನ್ನು ಸಂತೋಷವಾಗಿಡಿಸಲು ಕಡಿಮೆ ಬೆಲೆಗೆ, ಭರ್ಜರಿ ಫೀಚರ್ ಗಳನ್ನು ಹೊಂದಿರುವ ಕಾರುಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ.

News

Bhavani Revanna: ಕೆ.ಆರ್‌.ನಗರ ಮಹಿಳೆ ಕಿಡ್ನ್ಯಾಪ್‌ ಪ್ರಕರಣ; ಭವಾನಿ ರೇವಣ್ಣಗೆ ಶಾಕಿಂಗ್‌ ನ್ಯೂಸ್‌

Bhavani Revanna: ಕೆ.ಆರ್‌.ನಗರ ಮಹಿಳೆ ಕಿಡ್ನ್ಯಾಪ್‌ ಪ್ರಕರಣಕ್ಕೆ ಕುರಿತಂತೆ ಮಾಜಿ ಶಾಸಕ ಹೆಚ್‌ ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣಗೆ ಕೋರ್ಟ್‌ ಶಾಕಿಂಗ್‌ ನ್ಯೂಸೊಂದನ್ನು ನೀಡಿದೆ. 

News

Mysore: ಮೈಸೂರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಕೊಲೆ ಪ್ರಕರಣ: ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಗೆ ನೋಟಿಸ್‌ ಜಾರಿ

Mysore: ಮೈಸೂರು ದಸರಾ ಸಂದರ್ಭ ಬಲೂನು ಮಾರಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾರಾಜು ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.