ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2025

News

Dharmasthala Case: ಧರ್ಮಸ್ಥಳ ಬುರುಡೆ ಕೇಸ್‌: ಮಾಸ್ಕ್‌ ಮ್ಯಾನ್‌ ಎಸ್‌ಐಟಿ ಕಸ್ಟಡಿಗೆ

Dharmasthala Case: ಧರ್ಮಸ್ಥಳ ಪ್ರಕರಣಲ್ಲಿ ದೂರುದಾರನಾಗಿರುವ ಮಾಸ್ಕ್‌ಮ್ಯಾನ್‌ನನ್ನು ಹತ್ತು ದಿನ ಎಸ್‌ಐಟಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವು ಆದೇಶ ನೀಡಿದೆ.

News

Accident: ಕಾಪು: ಖ್ಯಾತ ಡಿಜೆ, ನಿರೂಪಕ ಮರ್ವಿನ್ ಅಪಘಾತದಲ್ಲಿ ಮೃತ್ಯು!!

Accident : ನಾಯಿಯನ್ನು ತಪ್ಪಿಸಲು ಹೋಗಿ ಬೆಲ್ಮಣ್ ನಿಂದ ಕಾರ್ಕಳಕ್ಕೆ ಹೋಗುತ್ತಿದ್ದ ಕಾರೊಂದು ಪಲ್ಟಿಯಾದ ಘಟನೆ ಮೂಳೂರಿನ ಹಳ್ಳಿಮನೆ ಹೋಟೆಲಿನ ಮುಂಭಾಗದಲ್ಲಿ ಇಂದು (ಆ.23) ಶನಿವಾರ ಮುಂಜಾನೆ ನಡೆದಿದೆ.

News

Bengaluru: ವೀಲಿಂಗ್ ಮಾಡಿ ತೊಂದರೆ ಮಾಡುವ ಪುಂಡರಿಗೆ ಸರ್ಕಾರದಿಂದ ಶಾಕಿಂಗ್ ನ್ಯೂಸ್!

Bengaluru: ರಸ್ತೆಗಳಲ್ಲಿ ರಾತ್ರಿವೇಳೆ ಹಾಗೂ ಮುಂಜಾನೆಯ ಸಮಯದಲ್ಲಿ ವ್ಹೀಲಿಂಗ್‌ ಮಾಡುವವರನ್ನು ನಿಯಂತ್ರಿಸುವ ಸಲುವಾಗಿ ವಿಶೇಷ ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ.

News

Bhopal: ಡ್ರಗ್‌ ಮಾರಿ ಐಷರಾಮಿ ಜೀವನ ನಡೆಸುತ್ತಿದ್ದ ಡ್ರಗ್‌ ಪೆಡ್ಲರ್‌ ಮನೆ ಬುಲ್ಡೋಜರ್‌ನಿಂದ ಧ್ವಂಸ

Bhopal: ಡ್ರಗ್‌ ಮಾರಾಟ ದಂಧೆಯಿಂದಲೇ ಕುಖ್ಯಾತಿ ಗಳಿಸಿದ್ದಲ್ಲದೇ ಮೂರಂತಸ್ಥಿನ ಐಷಾರಾಮಿ ಮನೆ ಕಟ್ಟಿಸಿದ್ದು, ಇದನ್ನು ಬುಲ್ಡೋಜರ್‌ ಮೂಲಕ ಧ್ವಂಸ ಮಾಡಲಾಗಿದೆ

News

Technology: ಐಕಾನಿಕ್ ‘ಯೆಜ್ಡಿ ರೋಡ್‌ಸ್ಟರ್‌’ ಬೈಕ್ ಮತ್ತೊಮ್ಮೆ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಎಂಟ್ರಿ!

