ಸೋಮವಾರ, 26 ಅಕ್ಟೋಬರ್ 2026
Trending

ಆಗಷ್ಟ್ 2025

News

Gray Hair: ಯೌವನದಲ್ಲೇ ಕೂದಲು ಬೆಳ್ಳಗಾಗಿವೆಯೇ? ಡೈ, ಬಣ್ಣವಿಲ್ಲದೆ ಕೂದಲು ಕಡುಗಪ್ಪಾಗಿಸುವ ಉಪಾಯ ಇಲ್ಲಿದೆ

Gray Hair: ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲಿ 1 ರಿಂದ 2 ವ್ಯಕ್ತಿಗಳು ಬೂದು ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

News

share Market: ಸತತ ಮೂರನೇ ದಿನವೂ ಕುಸಿತದೊಂದಿಗೆ ಮುಕ್ತಾಯವಾದ ಷೇರು ಮಾರುಕಟ್ಟೆ – ಸೆನ್ಸೆಕ್ಸ್ 80,000ಕ್ಕಿಂತ ಇಳಿಕೆ

share Market: ವಾರದ ಕೊನೆಯ ವಹಿವಾಟಿನ ದಿನವಾದ ಆಗಸ್ಟ್ 29, ಶುಕ್ರವಾರ ಭಾರತೀಯ ಷೇರು ಮಾರುಕಟ್ಟೆ ಕುಸಿತದೊಂದಿಗೆ ಮುಕ್ತಾಯಗೊಂಡಿತು.

News

Bengaluru : ಹುಡುಗರೇ ಹುಷಾರ್.. !! ಹುಡುಗಿಯರ ಛೂ ಬಿಟ್ಟು ಹಣ ಪೀಕುತ್ತಿವೆ ರೆಸ್ಟೋರೆಂಟ್ಗಳು !!

Bengaluru : ಪ್ರೀತಿಯಲ್ಲಿ ಹುಡುಗಿಯರ ಜಾಸ್ತಿ ಮೋಸ ಮಾಡುತ್ತಾರೆ ಎಂಬುದು ಹಲವರ ಅನಿಸಿಕೆ. ಪ್ರೀತಿ ಎಂಬ ನಾಟಕ ಮಾಡಿ, ಹುಡುಗರ ಬಳಿ ಇರುವ ಹಣವನ್ನು ಖರ್ಚು ಮಾಡಿಸಿ, ಸುತ್ತಾಡಿ, ಮೋಜು ಮಸ್ತಿಯೊಂದಿಗೆ ಎಲ್ಲವನ್ನು ಅನುಭವಿಸಿ ಕೊನೆಗೆ ಹುಡುಗನಿಗೆ ಮೋಸ ಮಾಡಿ, ಕೈಕೊಟ್ಟು ಹೋಗುತ್ತಾಳೆ ಎಂದು ಹೆಚ್ಚಿನವರು ಮಾತನಾಡುತ್ತಾರೆ. 

News

Ajay Rai: ‘RSS ಹೆಂಡತಿ ಸತ್ತ ಗಂಡಂದಿರ ಸೈನ್ಯ’ – ಕಾಂಗ್ರೆಸ್ ನಾಯಕನಿಂದ ವಿವಾದ!!

Ajay Rai : ಮೋಹನ್ ಭಾಗವತ್ಗೆ ತೆಗಳೋ ಭರದಲ್ಲಿ ಕಾಂಗ್ರೆಸ್ ನಾಯಕನೊಬ್ಬ 'ಆರ್‌ಎಸ್‌ಎಸ್ ವಿಧುರರ ಸೈನ್ಯ' ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

News

Rupee: ಡಾಲರ್ ಎದುರು ರೂಪಾಯಿ ಮೌಲ್ಯ 87.965 ರೂ ಇಳಿಕೆ – ಇತಿಹಾಸದಲ್ಲೇ ದಾಖಲೆಯ ಕುಸಿತ !!

