ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2025

News

Bollywood: ಮಹಾಭಾರತದ ‘ಕರ್ಣ’ ಪಂಕಜ್ ಧೀರ್ ನಿಧನ

  Bollywood: ಹಿಂದಿ ಕಿರುತೆರೆಯ ‘ಮಹಾಭಾರತ’ ಸೀರಿಯಲ್‌ನಲ್ಲಿ ಕರ್ಣನ ಪಾತ್ರ ನಿರ್ವಹಿಸಿ ಜನಪ್ರಿಯರಾಗಿದ್ದ ನಟ ಪಂಕಜ್‌ ಧೀರ್‌ ಅವರು ನಿಧನರಾಗಿದ್ದಾರೆ. ಪಂಕಜ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಪಂಕಜ್ ಧೀರ್‌ ಅವರು ಚಂದ್ರಕಾಂತ, ಬಧೋ…

Crime

Bengaluru: ಇಂಜೆಕ್ಷನ್‌ ನೀಡಿ ವೈದ್ಯೆ ಪತ್ನಿಯ ಕೊಂದ ಗಂಡ ಡಾಕ್ಟರ್‌: 6 ತಿಂಗಳ ನಂತರ ಸತ್ಯ ಬೆಳಕಿಗೆ, ಅರೆಸ್ಟ್‌

Bengaluru: ಬೆಂಗಳೂರಲ್ಲೊಬ್ಬ ವೈದ್ಯ ತನ್ನ ವೈದ್ಯೆ ಪತ್ನಿಗೆ ಇಂಜೆಕ್ಷನ್‌ ನೀಡಿ ಕೊಂದಿದ್ದು, ಇದೊಂದು ಸ್ವಾಭಾವಿಕ ಸಾವು ಎಂದು ಬಿಂಬಿಸಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

News

Bike: ಕೇವಲ 75 ಸಾವಿರದೊಳಗೆ ಲಭ್ಯವಾಗೋ ಟಾಪ್ 5 ಬೈಕ್ ಗಳಿವು – ಮೈಲೇಜ್ ಅಂತೂ ಅದ್ಭುತ

Bike: ಹೊಸದಾಗಿ ಬೈಕ್ ಖರೀದಿಸುವ ಆಲೋಚನೆ ನಿಮಗಿದ್ದರೆ ನಾವು ನಿಮಗೆ ಕೆಲವು ಫ್ರೆಂಡ್ಲಿ ಬಜೆಟ್ ನ ಬೈಕ್ ಗಳನ್ನು ಸಜೆಸ್ಟ್ ಮಾಡುತ್ತೇವೆ. ಅಂದ್ರೆ ಉತ್ತಮ ಮೈಲೇಜ್ ನೀಡುವ, 75,000 ಒಳಗಡೆ ದರವನ್ನು ಹೊಂದಿರುವ ಬೈಕ್ಗಳ ಬಗ್ಗೆ ನಾವೀಗ ನಿಮಗೆ…

News

PhonePe: ನಿಮಗೆ ಗೊತ್ತಿಲ್ಲದೆ ಫೋನ್ ಪೇ ಯಿಂದ ಕಟ್ ಆಗುತ್ತೆ ಹಣ – ತಡೆಯುವುದು ಹೇಗೆಂದು ನೋಡಿ, ಬೇಗ ಸ್ಟಾಪ್ ಮಾಡಿ

  Phone Pay : ಇಂದು ದೇಶಾದ್ಯಂತ ಹೆಚ್ಚಿನವರು ಯುಪಿಐ ಪೇಮೆಂಟ್ಗಳನ್ನು ಬಳಸುತ್ತಾರೆ. ಅದರಲ್ಲಿ ಫೋನ್ ಪೇ ಬಳಕೆದಾರರೇ ಹೆಚ್ಚು. ಹೀಗಾಗಿ ಹ್ಯಾಕರ್ಸ್ ಗಳು ಫೋನ್ ಪೇ ಮುಖಾಂತರ ಜನರ ಬಳಿಯಿಂದ ಅವರಿಗೆ ತಿಳಿಯದಂತೆ ದುಡ್ಡು ಕದಿಯುತ್ತಾರೆ. ಇದರಿಂದಾಗಿ…

