ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2025

News

Voter List: 1956 ರಲ್ಲಿ ಭಾರತಕ್ಕೆ ಬಂದ ಪಾಕ್ ಮಹಿಳೆ, ಮತದಾರರ ಪಟ್ಟಿಯಲ್ಲಿ ಪತ್ತೆ

Voter List: ಚುನಾವಣೆ ಸಮೀಪಿಸುತ್ತಿರುವ ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಅಚ್ಚರಿ ಮೂಡಿಸಿದೆ, 1956 ರಲ್ಲಿ ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆಯೊಬ್ಬರು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ವಿಷಯ ಹೊರ ಬಂದಿದೆ.

News

Eclipse in September : ಸೆಪ್ಟೆಂಬರ್ ನ ಒಂದೇ ತಿಂಗಳಲ್ಲಿ ಚಂದ್ರಗ್ರಹಣ ಮತ್ತು ಸೂರ್ಯ ಗ್ರಹಣ ಸಂಭವಿಸಲಿದೆ.

News

Ex-vice president: ಮಾಜಿ ಉಪ ರಾಷ್ಟ್ರಪತಿ ಧನಕರ್ ಅಡಗಿಕೊಂಡಿದ್ದಾರೆ ಎಂಬ ರಾಹುಲ್‌ ಹೇಳಿಕೆ – ಹಾಗಾದ್ರೆ ರಾಜೀನಾಮೆ ನಂತರ ಧನಕರ್ ಏನ್‌ ಮಾಡ್ತಿದ್ದಾರೆ?

Ex-vice president: ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನವಾದ ಜುಲೈ 21 ರಂದು ಧಂಖರ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ರಾಜೀನಾಮೆಯಲ್ಲಿ, ಆರೋಗ್ಯದ ಕಾರಣ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿರುವುದಾಗಿ ಧಂಖರ್ ತಿಳಿಸಿದ್ದಾರೆ.

News

Suicide: ಸಾಧನೆಯೇ ಸಾವಿಗೆ ಸಾಧನವಾಯ್ತು – ಲವ್ ಬ್ರೇಕಪ್ – ಆತ್ಮಹತ್ಯೆಗೆ ಶರಣಾದ ಸೈಡೈವ‌ರ್

Suicide: ದಿ ಗಾರ್ಡಿಯನ್‌ನ ವರದಿಯ ಪ್ರಕಾರ, ವೇಲ್ಸ್‌ನ ಕೇರ್‌ಫಿಲ್ಲಿಯ ಡಮರೆಲ್, ಖ್ಯಾತ ಸೈಡೈವ‌ರ್. ಅವರು ತನ್ನ ಸ್ಕೈಡೈವಿಂಗ್ ವೃತ್ತಿಜೀವನದಲ್ಲಿ 500 ಕ್ಕೂ ಹೆಚ್ಚು ಜಿಗಿತಗಳಲ್ಲಿ ಭಾಗವಹಿಸಿದ್ದರು

News

Mahesh Shetty Timarodi: ಮಹೇಶ್‌ ತಿಮರೋಡಿಗೆ ಜಾಮೀನು ಮಂಜೂರು

Udupi: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಹೇಶ್‌ ತಿಮರೋಡಿಗೆ ಜಾಮೀನು ಮಂಜೂರು ಮಾಡಿ ಕೋರ್ಟ್‌ ಆದೇಶ ನೀಡಿದೆ.

News

Weight Loss: ಬರೋಬ್ಬರಿ 14 ಕೆಜಿ ಇಳಿಸಿಕೊಂಡ ಸೆರೆನಾ ವಿಲಿಯಮ್ಸ್ – ಅವರ ತೂಕ ಇಳಿಸಿದ ಔಷಧಿ ಯಾವುದು ಗೊತ್ತಾ?

Weight Loss: 23 ಬಾರಿಯ ಗ್ರಾಂಡ್ ಸ್ಟ್ಯಾಮ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಇತ್ತೀಚೆಗೆ ತಮ್ಮ ಫಿಟ್ನೆಸ್ ಪ್ರಯಾಣ ಮತ್ತು ತೂಕ ನಷ್ಟದ ಬಗ್ಗೆ ಹೆಚ್ಚು ಪಾರದರ್ಶಕವಾಗಿರಲು ತೂಕ ಇಳಿಸಿಕೊಳ್ಳಲು ಸಹಾಯ ಮಾಡಲು ರೋ ಶಿಫಾರಸು ಮಾಡಿದ ಔಷಧಿಯನ್ನು ತೆಗೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

News

Farmer: ಎತ್ತುಗಳ ಮೈ ತೊಳೆಯಲು ನದಿಗೆ ಹೋದ ರೈತ – ಎಳೆದೊಯ್ದ ಮೊಸಳೆ – ಮುಂದೆನಾಯ್ತು?

Farmer: ಎತ್ತುಗಳ ಮೈ ತೊಳೆಯಲು ನದಿಗೆ ಹೋದ 38 ವರ್ಷದ ಕಾಶೀನಾಥ ಹಣಮಂತ ಕಂಬಳಿ ಎಂಬ ರೈತನನ್ನು ಮೊಸಳೆ ಎಳೆದೊಯ್ದ ಘಟನೆ ವಿಜಯಪುರ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಚಗನೂರ ಗ್ರಾಮದ ಪಂಪಹೌಸ್ ಬಳಿ ಈ ಘಟನೆ ನಡೆದಿದೆ.