ಬುಧವಾರ, 28 ಅಕ್ಟೋಬರ್ 2026
Trending

ಅಕ್ಟೋಬರ್ 2025

News

Kiran Mazumdar Sha: ಸ್ವಂತ ಖರ್ಚಲ್ಲಿ ಬೆಂಗಳೂರಿನ ಈ 15 ರಸ್ತೆಗಳ ರಿಪೇರಿ ಮಾಡಿಸುವೆ – ಕಿರಣ್ ಮಜುಂದಾರ್ ಶಾ ಘೋಷಣೆ!!

Kiran Mazumdar Sha: ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿ ಕಿರಣ್ ಮಜೂಂದಾರ್ ಶಾ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ. ಈ ನಡುವೆ ಕಿರಣ್ ಮಜೂಂದಾರ್ ಅವರು ಬೆಂಗಳೂರಿನ ಈ 15 ರಸ್ತೆಗಳನ್ನು ತಾವೇ…

News

NPS Vatsalya Scheme : ಪೋಷಕರೇ ‘NPS ವಾತ್ಸಲ್ಯ ಯೋಜನೆ’ಯಡಿ ಹೂಡಿಕೆ ಮಾಡಿ – ಭವಿಷ್ಯದಲ್ಲಿ ನಿಮ್ಮ ಮಕ್ಕಳನ್ನು ಕೋಟ್ಯಾಧಿಪತಿಗಳನ್ನಾಗಿಸಿ

   ಮಕ್ಕಳ ಭವಿಷ್ಯ ಉಜ್ವಲವಾಗಿರಲಿಂಬುದೇ ಪೋಷಕರ ಆಸೆ. ಇದಕ್ಕಾಗಿ ಹೆತ್ತವರು ಸಾಕಷ್ಟು ಕಷ್ಟ ಪಡುತ್ತಾರೆ. ಈ ಹಿನ್ನಲೆಯಲ್ಲಿ ಸರ್ಕಾರವು ಕೂಡ ಮಕ್ಕಳ ಏಳಿಗೆಗಾಗಿ ಹಾಗೂ ಪೋಷಕರಿಗೆ ನೆರವಾಗಲೆಂದು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳ ಪೈಕಿ ಎನ್‌ಪಿಎಸ್ ವಾತ್ಸಲ್ಯ ಯೋಜನೆ…

News

Ration Card: BPL ಕಾರ್ಡ್’ದಾರರೇ ಹುಷಾರ್ – ರೇಷನ್ ಕೊಂಡ ಮೇಲೆ ಈ ತಪ್ಪು ಮಾಡಿದ್ರೆ ರದ್ದಾಗುತ್ತೆ ನಿಮ್ಮ ಕಾರ್ಡ್!!

  Ration Card : ಬಿಪಿಎಲ್ ಕಾರ್ಡ್ ಹೊಂದಿರುವ ರಾಜ್ಯದ ಜನತೆಗೆ ಸರ್ಕಾರ ಆಗಾಗ ಕೆಲವು ನಿಯಮಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಆದರೂ ಕೂಡ ಕೆಲವು ಮೋಸಗಾರರ ಜಾಲ ಈ ನಿಯಮಗಳೆಲ್ಲವನ್ನು ಮೀರಿ ದುರ್ವರ್ತನೆ ತೋರುತ್ತಿದ್ದಾರೆ. ಇದೀಗ ಮತ್ತೆ ಸರ್ಕಾರ…

News

C S Shadakshari: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ – ಈ ಸಾಲಿನಿಂದ ಕೇಂದ್ರ ಮಾದರಿ ವೇತನ ವ್ಯವಸ್ಥೆ ಜಾರಿ!!

  C S Shadakshari : ರಾಜ್ಯದ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ಒಂದು ಬಂದಿದ್ದು 2026-27 ನೇ ಸಾಲಿನಿಂದ ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನ ವ್ಯವಸ್ಥೆ ಜಾರಿಯಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿರುವ…

latest

Caste Survey : ಅ. 31 ರವರೆಗೆ ಜಾತಿಗಣತಿ ವಿಸ್ತರಿಸಿ ಸರ್ಕಾರ ಆದೇಶ – ಮತ್ತೆ ಮುಂದೆ ಹೋಗುತ್ತಾ ಶಾಲೆ ಓಪನ್?

Caste Survey : ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಜಾತಿ ಸಮೀಕ್ಷೆಯನ್ನು ಮತ್ತೆ ಅಕ್ಟೋಬರ್ 31ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಈ ಬೆನ್ನಲ್ಲೇ ದಸರಾ ರಜೆ ಮತ್ತೆ ವಿಸ್ತರಣೆ ಯಾಗುತ್ತಾ…

News

Yogi Adityanatha: ಅಖಿಲೇಶ್‌ ಯಾದವ್‌ ಹೇಳಿಕೆ ವಿವಾದ: ಯೋಗಿ ಆದಿತ್ಯನಾಥರಿಂದ ಸಮಾಜವಾದಿ ಪಾರ್ಟಿ ಮೇಲೆ ಮಾತಿನ ದಾಳಿ

Yogi Adityanath: ಶ್ರೀರಾಮನ ಪುನರಾಗಮನವನ್ನು ಗುರುತಿಸಲು ಅಯೋಧ್ಯೆ ದೀಪಾವಳಿ ಆಚರಿಸಲು ಸಿದ್ಧತೆ ನಡೆಸುತ್ತಿರುವಾಗ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಖಿಲೇಶ್ ಯಾದವ್ ಅವರ ಪಕ್ಷದ ಮೇಲೆ ತೀವ್ರ ದಾಳಿ ನಡೆಸಿದ್ದು, ಸಮಾಜವಾದಿ ಪಕ್ಷವು ನಗರವನ್ನು ವರ್ಷಗಳಿಂದ ಕತ್ತಲೆಯಲ್ಲಿಟ್ಟಿದೆ ಎಂದು ಹೇಳಿದರು.

News

Government Bans RSS: ಸಂಘ ಕಾರ್ಯಕ್ಕೆ ಬ್ರೇಕ್‌, ಸರಕಾರದಿಂದ ಅಧಿಕೃತ ಆದೇಶ!

RSS Activities in Public: ರಾಜ್ಯಾದ್ಯಂತ ಶಾಲಾ-ಕಾಲೇಜು ಆವರಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.

News

Bengaluru : ಪ್ರೇಯಸಿಯೊಂದಿಗೆ 8 ದಿನಗಳಿಂದ ಲಾಡ್ಜ್ ನಲ್ಲಿ ತಂಗಿದ್ದ ಪುತ್ತೂರಿನ ಯುವಕ – 9ನೇ ದಿನಕ್ಕೆ ಶವವಾಗಿ ಪತ್ತೆ!!

Bengaluru : ಬೆಂಗಳೂರಿನ ಲಾಡ್ಜ್ ನಲ್ಲಿ ತನ್ನ ಪ್ರೇಯಸಿಯೊಂದಿಗೆ ಸುಮಾರು ಎಂಟು ದಿನಗಳಿಂದಲೂ ತಂಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಯುವಕನೊಬ್ಬ ಇದೀಗ ಅನುಮಾನ ಪದವಾಗಿ ಸಾವಿಗೀಡಾಗಿದ್ದಾನೆ.