News

Kambala: ಪೇಟಾ ಅರ್ಜಿ ವಿಚಾಣೆ: ವಿವಿಧೆಡೆ ಕಂಬಳಕ್ಕೆ ಅನುಮತಿ ಸರಕಾರಕ್ಕೆ ಬಿಟ್ಟ ಹೈಕೋರ್ಟ್‌

Kambala: ರಾಜ್ಯದ ಕೆಲ ಜಿಲ್ಲೆಗಳ ಅಥವಾ ನಿರ್ದಿಷ್ಠ ಭೌಗೋಳಿಕ ಪ್ರದೇಶದ ಸಾಂಪ್ರದಾಯಿಕ ಆಚರಣೆಗಳು ಇಡೀ ರಾಜ್ಯದ ಸಂಪ್ರದಾಯವಾಗಿರಲಿದೆ.

Entertainment

Pankaj Dheer: ಮಹಾಭಾರತದ ಕರ್ಣ ಪಂಕಜ್ ಧೀರ್, ಕ್ಯಾನ್ಸರ್ ನಿಂದ ಸಾವು

Pankaj Dheer:   ಬಿ.ಆರ್. ಚೋಪ್ರಾ ಅವರ 1988 ರ ಟಿವಿ ಸರಣಿ ಮಹಾಭಾರತದಲ್ಲಿ ಕರ್ಣನ ಪಾತ್ರದಲ್ಲಿ ನಟಿಸಿ ಹೆಸರುವಾಸಿಯಾಗಿದ್ದ ನಟ ಪಂಕಜ್ ಧೀರ್ ಬುಧವಾರ ನಿಧನ ಹೊಂದಿದ್ದಾರೆ.

News

Raila Odinga: ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಕೇರಳದಲ್ಲಿ ಹೃದಯಾಘಾತದಿಂದ ನಿಧನ

Raila Odinga: ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರು ಬುಧವಾರ (ಅಕ್ಟೋಬರ್ 15, 2025) ಕೇರಳದ ಎರ್ನಾಕುಲಂ ಜಿಲ್ಲೆಯ ಕೂತಟ್ಟುಕುಲಂನಲ್ಲಿರುವ ಆಯುರ್ವೇದ ಕಣ್ಣಿನ ಆಸ್ಪತ್ರೆ-ಸಂಶೋಧನಾ ಕೇಂದ್ರದಲ್ಲಿ ನಿಧನರಾದರು.

News

SSLC and PUC: ರಾಜ್ಯದ SSLC, PUC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, ಪಾಸ್‌ ಆಗಲು ಇನ್ನು ಇಷ್ಟು ಅಂಕ ಗಳಿಸಿದರೆ ಸಾಕು

SSLC and PUC: ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಎಂಬಂತೆ ಪಾಸ್‌ ಆಗುವ ಕನಿಷ್ಠ ಅಂಕವನ್ನು ಇಳಿಕೆ ಮಾಡಲಾಗಿದೆ.

News

B.R.Shetty: ಎಸ್‌ಬಿಐಗೆ 408.5 ಕೋಟಿ ರೂ. ಪಾವತಿ ಮಾಡಲು ಬಿ.ಆರ್‌.ಶೆಟ್ಟಿಗೆ ದುಬೈ ಕೋರ್ಟ್‌ ಆದೇಶ

B.R.Shetty: ಯುಎಇಯ ಎನ್‌ಎಂಸಿ ಹೆಲ್ತ್‌ಕೇರ್‌ ಗ್ರೂಪ್‌ ಸಂಸ್ಥಾಪಕ ಬಿ.ಆರ್‌.ಶೆಟ್ಟಿ ಅವರಿಗೆ ಸ್ಟೇಟ್‌ಬ್ಯಾಂಕ್‌ ಆಫ್‌ ಇಂಡಿಯಾ 408.5 ಕೋಟಿ ರೂ (168.7 ಮಿಲಿಯನ್‌ ದಿರ್‌ಹಮ್‌) ಪಾವತಿ ಮಾಡುವಂತೆ ದುಬೈ ಇಂಟರ್‌ನ್ಯಾಷನಲ್‌ ಫೈನಾನ್ಸಿಯಲ್‌ ಸೆಂಟರ್‌ ನ್ಯಾಯಾಲಯ ಆದೇಶಿಸಿದೆ.