Gaia: ರೈಲಿನಿಂದ ಇಳಿದು ಮೂಟೆ ಹೊತ್ತು ಓಡಿದ ಇಬ್ಬರು ಯುವಕರು – ಹಿಡಿದು ಚೀಲ ಓಪನ್ ಮಾಡಿದಾಗ ಪೊಲೀಸರಿಗೆ ಕಾದಿತ್ತು ಶಾಕ್, ಏನಿತ್ತು ಒಳಗೆ?
Gaia: ರೈಲು ನಿಲ್ದಾಣ ಒಂದರಲ್ಲಿ ರೈಲು ನಿಲ್ಲುತ್ತಿದ್ದಂತೆ ಇಬ್ಬರು ಯುವಕರು ಮೂಟೆ ಹೊತ್ತು ಓಡಿದ್ದಾರೆ.
Gaia: ರೈಲು ನಿಲ್ದಾಣ ಒಂದರಲ್ಲಿ ರೈಲು ನಿಲ್ಲುತ್ತಿದ್ದಂತೆ ಇಬ್ಬರು ಯುವಕರು ಮೂಟೆ ಹೊತ್ತು ಓಡಿದ್ದಾರೆ.
Israel- Iran War: ಇರಾನ್-ಇಸ್ರೇಲ್ ಸಂಘರ್ಷದ ಮಧ್ಯೆ, ಭಾರತವು 'ಆಪರೇಷನ್ ಸಿಂಧು' ಅಡಿಯಲ್ಲಿ 160 ಭಾರತೀಯರ ಮೊದಲ ಬ್ಯಾಚ್ ಅನ್ನು ಇಸ್ರೇಲ್‌ನಿಂದ ಸ್ಥಳಾಂತರಿಸಿದೆ.
Prakash Shah: ವೈರಾಗ್ಯವೆಂಬುದು ಯಾರಿಗೆ, ಯಾವಾಗ, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
Flood: ರಾಜ್ಯದ 2,252 ಗ್ರಾಮಗಳು ಪ್ರವಾಹ ಅಥವಾ ಭೂಕುಸಿತದ ಭೀತಿ ಎದುರಿಸುತ್ತಿವೆ.
UP: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಭಾನುವಾರ 13 ವರ್ಷದ ಬಾಲಕನನ್ನು ಮೊಸಳೆಯೊಂದು ಘಾಗ್ರಾ ನದಿಗೆ ಎಳೆದೊಯ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
West Bengal: ಮಗಳು ಅನ್ಯ ಜಾತಿಯ ಯುವಕನೊಂದಿಗೆ ಮದುವೆಯಾದಲೆಂದು ಯುವತಿಯ ಕುಟುಂಬಸ್ಥರು ಆಕೆ ಬದುಕಿರುವಾಗಲೇ ಆಕೆಯ ಶ್ರಾದ್ಧಾ ಮಾಡಿರುವಂತಹ ಘಟನೆ ಬೆಳಕಿಗೆ ಬಂದಿದೆ
Iran-Israel War: 'ಇಸ್ರೇಲ್ ಜೊತೆಗಿನ ಸಂಘರ್ಷದಲ್ಲಿ ರಷ್ಯಾ ಇರಾನ್‌ಗೆ ಏಕೆ ಸಹಾಯ ಮಾಡುತ್ತಿಲ್ಲ' ಎಂಬ ಪ್ರಶ್ನೆಗೆ ರಷ್ಯಾದ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್ ಉತ್ತರಿಸಿದ್ದು,
America: ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಂಬ್ ಬೀಳಿಸುವ "ನಿಮಿಷಗಳ ಮೊದಲು" ಇರಾನ್ ಮೇಲೆ ದಾಳಿ ಮಾಡಲು ನಿರ್ಧರಿಸಿದ್ದರು ಎಂದು ಹೇಳಿದರು.
Maternal mortality: 2019-21 ಮತ್ತು 2020-22ರ ನಡುವೆ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ತಾಯಂದಿರ ಮರಣ ಪ್ರಮಾಣ ಏರಿಕೆಯಾಗಿದ್ದು, ಇದು ತಾಯಿಯ ಆರೋಗ್ಯ ರಕ್ಷಣೆಯಲ್ಲಿ ಹಿನ್ನಡೆಯನ್ನು ಸೂಚಿಸಿದೆ.
Pak agency: ಪಾಕಿಸ್ತಾನದ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪಂಜಾಬ್‌ನ ಅಮೃತಸರದಲ್ಲಿ ಬಂಧಿಸಲಾದ ಇಬ್ಬರು ಜನರಲ್ಲಿ ಸೇನಾ ಜವಾನ ಕೂಡ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.