ಬುಧವಾರ, 28 ಅಕ್ಟೋಬರ್ 2026
Trending

ಆಗಷ್ಟ್ 2025

News

Vice president Election: ಮುಂದಿನ ಉಪರಾಷ್ಟ್ರಪತಿ ಯಾರು? – ಇವರೇ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳು

Vice president Election: ಉಪರಾಷ್ಟ್ರಪತಿ ಚುನಾವಣೆಗೆ ಇನ್ನು ಒಂದು ತಿಂಗಳಿಗಿಂತ ಕಡಿಮೆ ಸಮಯ ಬಾಕಿ ಇದೆ. ಭಾರತೀಯ ಜನತಾ ಪಕ್ಷ (BJP) ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಪೂರ್ಣ ಪ್ರಮಾಣದಲ್ಲಿ ಕೆಲಸ ಆರಂಭಿಸಿದೆ

News

Skin Cancer: ಹುಡುಗಿಯರೇ ಶೋಕಿ ಬಿಡಿ – ನಕಲಿ ಉಗುರುಗಳನ್ನು ಪದೇ ಪದೇ ಬಳಸ್ತಿದ್ದೀರಾ? ಕ್ಯಾನ್ಸರ್‌ಗೆ ತುತ್ತಾದ ಸಾಧ್ಯತೆ ಇದೆ!

Skin Cancer: 35 ವರ್ಷದ ಬ್ರಿಟಿಷ್ ಮಹಿಳೆ ಲೂಸಿ ಥಾಮಸ್ ತನ್ನ ಎಡಗೈ ಹೆಬ್ಬೆರಳಿನ ಉಗುರಿನ ಮೇಲೆ ಕಪ್ಪು ಪಟ್ಟಿಯನ್ನು ಗಮನಿಸಿದ ನಂತರ 'ಸಬುಂಗುವಲ್ ಮೆಲನೋಮ' ಎಂಬ ಚರ್ಮದ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ

News

Espionage case: ಬೇಹುಗಾರಿಕೆ ಪ್ರಕರಣ – ಜ್ಯೋತಿ ಮಲ್ಲೋತ್ರಾ ವಿರುದ್ಧ 2,500 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ – ಪೊಲೀಸರ ವರದಿಯಲ್ಲೇನಿದೆ?

Espionage case: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಯೂಟ್ಯೂಬರ್ ಜ್ಯೋತಿ ಮಲ್ಲೋತ್ರಾ ವಿರುದ್ಧ ಹರಿಯಾಣದ ಹಿಸಾರ್ ಪೊಲೀಸರು 2,500 ಪುಟಗಳ ಚಾರ್ಜ್‌ ಶೀಟ್ ಸಲ್ಲಿಸಿದ್ದಾರೆ

News

Gold Rate hike: ಸ್ವಾತಂತ್ರ್ಯದ ಸಮಯದಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಏರಿಕೆಯ ಪ್ರಮಾಣ ಕಂಡರೆ ದಂಗಾಗುತ್ತೀರಿ!

Gold Rate hike: 1947ರಲ್ಲಿ ಸ್ವಾತಂತ್ರ್ಯದ ಸಮಯದಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ ₹88ರಷ್ಟಿತ್ತು, ಅದು ಈಗ 10 ಗ್ರಾಂಗೆ ಸುಮಾರು ₹1 ಲಕ್ಷವಾಗಿದೆ.

News

Fee hike: ಪ್ರವಾಸಿಗರಿಗೆ ದರ ಏರಿಕೆ ಶಾಕ್‌ – ರಂಗನತಿಟ್ಟು ಪಕ್ಷಿಧಾಮದ ಪ್ರವೇಶ-ದೋಣಿ ವಿಹಾರ ಶುಲ್ಕ ಹೆಚ್ಚಳ

Fee hike: ಮೈಸೂರಿನ ಮೃಗಾಲಯ ಹಾಗೂ ವಿಶ್ವವಿಖ್ಯಾತ ಕೃಷ್ಣರಾಜ ಸಾಗರ ಬೃಂದಾವನ ದರ ಏರಿಸಿದ ಬೆನ್ನಲ್ಲೇ, ಪಕ್ಷಿ ಕಾಶಿ ಎಂದೇ ಹೆಸರುವಾಸಿಯಾದ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ ಪ್ರವೇಶ ಶುಲ್ಕ ಮತ್ತು ದೋಣಿ ವಿಹಾರ ಶುಲ್ಕವನ್ನು ಅರಣ್ಯ ಇಲಾಖೆ ಹೆಚ್ಚಿಸಿದೆ

