ಬುಧವಾರ, 28 ಅಕ್ಟೋಬರ್ 2026
Trending

ಆಗಷ್ಟ್ 2025

News

Adhar Card: ಮದುವೆಯ ಬಳಿಕ ಆಧಾರ್ ಕಾರ್ಡ್ ನಲ್ಲಿ ಗಂಡನ ಹೆಸರು ಸೇರಿಸಬೇಕೆ? ಜಸ್ಟ್ ಈ ರೀತಿ ಮಾಡಿ

Adhar Card: ಮಹಿಳೆ ಮದುವೆಯ ನಂತರ ತನ್ನ ತಂದೆಯ ಹೆಸರಿನ ಬದಲಿಗೆ ತನ್ನ ಗಂಡನ ಹೆಸರನ್ನು ನವೀಕರಿಸಬೇಕಾಗುತ್ತದೆ. ಅದಕ್ಕೆ ಈ ಸುಲಭ ಟ್ರಿಕ್ಸ್ ಯೂಸ್ ಮಾಡಿ.

News

Madhu Bangarappa: ಸದ್ಯದಲ್ಲೇ 16,000 ಶಿಕ್ಷಕರ ನೇಮಕ – ಮಧು ಬಂಗಾರಪ್ಪ ಘೋಷಣೆ

Madhu Bangarappa : ರಾಜ್ಯಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಅಂದಾಜು 16000 ಶಿಕ್ಷಕರ ನೇಮಕಾತಿಗೆ ಸರ್ಕಾರ ಕ್ರಮವಹಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.

News

Mysore Dasara: ದಸರಾ ಮಹೋತ್ಸವ – ಎಲ್ಲಾ ಫಲಕ, ಮುದ್ರಿತ ಸಾಮಗ್ರಿಗಳು ಶೇ.60ರಷ್ಟು ಕನ್ನಡದಲ್ಲಿರಲಿ – ಜಿಲ್ಲಾಡಳಿತ, ಸರ್ಕಾರಕ್ಕೆ ಕನ್ನಡ ಕ್ರಿಯಾ ಸಮಿತಿ ಆಗ್ರಹ

Mysore Dasara: ದಸರಾ ಮಹೋತ್ಸವದಲ್ಲಿ ಎಲ್ಲಾ ಫಲಕಗಳು, ಮುದ್ರಿತ ಸಾಮಗ್ರಿಗಳು, ಪಾಸ್‌ಗಳು, ಬ್ಯಾಡ್ಜ್‌ಗಳು ರಾಜ್ಯ ಭಾಷಾ ಅಧಿನಿಯಮದಂತೆ ಶೇ.60ರಷ್ಟು ಕನ್ನಡ ಭಾಷೆಯಲ್ಲಿಯೇ ಇರುವಂತೆ ಕ್ರಮ ವಹಿಸಲು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಕ್ರಿಯಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

News

Opareation Sindhoor: ಧೈರ್ಯ ಮತ್ತು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆ – ಆಪರೇಷನ್ ಸಿಂಧೂರದಲ್ಲಿ ಭಾಗಿಯಾದ ವಾಯುಪಡೆ ಅಧಿಕಾರಿಗಳಿಗೆ ಶೌರ್ಯ ಪದಕ

Operation Sindhoor: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನದಂದು ಭಾರತೀಯ ವಾಯುಪಡೆ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಸರ್ಕಾರವು ಶೌರ್ಯ ಮತ್ತು ಸೇವಾ ಪದಕಗಳನ್ನು ಘೋಷಿಸಿದೆ.

News

Roman treasures: ಏನಿದು ಆಶ್ಚರ್ಯ! – ಮೋಜು-ಮಸ್ತಿ ಮಾಡಲು ಹೋದ ಗುಂಪು – ಮಡಕೆಯಲ್ಲಿ ಸಿಕ್ಕವು 631 ನಾಣ್ಯಗಳು, 222 ಗ್ರಾಂ ಚಿನ್ನದ ಹಾರ

Roman treasures: ಡೆನಾರ್ ಕಾಲಿಸ್ಟ್ ಎಂಬ ಗುಂಪು ಪೋಲೆಂಡ್‌ನ ಗೋಡ್ಡಿಯೆಕ್ ಕಾಡಿನಲ್ಲಿ ತಮಾಷೆಗಾಗಿ ನಿಧಿಯನ್ನು ಹುಡುಕಲು ಹೊರಟಾಗ ಅವರಿಗೆ ನಿಧಿ ಸಿಕ್ಕಿದೆ.

