ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2025

News

SU from SO: ಕನ್ನಡ ಹಿಟ್ ಫಿಲ್ಮ್‌ ಸು ಫ್ರಂ ತೆಲುಗು ಬಿಡುಗಡೆಗೆ ಸಜ್ಜು

SU from SO: ಜೆ ಪಿ ಥುಮಿನಾಡ್ ನಿರ್ದೇಶನದ ಮತ್ತು ರಾಜ್ ಬಿ ಶೆಟ್ಟಿ ತಮ್ಮ ಲೈಟ್ ಬುದ್ಧ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ ಸು ಫ್ರಮ್ ಸೋ ಚಿತ್ರವು ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಗಳಿಕೆ ಮಾಡುತ್ತಿದೆ

News

Ganesh Festival: ಗಣೇಶ ಹಬ್ಬ, ಬಿಬಿಎಂಪಿಯಿಂದ ಹೊಸ ರೂಲ್ಸ್‌, ಪಾಲನೆ ಕಡ್ಡಾಯ

Ganesh Festival: ಗೌರಿ ಗಣೇಶ ಹಬ್ಬದ ದಿನ ಹತ್ತಿರ ಬರುತ್ತಿದ್ದಂತೆ ಇದೀಗ ಬಿಬಿಎಂಪಿ ಕೆಲವು ಸೂಚನೆ ಮತ್ತು ನಿಯಮಗಳ ಕುರಿತು ತಿಳಿಸಿದೆ. ಗಣೇಶ ಹಬ್ಬದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಬಿಬಿಎಂಪಿ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದೆ.

News

Uttar Pradesh: ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ, ಬಂಧನ

Uttar Pradesh: ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರ ವಿರುದ್ಧ ಸರ್ಕಾರ ಬಿಡುಗಡೆ ಮಾಡಿದ ಟ್ಯಾಬ್ಲೆಟ್‌ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೊಗಳನ್ನು ತೋರಿಸಿ ಅನುಚಿತವಾಗಿ ಸ್ಪರ್ಶಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

News

Dharmasthala Case: ಧರ್ಮಸ್ಥಳ ಬುರುಡೆ ಪ್ರಕರಣ: ಇಂದು 13 ನೇ ಸ್ಥಳದಲ್ಲಿ ಮಹತ್ವದ ಶೋಧ

Dharmasthala Case: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿಯವರೆಗೆ ಎಸ್‌ಐಟಿ ಅಧಿಕಾರಿಗಳು 13 ಸ್ಥಳಗಳ ಪೈಕಿ 12 ಜಾಗಗಳಲ್ಲಿ ಅಗೆದು 13 ನೇ ಪಾಯಿಂಟ್‌ಗೆ ಬಂದಿದೆ.

News

UPI ವಹಿವಾಟು ಮೇಲೆ ಶುಲ್ಕ ವಿಧಿಸಲು ಆರಂಭಿಸಿದ ಮತ್ತೊಂದು ಬ್ಯಾಂಕ್ – ಈ ಬ್ಯಾಂಕ್ ನಲ್ಲಿ ನಿಮ್ಮ ಅಕೌಂಟ್ ಇದೆಯಾ?

UPI: ದೇಶದಲ್ಲಿ ಈಗಾಗಲೇ ಯುಪಿಐ ವಹಿವಾಟಿನ ಮೇಲೆ ಯೆಸ್ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಬಳಿಕ ಈಗ ಐಸಿಐಸಿಐ ಬ್ಯಾಂಕು ಪ್ರತೀ ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುತ್ತಿದೆ. ಸದ್ಯ ಇದು ಪೇಟಿಎಂ, ಗೂಗಲ್ ಪೇ, ಫೋನ್​ಪೇನಂತಹ ಪೇಮೆಂಟ್ ಅಗ್ರಿಗೇಟರ್​​ಗಳಿಗೆ…

ದಕ್ಷಿಣ ಕನ್ನಡ

Belthangady : ಧರ್ಮಸ್ಥಳ ಕೇಸ್ – ಮತ್ತೆರಡು ಹೊಸ ಪ್ರಕರಣದ ತನಿಖೆ ನಡೆಸಲು SIT ಗೆ ಆದೇಶ !!

