Pilchandi Daivastana: ‘ಹುಚ್ಚು ಕಟ್ಟಿದವರ ಹುಚ್ಚು ಹಿಡಿಸುತ್ತೇನೆ’ ಎಂದು ದೈವ ಹೇಳಿದ್ದಾ, ದೈವ ನರ್ತಕ ಹೇಳಿದ್ದಾ? ಕೊನೆಗೂ ಸ್ಪಷ್ಟೀಕರಣ ಕೊಟ್ಟ ದೈವಸ್ಥಾನ ಮಂಡಳಿ!!
Pilchandi Daivastana: ಕಾಂತಾರ ಚಿತ್ರದ ಕುರಿತಾಗಿ ಪಿಲಿಚಂಡಿ ದೈವವೂ ಹೇಳಿಕೆ ನೀಡಿದೆ ಎನ್ನಲಾದ ವಿಚಾರ ರಾಜ್ಯಾದ್ಯಂತ ಭಾರಿ ಚರ್ಚೆಯನ್ನು ಹುಟ್ಟು ಹಾಕಿತ್ತು.