Technology: ಐಕಾನಿಕ್ ಯೆಜ್ಡಿ ಬೈಕ್, ಮತ್ತೊಮ್ಮೆ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಯೆಜ್ಡಿ ಸಂಸ್ಥೆಯು ತನ್ನ ಹೊಚ್ಚ ಹೊಸ ಮಾಡೆಲ್ ‘ಯೆಜ್ಡಿ ರೋಡ್‌ಸ್ಟರ್ 2025’ ಅನ್ನು ಬಿಡುಗಡೆ ಮಾಡಿದೆ

News

Upcoming Cars: ಮಾರುಕಟ್ಟೆಗೆ 5 ಹೊಸ ಕಾರುಗಳ ಲಗ್ಗೆ – ಒಂದೊಂದರಲ್ಲೂ ಊಹಿಸದಂತ ಫ್ಯೂಚರ್ಸ್ !!

Upcoming Cars: ದೀಪಾವಳಿಯ ಆಸುಪಾಸಿನಲ್ಲಿ ಹಬ್ಬದ ಋತುವಿನಲ್ಲಿ ಕಾರುಗಳನ್ನು ಬಿಡುಗಡೆ ಮಾಡಲು ಮಾರುತಿ ಸುಜುಕಿ (Maruti Suzuki), ಹುಂಡೈ, ಟಾಟಾ, ವಿನ್‌ಫಾಸ್ಟ್, ಮಹೀಂದ್ರಾ, ವೋಕ್ಸ್‌ವ್ಯಾಗನ್, ರೆನಾಲ್ಟ್ ಮತ್ತು ನಿಸ್ಸಾನ್ ನಂತಹ ಕಂಪನಿಗಳು ತಯಾರಿ ನಡೆಸುತ್ತಿವೆ.

News

Human Body: ಭವಿಷ್ಯದಲ್ಲಿ ಮಾನವ ದೇಹದಿಂದ ಕಣ್ಮರೆಯಾಗಲಿವೆ ಈ 5 ಅಂಗಗಳು !!

Human Body: ಆಧುನಿಕ ಜೀವನಶೈಲಿ, ಬದಲಾದ ಆಹಾರ ಪದ್ಧತಿ, ಮತ್ತು ದಿನದಿಂದ ದಿನಕ್ಕೆ ಬರುತ್ತಿರುವ ಹೊಸ ತಂತ್ರಜ್ಞಾನ, ತಂತ್ರಜ್ಞಾನದಲ್ಲಿನ ಬದಲಾವಣೆಗಳು ಮಾನವ ದೇಹದ ಮೇಲೆ ಆಳವಾದ ಪರಿಣಾಮ ಬೀರುತ್ತಿವೆ

News

Deepika Das: ಇನ್ಸ್ಟಾ ಸ್ಟೋರಿ ಹಾಕಿ ಯಶ್ ತಾಯಿ ಪುಷ್ಪಗೆ ದೀಪಿಕಾ ದಾಸ್ ಖಡಕ್ ವಾರ್ನಿಂಗ್!!

Deepika Das: ತನ್ನ ದೊಡ್ಡಮ್ಮ ಆಗಿರೋ ನಟ ಯಶ್‌ ತಾಯಿ ಪುಷ್ಪ ಅವರು ದೀಪಿಕಾ ದಾಸ್‌ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಕ್ಕೆ ದೀಪಿಕಾ ದಾಸ್‌, ತಿರುಗೇಟು ಕೊಟ್ಟಿದ್ದಾರೆ.

News

Tik Tok: ಭಾರತಕ್ಕೆ ಮತ್ತೆ Tik Tok ರೀ ಎಂಟ್ರಿ? ರೀಲ್ಸ್ ಪ್ರಿಯರಿಗೆ ಸಿಗುತ್ತಾ ಗುಡ್ ನ್ಯೂಸ್?

Tik Tok: ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಟಿಕ್‌ ಟಾಕ್‌ (TikTok) ಸುಮಾರು 5 ವರ್ಷಗಳ ಹಿಂದೆ ಭಾರತದಲ್ಲಿ ಬ್ಯಾನ್ ಆಗಿತ್ತು.