ಬುಧವಾರ, 28 ಅಕ್ಟೋಬರ್ 2026
Trending

ಆಗಷ್ಟ್ 2025

News

Gold Tax: ಚಿನ್ನದ ಮೇಲೆ ಯಾವುದೇ ಸುಂಕ ಇರುವುದಿಲ್ಲ – ಡೊನಾಲ್ಡ್ ಟ್ರಂಪ್‌ – ಕೊಂಚ ಇಳಿದ ಚಿನ್ನದ ಬೆಲೆ

Gold Tax: ಜಾಗತಿಕ ಚಿನ್ನದ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದ್ದ ಅನಿಶ್ಚಿತತೆಯ ದಿನಗಳನ್ನು ಕೊನೆಗೊಳಿಸುವ ಮೂಲಕ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿನ್ನದ ಮೇಲೆ ಯಾವುದೇ ಆಮದು ಸುಂಕವಿಲ್ಲ ಎಂದು ಘೋಷಿಸಿದ್ದಾರೆ.

News

Crime: 35 ವರ್ಷಗಳ ಬಳಿಕ ಕಾಶ್ಮೀರಿ ಪಂಡಿತ್ ನರ್ಸ್ ಕೊ*ಲೆ ಪ್ರಕರಣ ಬಯಲು – ಸಾಮೂಹಿಕ ಅತ್ಯಾ*ಚಾರದ ನಂತರ ನಡೆದಿತ್ತು ಆಕೆಯ ಹತ್ಯೆ

Crime: ಕಾಶ್ಮೀರಿ ಪಂಡಿತ್ ಮಹಿಳೆ ಸರಳಾ ಭಟ್ ಅವರ ಹತ್ಯೆಯ 35 ವರ್ಷಗಳ ನಂತರ ಮರುಪ್ರಾರಂಭಗೊಂಡ ತನಿಖೆಯ ಭಾಗವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (SIA) ಮಧ್ಯ ಕಾಶ್ಮೀರದಲ್ಲಿ 8 ವಿಭಿನ್ನ ಸ್ಥಳಗಳ ಮೇಲೆ ಸರಣಿ ದಾಳಿಗಳನ್ನು ನಡೆಸಿದೆ

News

Ayushman bharat: ಕರ್ನಾಟಕದ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಸೌಲಭ್ಯ ನಿರಾಕರಣೆ – ಲೋಕಸಭೆಯಲ್ಲಿ ಸಂಸದರ ಕಳವಳ

Ayushman bharat: ಕರ್ನಾಟಕದಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳಿಂದ ಹೊರಗಿಡಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಕಳವಳ ವ್ಯಕ್ತಪಡಿಸಿದರು

News

Gentle man: ಪತಿದೇವರು ಅಂದ್ರೆ ಇವರೆ ನೋಡಿ! ಗರ್ಭಿಣಿ ಪತ್ನಿಯನ್ನು ನೋಡಿಕೊಳ್ಳಲು 1.2 ಕೋಟಿ ಸಂಬಳದ ಕೆಲಸ ಬಿಟ್ಟ ವ್ಯಕ್ತಿ

Gentle man: ತನ್ನ ಗರ್ಭಿಣಿ ಪ್ತನಿಯನ್ನು ನೋಡಿಕೊಳ್ಳವ ಸಲುವಾಗಿ ಹೆಚ್ಚಿನ ಸಂಬಳದ ಕೆಲಸವನ್ನು ತೊರೆದಿದ್ದೇನೆ ಎಂದು ವ್ಯಕ್ತಿಯೊಬ್ಬ ರೆಡ್ಡಿಟ್ ಪೋಸ್ಟ್ ನಲ್ಲಿ ಮಾಡಿರುವ ಪೋಸ್ಟ್‌ ಅನೇಕರನ್ನು ಕುತೂಹಲ ಕೆರಳಿಸಿದೆ

News

Bantwala: ಬಂಟ್ವಾಳ: ಸ್ಮಶಾನದಲ್ಲಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳ ಕಳ್ಳತನ!!