Belthangady : ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳ ಹೆಣ ಹೂತಿಟ್ಟ ಪ್ರಕರಣದ ತನಿಖೆಯನ್ನು ಚುರುಕಿನಿಂದ ನಡೆಸುತ್ತಿದೆ. ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುಗು ಪಡೆದುಕೊಂಡು ಸಾಗುತ್ತಿದ್ದು, ಇದರ ನಡುವೆಯೇ ಎಸ್ಐಟಿ ತಂಡಕ್ಕೆ ಮತ್ತೆರಡು ಹೊಸ ಪ್ರಕರಣಗಳನ್ನು ವಹಿಸಲಾಗಿದೆ.…

News

Supreme Court: ಮುಂಬೈ ಹೈಕೋರ್ಟ್ ನ್ಯಾಯಾಮೂರ್ತಿಯಾಗಿ BJP ವಕ್ತಾರೆ ನೇಮಿಸಿದ ಕೊಲಿಜಿಯಂ – ವಿಪಕ್ಷಗಳಿಂದ ಆಕ್ರೋಶ

Supreme Court: ಮುಂಬೈ ಹೈಕೋರ್ಟ್‌ನ ನ್ಯಾಯಾಧೀಶರ ಹುದ್ದೆಗೆ ಸುಪ್ರೀಂ ಕೋರ್ಟ್ ನ ಕೊಲಿಜಿಯಂ ಮೂವರು ವಕೀಲರ ಹೆಸರುಗಳನ್ನು ಶಿಫಾರಸು ಮಾಡಿದ್ದು, ಅವರಲ್ಲಿ ವಕೀಲರಾದ ಅಜಿತ್ ಭಗವಾನ್‌ರಾವ್ ಕಡೆತಂಕರ್, ಆರತಿ ಅರುಣ್ ಸಾಥೆ ಮತ್ತು ಸುಶೀಲ್ ಮನೋಹರ್ ಘೋಡೇಶ್ವರ್ ಸೇರಿದ್ದಾರೆ.…

News

KRS Dam: ಕೆಆರ್‌ಎಸ್ ಡ್ಯಾಂಗೆ ಟಿಪ್ಪು ಅಡಿಗಲ್ಲು ಹೇಳಿಕೆ – ದಸರಾ ಪ್ರಾರಂಭಿಸಿದ್ದು ಟಿಪ್ಪು ಎಂದು ಹೇಳಿಬಿಡಿ ಮಹದೇವಪ್ಪನವರೇ.. – ಮಾಜಿ ಸಂಸದ ಸಿಂಹ ತಿರುಗೇಟು

KRS Dam: ದಸರಾ ಪ್ರಾರಂಭಮಾಡಿದ್ದು ಕೂಡ ಟಿಪ್ಪುಸುಲ್ತಾನ್ ಎಂದು ಹೇಳಿಬಿಡಿ, ಮೈಸೂರಿನ ಜನ ಧನ್ಯರಾಗುತ್ತಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್. ಸಿ.ಮಹದೇವಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.

News

Kakkada Marathon: ಕೊಡಗಿನಲ್ಲಿ ಕಕ್ಕಡ 18ರ ಪ್ರಯುಕ್ತ ಮ್ಯಾರಥಾನ್ – ಫಲಿತಾಂಶ ಇಂದು ಪ್ರಕಟ

Kakkada Marathon: ಕೊಡಗು ಜಿಲ್ಲೆಯಲ್ಲಿ ಕಕ್ಕಡ 18ರ ಪ್ರಯುಕ್ತ ತತ್ವಂ ಅಸಿ ಚಾರಿಟೇಬಲ್ ಟ್ರಸ್ಟ್ ಮತ್ತು ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಕಕ್ಕಡ ಮ್ಯಾರಥಾನ್ ಸ್ಪರ್ಧೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು

News

Loan Recovery: ಸಾಲ ವಸೂಲಾತಿ ಏಜೆಂಟ್‌ಗಳು ನಿಮಗೆ ಬೆದರಿಕೆ ಹಾಕುತ್ತಿದ್ದಾರೆಯೆ? – ನಿಮಗಿರುವ ಕಾನೂನುಬದ್ಧ ದಾರಿಗಳೇನು?

Loan Recovery: ಸಾಲ ವಸೂಲಾತಿಗಾಗಿ ಏಜೆಂಟ್ ಯಾರನ್ನಾದರೂ ಬೆದರಿಸುವುದು, ನಿಂದಿಸುವುದು ಅಥವಾ ಪದೇ ಪದೇ ಕರೆ ಮಾಡುವುದು ಕಾನೂನುಬಾಹಿರ. ಆರ್‌ಬಿಐ ನಿಯಮಗಳ ಪ್ರಕಾರ, ಏಜೆಂಟ್ ಬೆಳಿಗ್ಗೆ 8 ಗಂಟೆಯ ಮೊದಲು ಅಥವಾ ಸಂಜೆ 7 ಗಂಟೆಯ ನಂತರ ಮತ್ತು ಭಾನುವಾರದಂದು ಸಾಲಗಾರನಿಗೆ ಕರೆ ಮಾಡುವಂತಿಲ್ಲ.