News

Weather Repoprt: ಕರ್ನಾಟಕ ಹವಾಮಾನ ಮುನ್ಸೂಚನೆ: ಆಗಸ್ಟ್ 20ರ ತನಕವೂ ಬಿಟ್ಟು ಬಿಟ್ಟು ಮಳೆ ಸಾಧ್ಯತೆ

Weather Report: ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಲ್ಲಿ ಅಲ್ಲಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ

News

Dharmasthala Case: ಧರ್ಮಸ್ಥಳದಲ್ಲಿ ಎಸ್ಐಟಿ ಕಾರ್ಯಾಚರಣೆ ಕಾನೂನು ಪ್ರಕ್ರಿಯೆ – ಬಿಜೆಪಿ ರಾಜಕಾರಣ ಸರಿಯಲ್ಲ – ಸಚಿವ ಬೋಸ್ ರಾಜ್

Dharmasthala Case: ಧರ್ಮಸ್ಥಳ ಗ್ರಾಮದಲ್ಲಿ ಎಸ್.ಐ.ಟಿ. ತಂಡ ಅಸ್ಥಿಪಂಜರ ಪತ್ತೆ ಕಾರ್ಯನಡೆಸುತ್ತಿರುವುದು ಸಂಪೂರ್ಣವಾಗಿ ಕಾನೂನಿನ ಪ್ರಕ್ರಿಯೆ ಆಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಬೋಸ್ ರಾಜುರವರು ಸ್ಪಷ್ಟಪಡಿಸಿದ್ದಾರೆ.

News

Independence Day: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸದ ರಾಹುಲ್ ಗಾಂಧಿ – ಕಾಂಗ್ರೆಸ್‌ ಅಧ್ಯಕ್ಷ ಖರ್ಗೆಯೂ ಗೈರು

Independence Day: ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಿಂದ ತ್ರಿವರ್ಣ ಧ್ವಜ ಹಾರಿಸಿದಾಗ, ಕಾಂಗ್ರೆಸ್‌ನ ಯಾವುದೇ ದೊಡ್ಡ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

News

Dharmasthala Case: ಧರ್ಮಸ್ಥಳಕ್ಕೆ ಬಿಜೆಪಿ ಭೇಟಿ ವಿಚಾರ – ಧರ್ಮಸ್ಥಳಕ್ಕೆ ಹೋಗಿ ನಮಸ್ಕಾರ ಹಾಕಿ ಬರ್ತೇವೆ ಅಷ್ಟೇ – ಬಿಜೆಪಿ ನಾಯಕ

Dharmasthala Case: ಧರ್ಮಸ್ಥಳ ವಿರುದ್ಧ ಷಢ್ಯಂತ್ರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಧರ್ಮಸ್ಥಳಕ್ಕೆ ಭೇಟಿ ನೀಡಿ, ನಮಸ್ಕಾರ ಹಾಕಿ ಬರ್ತೇವೆ ಅಷ್ಟೇ

News

Betel Leaf: ಮಲಬದ್ಧತೆಯಿಂದ ಮಧುಮೇಹ-ಕ್ಯಾನ್ಸರ್ ವರೆಗೆ ವೀಳ್ಯದೆಲೆಯ ಲಾಭ – ಇಲ್ಲಿದೆ ವೀಳ್ಯದೆಲೆಯ ಹತ್ತು ಲಾಭಗಳು

Betel Leaf: ವೀಳ್ಯದೆಲೆ ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಇವನ್ನು ಸುಮಾರು ಕ್ರಿ.ಪೂ. 400 ವರ್ಷಗಳ ಹಿಂದಿನಿಂದಲೂ ಬಳಸುತ್ತಿರುವ ಬಗ್ಗೆ ನಿದರ್ಶನಗಳಿವೆ