ಬುಧವಾರ, 28 ಅಕ್ಟೋಬರ್ 2026
Trending

ಆಗಷ್ಟ್ 2025

News

Kambala: ಕಂಬಳ: ಚಿರನಿದ್ರೆಗೆ ಜಾರಿದ ಅತಿ ಹೆಚ್ಚು ಪ್ರಶಸ್ತಿ ವಿಜೇತ ಕೋಣ ‘ಚೆನ್ನ!

Kambala: ಕಂಬಳ ಕೂಟದ ಅತ್ಯಂತ ಜನಪ್ರಿಯ, ಅತಿ ಹೆಚ್ಚು ಪ್ರಶಸ್ತಿ ವಿಜೇತ ಪಟ್ಟಿಯಲ್ಲಿ ಅಗ್ರಗಣ್ಯ ಕೋಣ ಕೊಳಚೂರು ಕೊಂಡೊಟ್ಟು ಸುಕುಮಾ‌ರ್ ಶೆಟ್ಟಿ ಅವರ 'ಚೆನ್ನ' ಎಂಬ ಹೆಸರಿನ ಕೋಣ ಗುರುವಾರ (ಆ.14) ಅಸುನೀಗಿದೆ.

News

Bengaluru: ಸಾರ್ಲ ಪಟ್ಟದ ಮಾಯೆ ಸ್ವಾಮಿ ಶ್ರೀ ಕೊರಗಜ್ಜ ಚಲನಚಿತ್ರದ ನಿರ್ಮಾಪಕರಿಂದ ಶ್ರೀ ಕ್ಷೇತ್ರ ಕುತ್ತಾರು ಹಾಗೂ ಧರ್ಮಸ್ಥಳಕ್ಕೆ ಭೇಟಿ!

Bengaluru: ಸಾರ್ಲ ಪಟ್ಟದ ಮಾಯೆ ಸ್ವಾಮಿ ಶ್ರೀ ಕೊರಗಜ್ಜ ಚಲನಚಿತ್ರದ ನಿರ್ಮಾಪಕರಾದ ಬೆಂಗಳೂರಿನ ಉದ್ಯಮಿ ವಿಜಯ್ ಕುಮಾರ್ ಮತ್ತವರ ಬಳಗ ಇದೇ ಬರುವ ಆಗಸ್ಟ್ 16ರಂದು ಶ್ರೀ ಕ್ಷೇತ್ರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೈವ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಕುತ್ತಾರು ಕ್ಷೇತ್ರದ ಧರ್ಮದರ್ಶಿಗಳು ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿದ್ದಾರೆಂದು ತಿಳಿದು ಬಂದಿದೆ. 

News

Pavithra gowda arrest: ರೇಣುಕಾಸ್ವಾಮಿ ಕೊಲೆ ಪ್ರಕರಣ: ಎ1 ಆರೋಪಿ ಪವಿತ್ರಾ ಗೌಡ ಬಂಧನ!

pavithra gowda arrest: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಗೆ ಕೊಲೆ ಕೇಸ್‌ನಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ

News

Dharmasthala: ಅಂಬಾಸಿಡರ್ ಕಾರು ಬರುತ್ತಿತ್ತು, ಡಿಕ್ಕಿಯಿಂದ ಹೆಣ ತೆಗೆದು ಹೂಳುತ್ತಿದ್ದರು, ನಾನು ಕಣ್ಣಾರೆ ಕಂಡೆ – ಹೊಸ ದೂರುದಾರನ ಸ್ಫೋಟಕ ಹೇಳಿಕೆ.!

Dharmasthala : ಧರ್ಮಸ್ಥಳದಲ್ಲಿ ದೂರುದಾರ ತೋರಿಸಿದ 13 ಸ್ಥಳಗಳು ಹಾಗೂ ಇತರೆಡೆಯೂ ಎಸ್‌ಐಟಿ ತಂಡ ಅಗೆದು ಶವ ಶೋಧ ಕಾರ್ಯಾಚರಣೆ ನಡೆಸುತ್ತಿರುವಾಗಲೇ, ಬೆಳ್ತಂಗಡಿ ಎಸ್‌ಐಟಿ ಕಚೇರಿಯ ಮುಂದೆ ಪುರಂದರ ಗೌಡ ಹಾಗೂ ತುಕಾರಾಮ್‌ ಗೌಡ ಎಂಬುವವರು ಇಬ್ಬರು, ಶವ ಹೂತಿರುವುದನ್ನು ನೋಡಿದ್ದಾಗಿ ದೂರು ಕೊಟ್ಟಿದ್ದಾರೆ.

