ಸೋಮವಾರ, 26 ಅಕ್ಟೋಬರ್ 2026
Trending

ಆಗಷ್ಟ್ 2025

News

Udupi: ಸೆ.13ರಂದು ಉಡುಪಿಯಲ್ಲಿ ಬೃಹತ್ ಉದ್ಯೋಗ ಮೇಳ

Udupi: ನಗರಸಭೆ ಮತ್ತು ಮಲ್ಪೆ ಶ್ರೀ ಜ್ಞಾನ ಜ್ಯೋತಿ ಭಜನಾ ಮಂದಿರ ಸುವರ್ಣ ಸಂಭ್ರಮ ಸಮಿತಿ ಆಶ್ರಯದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಸೆ.13ರಂದು ಬೆಳಿಗ್ಗೆ 8.30ರಿಂದ ಸಂಜೆ 5 ರವರೆಗೆ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ

News

Sunny leone : ತನ್ನ ಅವಳಿ ಮಕ್ಕಳನ್ನು ಹೆತ್ತು ಕೊಟ್ಟ ಬಾಡಿಗೆ ತಾಯಿಗೆ ಸನ್ನಿ ಲಿಯೋನ್ ಕೊಟ್ಟ ಹಣವೆಷ್ಟು ಗೊತ್ತಾ?

Sunny leone :ಇಂದು ಬಾಡಿಗೆ ತಾಯ್ತನವು ಒಂದು ಟ್ರೆಂಡ್ ಆಗಿ ಬೆಳೆಯುತ್ತಿದೆ. ಅನೇಕ ನಟಿಯರು, ಸೆಲೆಬ್ರಿಟಿ ಮಹಿಳೆಯರು ತಮ್ಮ ತ್ವಚೆಯನ್ನು ಕಾಪಿಡುವ ಕಾರಣಕ್ಕಾಗಿ ಹಾಗೂ ತಮ್ಮ ಬಿಡುವಿಲ್ಲದ ಕಾರಣವನ್ನೊಡ್ಡಿ ಬಾಡಿಗೆ ತಾಯಂದಿರ ಮೂಲಕ ತಮ್ಮ ಮಕ್ಕಳನ್ನು ಪಡೆಯುತ್ತಿದ್ದಾರೆ

News

Mohan Bhagavat: ನಾನೂ ನಿವೃತ್ತನಾಗಲ್ಲ, ಮೋದಿಗೂ ಪಡೆಯಲು ಹೇಳಿಲ್ಲ – ಮೋಹನ್ ಭಾಗವತ್ ಹೇಳಿಕೆ !!

Mohan Bhagavat : ಬಿಜೆಪಿಯಲ್ಲಿ 75 ವರ್ಷಕ್ಕೆ ನಾಯಕರುಗಳು ನಿವೃತ್ತಿ ಹೊಂದಬೇಕೆಂಬುದು ನಿಯಮ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದಲೇ ಇಳಿಸಲಾಯಿತು.

News

RSS: ಕಾಶಿ, ಮಥುರಾ ದೇವಾಲಯ ವಶಕ್ಕೆ ನಮ್ಮ ಬೆಂಬಲವಿಲ್ಲ – RSS ಘೋಷಣೆ!!

RSS: ಅಯೋಧ್ಯೇಯ ರಾಮಮಂದಿರದ ನಿರ್ಮಾಣದ ಬೆನ್ನಲ್ಲೇ ಕಾಶಿ ಮತ್ತು ಮಥುರ ದೇವಾಲಯಗಳನ್ನು ಮತ್ತೆ ವಶಪಡಿಸಿಕೊಳ್ಳಲಾಗುತ್ತದೆ, ಬಿಜೆಪಿ ಮತ್ತು ಆರ್ ಎಸ್ ಎಸ್ ಇದರ ಕುರಿತು ಚಿಂತನೆ ನಡೆಸಿವೆ ಎಂದು ಸುದ್ದಿಗಳು ಹರಿದಾಡಿದ್ದವು

News

Subrahmanya: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದರ್ಶನ ಸೇವೆಗಳಲ್ಲಿ ವ್ಯತ್ಯಯ!

Subrahmanya: ಸೆ. 7ರಂದು ಚಂದ್ರಗ್ರಹಣ ಇರುವುದರಿಂದ ಅಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ (Subrahmanya) ದೇವಸ್ಥಾನದಲ್ಲಿ ನಿತ್ಯದ ಸೇವೆ ಮತ್ತು ದರ್ಶನ ಹಾಗೂ ಭಕ್ತರ ಸೇವಾ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ.

News

Udupi: ಕರಾವಳಿಯಲ್ಲಿ ‘ಗೋಲ್ಡನ್ ಹುಡುಗಿ’ಯರ ಆರ್ಭಟ – 170 ಗಂಟೆ ನಿರಂತರ ಭರತನಾಟ್ಯ ಮಾಡಿ ರೆಮೋನಾ ದಾಖಲೆ ಮುರಿದ ದೀಕ್ಷಾ !!

Udupi: ಕರಾವಳಿಯಲ್ಲಿ ಇದೀಗ ಗಣೇಶ ಚತುರ್ಥಿಯ ನಡುವೆ 'ಗೋಲ್ಡನ್ ಹುಡುಗಿಯರ' ಸದ್ದು ಜೋರಾಗಿದೆ. ಇತ್ತೀಚಿಗಷ್ಟೇ ಮಂಗಳೂರಿನಲ್ಲಿ 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿದ್ದ ರೆಮೊನಾ ಅವರು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮಾಡಿದ್ದರು.

News

Bill Gates: ಹೊಸದಾಗಿ ಕೆಲಸಕ್ಕೆ ಸೇರುವವರು ಸಂಬಳ ಎಷ್ಟು ಕೇಳಬೇಕು? ಸಲಹೆ ಕೊಟ್ಟ ಬಿಲ್ ಗೇಟ್ಸ್

Bill Gates: ಹೊಸದಾಗಿ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ, ಕಂಪೆನಿಯು ಇಂಟರ್ವ್ಯೂಗೆ ಕರೆದಾಗ ಕಂಪನಿ ಕೇಳುವ ಒಂದೇ ಒಂದು ಸಾಮಾನ್ಯ ಪ್ರಶ್ನೆ, ನಿಮಗೆ ಸಂಬಳ ಎಷ್ಟು ಬೇಕು? ಎಂಬುದು