Bantwala: ಬಂಟ್ವಾಳ (Bantwala) ಅಮ್ಮಾಡಿ ಪಂಚಾಯತ್ ಗೆ ಸೇರಿದ ರುದ್ರಭೂಮಿಯಿಂದ ಕಳ್ಳರು ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ಆ. 11ರಂದು ಬೆಳಕಿಗೆ ಬಂದಿದೆ

News

Dharmasthala Case: ಧರ್ಮಸ್ಥಳ ದೇಗುಲಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ – ಪ್ರಧಾನಿ ಮೋದಿಗೆ ಪತ್ರ ಬರೆದ ಕಿಯೋನಿಕ್ಸ್ ನೌಕರರ ಸಂಘದ ಅಧ್ಯಕ್ಷ

Dharmasthala Case: ಧರ್ಮಸ್ಥಳದಲ್ಲಿ ಅನಾಥ ಶವಗಳ ಹೂತಿಟ್ಟ ಪ್ರಕರಣ ಇದೀಗ ಬೇರೆಯದೇ ತಿರುವು ಪಡೆದುಕೊಂಡಿದೆ. ಪ್ರಕರಣದ ಬಗ್ಗೆ ತನಿಖೆ ಮಾಡುವ ಬಗ್ಗೆ ಧ್ವನಿ ಎತ್ತುವ ಬದಲು ಹಲವರು ದೇವಸ್ಥಾನಕ್ಕೆ, ಕ್ಷೇತ್ರಕ್ಕೆ, ಹಿಂದೂ ಧರ್ಮಕ್ಕೆ ಅಪಚಾರವಾಗುತ್ತಿದೆ ಎಂದು ವಾದ ಮಾಡುತ್ತಿರುವವರೇ ಹೆಚ್ಚಾಗಿದ್ದಾರೆ. ಇದೀ

News

Pavitra Gowda: ಪವಿತ್ರ ಗೌಡ ಫೋಟೋವನ್ನು ಕೈಗೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ !! ಅದರ ಕೆಳಗೆ ಬರೆಸಿದ್ದೇನು ಗೊತ್ತಾ?

Pavitra Gowda: ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ (Pavitra Gowda) ಅವರಿಗೆ ಇದೀಗ ಅವರ ಅಭಿಮಾನಿಯೊಬ್ಬರು ಸಖತ್‌ ಸರ್‌ಪ್ರೈಸ್‌ ಕೊಟ್ಟಿದ್ದು, ಎಡಗೈ ಮೇಲೆ ದೊಡ್ಡದಾಗಿ ಪವಿತ್ರಾ ಗೌಡ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

News

Health tips: ಯಾವಾಗಲೂ ಶುದ್ಧ ದೇಸೀ ಹಸುವಿನ ಶುದ್ಧ ತುಪ್ಪವನ್ನು ಬಳಸಿ – ತೂಕ ಇಳಿಸಲು ಪ್ರಯೋಜನಕಾರಿ ದೇಸೀ ತುಪ್ಪ

Health tips: ತೂಕ ಇಳಿಸಿಕೊಳ್ಳಲು ಆಹಾರಕ್ರಮವನ್ನು ಪ್ರಾರಂಭಿಸಿದ ನಂತರ ಅನೇಕ ಜನರು ಮೊದಲು ತುಪ್ಪ ತಿನ್ನುವುದನ್ನು ನಿಲ್ಲಿಸುತ್ತಾರೆ.

News

Kantara Chapter one: ದೈವ ಮೊದಲೇ ನೀಡಿತ್ತು ಎಚ್ಚರಿಕೆ: ಕಾಂತಾರ ನಿರ್ಮಾಪಕ ಬಿಚ್ಚಿಟ್ಟ ಆ ಸತ್ಯವೇನು?!

Kantara Chapter one: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ಅವಘಡಗಳು ನಡೆದಿವೆ