News

SBI ಗ್ರಾಹಕರಿಗೆ ಶಾಕ್ – ಇನ್ಮುಂದೆ ಈ ಸೇವೆಗೆ ಶುಲ್ಕ ಅನ್ವಯ

SBI: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ದೊಡ್ಡ ಆಘಾತ ನೀಡಿದ್ದು ಇಲ್ಲಿಯವರೆಗೆ ಸಂಪೂರ್ಣವಾಗಿ ಉಚಿತವಾಗಿದ್ದ ಆನ್‌ಲೈನ್ IMPS (ತತ್ಕ್ಷಣ ಹಣ ಪಾವತಿ ಸೇವೆ) ವರ್ಗಾವಣೆಯ ಮೇಲೆ ಆಗಸ್ಟ್ 15, 2025ರಿಂದ, ಶುಲ್ಕ ವಿಧಿಸಲಾಗುವುದು ಎಂದು ತಿಳಿಸಿದೆ.

News

Supreme court : ದರ್ಶನ್‌ ಗೆ ರಾಜಾತಿಥ್ಯ ನೀಡಿದ್ದ ಜೈಲಾಧಿಕಾರಿಗಳ ಸಸ್ಪೆಂಡ್‌ಗೆ ಸುಪ್ರೀಂ ಕೋರ್ಟ್‌ ಆದೇಶ!!

Supreme Court: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ದರ್ಶನ್ ಹಾಗೂ ಇತರ ಆರೋಪಿಗಳ ಜಾಮೀನನ್ನು ರದ್ದುಗೊಳಿಸಿದೆ

News

Independence day: ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಮೂರು ದಿವಸ ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ!

Independence day: 79ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಆಗಸ್ಟ್ 16, 17 ಮತ್ತು 18 ರಂದು ಒಟ್ಟು ಮೂರು ದಿನಗಳು ರಾಜಭವನದ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ರಾಜಭವನ ಮಾಹಿತಿ ನೀಡಿದೆ.

News

Mysore Dasara: ದಸರಾ ಗಜಪಡೆ ಬಲಾಡ್ಯತೆಗೆ ಬೇಕಿದೆ ಟನ್‌ಗಟ್ಟಲೆ ಆಹಾರ – ಟನ್‌ ಗಟ್ಟಲೆ ಆಹಾರ ಪೂರೈಕೆ

Mysore Dasara: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಯ ಆರೋಗ್ಯ ಮತ್ತು ಅವುಗಳ ಬಲಾಡ್ಯತೆ ಕಾಪಾಡಿಕೊಳ್ಳುವುದು ಅರಣ್ಯ ಇಲಾಖೆಗೆ ಸವಾಲಿನ ಕೆಲಸವಾಗಿದ್ದು, ಅದಕ್ಕಾಗಿ ಟನ್‌ಗಟ್ಟಲೆ ಪೌಷ್ಟಿಕ ಮತ್ತು ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುವುದ ರೊಂದಿಗೆ ನಿಗಾ ವಹಿಸಲು ಸಜ್ಜಾಗಿದೆ.

News

Rajanna Resign: ರಾಜಣ್ಣ ಸಂಪುಟದಿಂದ ವಜಾ ವಿಚಾರ – ಎಸ್. ಟಿ ನಾಯಕರಿಂದ ಹೈಕಮಾಂಡ್ ಮುಂದೆ ಪರೇಡ್ ಚಿಂತನೆ

Rajanna Resign: ವಾಲ್ಮೀಕಿ ಸಮುದಾಯದ ನಾಯಕ ರಾಜಣ್ಣ ಸಂಪುಟದಿಂದ ವಜಾ ಮಾಡಿದ್ದರಿಂದ ಎಸ್.ಟಿ ನಾಯಕರು ಗಾಯಗೊಂಡ ಸಿಂಹದಂತಾಗಿದ್ದಾರೆ.