News

Gold medal theft: ರಾಷ್ಟ್ರೀಯ ಈಜು ಚಾಂಪಿಯನ್ ಮನೆಯನ್ನು ಬಿಡದ ಕಳ್ಳರು – ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬುಲಾ ಮನೆಯಿಂದ 120 ಚಿನ್ನದ ಪದಕ ಕಳ್ಳತನ

Gold medal theft: ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿರುವ ನಿವಾಸದಿಂದ ದಶಕದಲ್ಲಿ ಎರಡನೇ ಬಾರಿಗೆ ಮಾಜಿ ರಾಷ್ಟ್ರೀಯ ಈಜು ಚಾಂಪಿಯನ್ ಬುಲಾ ಚೌಧರಿ ಅವರ ಹೂಗ್ಲಿ ಮನೆಗೆ ಶುಕ್ರವಾರ ಕಳ್ಳರು ನುಗ್ಗಿ ಸುಮಾರು 120 ಚಿನ್ನದ ಪದಕಗಳು ಮತ್ತು ಅವರಿಗೆ ನೀಡಲಾದ ಪದ್ಮಶ್ರೀ ಪದಕದ ಪ್ರತಿಕೃತಿಯನ್ನು ಕದ್ದಿದ್ದಾರೆ.

News

HPAIR -2025: ಟೋಕಿಯೋ, ಜಪಾನ್ ಹಾರ್ವರ್ಡ್ HPAIR 2025 ಅಂತರಾಷ್ಟ್ರೀಯ ಶೖಂಗಸಭೆಗ – ಮಡಿಕೇರಿಯ ಯದೀಶ್ ರಮೇಶ್ ಭಾರತದ ಪ್ರತಿನಿಧಿಯಾಗಿ ಆಯ್ಕೆ

HPAIR -2025: ನಾರ್ತ್‌ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಕೊಡಗು ಜಿಲ್ಲೆಯ ಯದೀಶ್ ರಮೇಶ್, ಹಾರ್ವರ್ಡ್ ಪ್ರಾಜೆಕ್ಟ್ ಫಾರ್ ಏಷ್ಯನ್ ಅಂಡ್ ಇಂಟರ್‌ನ್ಯಾಷನಲ್ ರಿಲೇಶನ್ಸ್ (HPAIR) 2025 ಸಮ್ಮೇಳನಕ್ಕೆ ಭಾರತದ ಪ್ರತಿನಿಧಿಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ.

News

BPL Card: ರಾಜ್ಯದ ಜನತೆಗೆ ಗುಡ್ ನ್ಯೂಸ್ – ಇನ್ಮುಂದೆ 24 ಗಂಟೆಯಲ್ಲಿ ಸಿಗುತ್ತೆ BPL ಕಾರ್ಡ್ !!

BPL Card: ರಾಜ್ಯ ಸರ್ಕಾರವು ಬಡ ಜನತೆಗೆ ಸಿಹಿಸುದ್ದಿ ನೀಡಿದ್ದು, ಆರೋಗ್ಯ ಸೇವೆಗೆ 24 ತಾಸಿನಲ್ಲೇ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

News

Intel company: ನೆಹರು ಮತ್ತು ಇಂದಿರಾ ಇಂಟೆಲ್ ಅನ್ನು ಭಾರತದಿಂದ ಓಡಿಸಿದರು – ಅದು ಚೀನಾಕ್ಕೆ ಹೋಯಿತು: ಬಿಜೆಪಿ

Intel company: ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರು ಇಂಟೆಲ್ ಮತ್ತು ಫೇರ್‌ಚೈಲ್ಡ್‌ನಂತಹ ಸೆಮಿಕಂಡಕ್ಟರ್ ಕಂಪನಿಗಳನ್ನು ಭಾರತದಿಂದ ಓಡಿಸಿದರು