Dharmasthala Temple: ಧರ್ಮಸ್ಥಳ ಹುಂಡಿ ಹಣದ ಲೆಕ್ಕ ಕೇಳಿರುವ ಬಗ್ಗೆ ನನಗೆ ಗೊತ್ತಿಲ್ಲ: ಅದು ಮುಜರಾಯಿ ಇಲಾಖೆಗೆ ಬರೋದಿಲ್ಲ – ರಾಮಲಿಂಗಾ ರೆಡ್ಡಿ
Dharmasthala Temple: ಧರ್ಮಸ್ಥಳ ಹುಂಡಿ ಹಣದ ಲೆಕ್ಕದ ಬಗ್ಗೆ ಮಾಹಿತಿ ಬೇಕೆಂದು ನಿನ್ನೆ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಲಾಗಿತ್ತು.










