ಸೋಮವಾರ, 26 ಅಕ್ಟೋಬರ್ 2026
Trending

ಆಗಷ್ಟ್ 2025

News

Modi in Japan: ಭಾರತಕ್ಕೆ ಬನ್ನಿ, ಜಗತ್ತಿಗಾಗಿ ನಿರ್ಮಿಸಿ: ಜಪಾನ್‌ನ ವ್ಯಾಪಾರ ನಾಯಕರಿಗೆ ಪ್ರಧಾನಿ ಮೋದಿ ಕರೆ

Modi in Japan: ಜಪಾನ್‌ ರಾಜಧಾನಿ ಟೋಕಿಯೊದಲ್ಲಿ ಶುಕ್ರವಾರ ನಡೆದ ಭಾರತ-ಜಪಾನ್ ಆರ್ಥಿಕ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಬಂಡವಾಳ ಮಾರುಕಟ್ಟೆ ಉತ್ತಮ ಲಾಭವನ್ನು ನೀಡುತ್ತಿದೆ ಎಂದರು.

News

Road Accident: 2023ರಲ್ಲಿ ರಸ್ತೆ ಗುಂಡಿಗಳಿಂದಾಗಿ ಬಲಿಯಾದ ಜನರು ಎಷ್ಟು? – ಸೀಟ್ ಬೆಲ್ಟ್ ಧರಿಸದೆ ಸತ್ತವರ ಸಂಖ್ಯೆ ನೋಡಿ!

Road Accident: 2023ರಲ್ಲಿ ರಸ್ತೆ ಗುಂಡಿಗಳಿಂದ 2,161 ಜನರು ಸಾವನ್ನಪ್ಪಿದ್ದರೆ, ಅದೇ ವರ್ಷದಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ 16,025 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ

News

Drone strike: ಉಕ್ರೇನ್‌ನ ಅತಿದೊಡ್ಡ ಹಡಗಿನ ಮೇಲೆ ರಷ್ಯಾ ದಾಳಿ – ಕ್ಷಣಾರ್ಧದಲ್ಲಿ ನೀರಲ್ಲಿ ಮುಳುಗಿದ ಹಡಗು ವಿಡಿಯೋ ಬೆಳಕಿಗೆ

Drone strike: ರಷ್ಯಾ-ಉಕ್ರೇನ್ ಯುದ್ಧ ನಿಲ್ಲುತ್ತಿಲ್ಲ. ಶಾಂತಿ ಮಾತುಕತೆಯ ನಡುವೆ, ರಷ್ಯಾ, ಉಕ್ರೇನಿಯನ್ ನೌಕಾಪಡೆಯ ಅತಿದೊಡ್ಡ ಹಡಗು 'ಸಿಮ್ಫೆರೊಪೋಲ್' ಮೇಲೆ ಸಮುದ್ರ ಡ್ರೋನ್ ಮೂಲಕ ದಾಳಿ ಮಾಡಿದೆ

News

ಜೈಪುರ: ಹಾಸ್ಟೆಲ್‌ನಲ್ಲಿ ಹಾಸಿಗೆಯಲ್ಲಿ ಮೂತ್ರ ಮಾಡಿದ ವಿದ್ಯಾರ್ಥಿಗಳು: ಕಾದ ಕಬ್ಬಿಣದ ಬರೆ ಹಾಕಿದ ಶಿಕ್ಷಕ

ಜೈಪುರ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಹಾಸಿಗೆಯಲ್ಲಿ ಮೂತ್ರ ವಿಸ್ಜನೆ ಮಾಡಿದರು ಎನ್ನುವ ಕಾರಣಕ್ಕೆ ಶಿಕ್ಷಕರು ಕಾದ ಕಬ್ಬಿಣದ ಸರಳಿನಿಂದ ಬರೆ ಹಾಕಿರುವ ಘಟನೆ ರಾಜಸ್ಥಾನ ಬರ್ಮರ್‌ನಲ್ಲಿ ನಡೆದಿದೆ. 

News

Fighter jet crash: ಎಫ್ -16 ಯುದ್ಧ ವಿಮಾನ ಪತನ – ಬೆಂಕಿಯ ಉಂಡೆಯಂತೆ ಕಾಣಿಸುವ ವಿಡಿಯೋ ಬೆಳಕಿಗೆ

Fighter jet crash: ಪೋಲೆಂಡ್‌ನ ರಾಡೋಮ್‌ನಲ್ಲಿ ನಡೆದ ವೈಮಾನಿಕ ಪ್ರದರ್ಶನದ ಪೂರ್ವಾಭ್ಯಾಸದ ವೇಳೆ ಪೋಲಿಷ್ ವಾಯುಪಡೆಯ ಎಫ್-16 ಯುದ್ಧ ವಿಮಾನ ಅಪಘಾತಕ್ಕೀಡಾಗಿದ್ದು, ಪೈಲಟ್ ಸಾವನ್ನಪ್ಪಿದ್ದಾರೆ

News

Solar Eclipse: ಸೆ. 7ಕ್ಕೆ ಚಂದ್ರಗ್ರಹಣ: ಸೆ. 21ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ : ಯಾವ ದೇಶಗಳಲ್ಲಿ ಗೋಚರಿಸಲಿದೆ?

Solar Eclipse: ಖಗೋಳ ದೃಷ್ಟಿಕೋನದಿಂದ ಮಾತ್ರವಲ್ಲದೆ ಧಾರ್ಮಿಕ ದೃಷ್ಟಿಕೋನದಿಂದಲೂ ಗ್ರಹಣವು ಒಂದು ಪ್ರಮುಖ ಘಟನೆಯಾಗಿದೆ

News

Mysuru: ವಿಜ್ಞಾನ ಶಿಕ್ಷಕ ಮಧುಸೂದನ್‌ಗೆ ರಾಷ್ಟ್ರ ಪ್ರಶಸ್ತಿ!

Mysuru: ಜಿಲ್ಲೆಯ ವಿಜ್ಞಾನ ಶಿಕ್ಷಕ ಕೆ.ಎಸ್‌.ಮಧುಸೂದನ್‌ (Madhusudan) ಅವರಿಗೆ ಮಡಿಲಿಗೆ ಈ ಬಾರಿಯ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ (National Teachers’ Award) ದೊರಕಿದೆ.

News

Mahesh Shetty Timarodi: ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ!

Mahesh Shetty Timmarodi: ಬ್ರಹ್ಮಾವರ ಪೊಲೀಸರು ಮಹೇಶ್‌ ಶೆಟ್ಟಿ ತಿಮರೋಡಿ (Mahesh Shetty Timmarodi) ಅವರ ಬಂಧನಕ್ಕೆ ತೆರಳಿದಾಗ ಅವರ ಮನೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹೇಶ್ ಶೆಟ್ಟಿ ತಿಮರೋಡಿ ಅವರು ಆಗಸ್ಟ್ 29 ರಂದು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.