ಬುಧವಾರ, 28 ಅಕ್ಟೋಬರ್ 2026
Trending

ಆಗಷ್ಟ್ 2025

News

Darshan Case: ದರ್ಶನ್ ಜಾಮೀನು ರದ್ದು ಹಿನ್ನಲೆ – ಇಂದೇ ಜೈಲು ಸೇರುವ ಸಾಧ್ಯತೆ : ಮುಂದಿನ ಕ್ರಮಗಳು ಏನಿದೆ ಗೊತ್ತಾ?

Darshan Case: ದರ್ಶನ್ ಅಂಡ್ ಗ್ಯಾಂಗ್ ಗೆ ಸುಪ್ರೀಂ ನಿಂದ ಜಾಮೀನು ರದ್ದು ಹಿನ್ನೆಲೆ ದರ್ಶನ್ ಪರವಕೀಲರಿಂದ ಸರೆಂಡರ್ ಆಗಲು ಸಮಯ ಕೇಳಲು ಮನವಿ ಮಾಡಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

News

Plastic Ban: ಮುಜರಾಯಿ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ನಿಷೇಧ: ನಾಳೆಯಿಂದಲೇ ಜಾರಿ – ರಾಮಲಿಂಗಾ ರೆಡ್ಡಿ

Plastic Ban: ಮುಜರಾಯಿ ದೇವಾಲಯಗಳಲ್ಲಿ ನಾಳೆಯಿಂದ ಪ್ಲಾಸ್ಟಿಕ್ ಹಾಗೂ ನೀರಿನ ಪ್ಲಾಸ್ಟಿಕ್ ಬಾಟಲಿಗೂ ನಿರ್ಬಂಧ ಹೇರಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಹೊರಡಿಸಿದ್ದಾರೆ.

News

Weight Loss: ದೇಹದ ತೂಕವನ್ನು ಕಡಿಮೆ ಮಾಡಬೇಕೇ? ತೊಗರಿ, ಕಡಲೆ, ಹೆಸರುಕಾಳಿಗಿಂತಲೂ ಈ ಧಾನ್ಯ ಉತ್ತಮ

Weight Loss: ದೇಹಕ್ಕೆ ಪ್ರೋಟೀನ್ ಒದಗಿಸಲು ಅನೇಕ ಜನರು ದ್ವಿದಳ ಧಾನ್ಯಗಳಾದ ತೊಗರಿ, ಉದ್ದಿನಬೇಳೆ, ಚೆನ್ನಂಗಿ, ಕಡಲೆ ಮತ್ತು ಬಟಾಣಿಗಳನ್ನು ಸೇವಿಸುತ್ತಾರೆ.

News

Akhand India: ಅಖಂಡ ಭಾರತ ದುರಂತ ವಿಭಜನೆ ಕರಾಳ ದಿನ – ಹಿಂದೂ ಜಾಗರಣ ವೇದಿಕೆಯಿಂದ ಪಂಜಿನ ಮೆರವಣಿಗೆ

Akhand India: ಮಡಿಕೇರಿಯ ವಿರಾಜಪೇಟೆ ನಗರದ ತೆಲುಗರ ಬೀದಿ ಶ್ರೀ ದಕ್ಷಿಣ ಮಾರಿಯಮ್ಮ ದೇಗುಲದಿಂದ ಎಳು ಗಂಟೆಯ ವೇಳೆಗೆ ಮೆರವಣಿಗೆಯು ಆರಂಭವಾಯಿತು.

News

Darshan Case: ರೇಣುಕಾಸ್ವಾಮಿ ಹತ್ಯೆ ಪ್ರಕರಣ – ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳ ಜಾಮೀನು ರದ್ದು

Darshan Case: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ದರ್ಶನ್, ಹಾಗೂ ಪವಿತ್ರಗೌಡ ಸೇರಿದಂತೆ ಏಳು ಮಂದಿಗೆ ಜಾಮೀನು ಅರ್ಜಿಯನ್ನು ಸುಪ್ರೀಮ್‌ ಕೋರ್ಟ್‌ ರದ್ದು ಪಡಿಸಿದೆ. 

News

Dharmasthala : ಧರ್ಮಸ್ಥಳದಲ್ಲಿ ಹೂತಿಟ್ಟ ಹೆಣಗಳ ತನಿಖಾ ವರದಿ ಸಿದ್ದ – ಏನಿದೆ ಅದರಲ್ಲಿ?

Dharmasthala : ಧರ್ಮಸ್ಥಳದ ನಿಗೂಢ ಸಾವಿನ ಪ್ರಕರಣ (Dharmasthala Burials Case) – ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಅನಾಮಿಕ ದೂರು ನೀಡಿರುವ ಪ್ರಕರಣ ತನಿಖೆ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ.

News

Rajeev Kumar: ಮತಗಳ್ಳತನ ಆರೋಪ – ದೇಶ ತೊರೆದರೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್?

Rajeev Kumar: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 'ಮತಗಳ್ಳತನ' ಆರೋಪ ಮಾಡುತ್ತಿದ್ದಂತೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ದೇಶ ತೊರೆದಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ

News

Sujatha Bhat: ಸುಜಾತಾ ಭಟ್‌ಗೆ ಮದುವೆನೇ ಆಗಿಲ್ವಾ? ನಿಜವಾದ ಕಥೆಯೇ ಬೇರೆನಾ? ಸ್ವಂತ ಭಾವ ಬಿಚ್ಚಿಟ್ಟರು ಅಸಲಿ ಸತ್ಯ!

Sujatha Bhat: ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಟ್ಟ ಪ್ರಕರಣದ ನಡುವೆ ಸುಮಾರು 20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಅನನ್ಯ ಭಟ್ ಪ್ರಕರಣ ಕೂಡ ಸಾಕಷ್ಟು ಸದ್ದು ಮಾಡಿತ್ತು

News

Dharmasthala case: ಧರ್ಮಸ್ಥಳ ಪ್ರಕರಣ – ಎಸ್ಐಟಿಗೆ ಮುಸ್ಲಿಂ ಮುಖಂಡನ ಸವಾಲ್! ಒಂದು ವರ್ಷ ಅಗೆದ್ರು ಎನೂ ಸಿಗಲ್ಲ

Dharmasthala case: ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಸದ್ದು ಮಾಡುತ್ತಿದೆ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ. ಇದೀಗ ಉತ್ಖನನ ಕಾರ್ಯಕ್ಕೆ ಎಸ್‌ಐಟಿ ತಂಡ ಕೈ ಹಾಕಿ 14—15 ದಿನ ಆಯ್ತು