Rupee: ಕ್ರವಾರ ಭಾರತೀಯ ರೂಪಾಯಿ ಮೌಲ್ಯ ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿದ್ದು, ಮೊದಲ ಬಾರಿಗೆ ಪ್ರತಿ ಡಾಲರ್‌ಗೆ 88 ರೂ.ಗಳ ಗಡಿಯನ್ನು ದಾಟಿದೆ

News

Swine flu: ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ ದೃಢ: 100 ಹಂದಿಗಳು ಸಾವು, 57 ಹಂದಿಗಳನ್ನು ಸಾಯಿಸಲು ನಿರ್ಧಾರ

Swine flu: ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದಲ್ಲಿರುವ ಫಾರ್ಮ್ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ

News

Govt School: ದಕ್ಷಿಣ ಕನ್ನಡದಲ್ಲಿ ಕುಂಠಿತಗೊಂಡ ಮಕ್ಕಳ ಶಾಲಾ ದಾಖಲಾತಿ – ಮುಚ್ಚುವ ಭೀತಿಯಲ್ಲಿ 90 ಶಾಲೆಗಳು

Govt School: ಇತ್ತೀಚಿನ ಮಾಹಿತಿಯ ಪ್ರಕಾರ, ದಕ್ಷಿಣ ಕನ್ನಡದಾದ್ಯಂತ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಸೇರಿದಂತೆ ಒಟ್ಟು 90 ಶಾಲೆಗಳು ಕಳೆದ ಐದು ಶೈಕ್ಷಣಿಕ ವರ್ಷಗಳಲ್ಲಿ ಶೂನ್ಯ ದಾಖಲಾತಿಯನ್ನು ದಾಖಲಿಸಿವೆ.

News

Cricket: ದಿಢೀ‌ರ್ ರಾಜೀನಾಮೆ ಹಿಂದಿನ ಕಾರಣ ಏನು? ಮೌನ ಮುರಿದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ

Cricket: ಭಾರತೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ಹಠಾತ್ ನಿವೃತ್ತಿ ಘೋಷಿಸಿದ ಬಗ್ಗೆ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಮೌನ ಮುರಿದಿದ್ದಾರೆ

News

Online Game: ನಿಮ್ಮ ಮಕ್ಕಳಿಗೆ ಆನ್‌ಲೈನ್‌ ಆಟದ ಚಟ ಇದೆಯಾ? ಈ ಗೀಳಿನಿಂದ ಮಕ್ಕಳ ಎಷ್ಟು ಸುರಕ್ಷಿತವಾಗಿದ್ದಾರೆಂದು ಖಚಿತಪಡಿಸುವುದು ಹೇಗೆ?

Online Game: ಇಂದಿನ ಕಾಲದಲ್ಲಿ, ಮಕ್ಕಳು ಮತ್ತು ಹದಿಹರೆಯದವರು ಆನ್‌ಲೈನ್ ಗೇಮಿಂಗ್ ಅನ್ನು ಮನರಂಜನೆಯ ಪ್ರಮುಖ ಸಾಧನವೆಂದು ಪರಿಗಣಿಸುತ್ತಾರೆ.

News

Air pollution: ವಾಯುಮಾಲಿನ್ಯ – ದೆಹಲಿ ನಿವಾಸಿಗಳು ತಮ್ಮ ಜೀವನದ ಕೆಲ ವರ್ಷಗಳನ್ನು ಕಳೆದುಕೊಂಡಿದ್ದಾರೆ – ಬೆಚ್ಚಿ ಬೀಳುಸುವ ವರದಿ

Air pollution: ಚಿಕಾಗೋ ವಿವಿಯ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ 2025 ವರದಿ ಪ್ರಕಾರ, ದೆಹಲಿ ನಿವಾಸಿಗಳು ಹೆಚ್ಚಿನ PM2.5 ಮಟ್ಟಗಳಿಂದಾಗಿ 8.2 ವರ್ಷಗಳ ಜೀವಿತಾವಧಿಯನ್ನು ಕಳೆದುಕೊಳ್ಳುತ್ತಿದ್ದಾರೆ.