ಬುಧವಾರ, 28 ಅಕ್ಟೋಬರ್ 2026
Trending

ಮೇ 2025

News

Mangaluru: ” ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿನೋದ್ ಕುಮಾರ್ ಎಂ. ಅವರಿಗೆ ರಜತ ಪದಕ”

Mangaluru : ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್ ತೀರ್ಪುಗಾರರಾದ ವಿನೋದ್ ಕುಮಾರ್ ಎಮ್. ಇವರು ಇತ್ತೀಚೆಗೆ ಬೆಂಗಳೂರು ನಗರದಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಮಾಸ್ಟರ್‌ಸ್ ಪವರ್‌ಲಿಫ್ಟಿಂಗ್ M66 ಕೆಜಿ ಸ್ಪರ್ಧೆಯಲ್ಲಿ ರಜತ ಪದಕ (ಸೆಲ್ವರ್ ಮೆಡಲ್) ಗಳಿಸಿದ್ದಾರೆ. 

News

Breaking : ಪಾಕಿಸ್ತಾನದ ಮೇಲೆ`ಬ್ರಹ್ಮೋಸ್ ಕ್ಷಿಪಣಿ’ ದಾಳಿ ನಡೆಸಿದ ಭಾರತೀಯ ಸೇನೆ – ಜೈಶ್ ಉಗ್ರ ಕೇಂದ್ರ ಕಚೇರಿ ಧ್ವಂಸ!!

Breaking: ಆಪರೇಷನ್ ಸಿಂಧೂರ್ ಇನ್ನು ಮುಂದುವರೆದಿದೆ ಎಂದು ಭಾರತೀಯ ಸೇನೆ ತಿಳಿಸಿದ್ದು ಇದೀಗ ಈ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ಸೇನೆಯು ಬ್ರಹ್ಮೋಸ್ ಕ್ಷಿಪಣಿ ದಾಳಿ ನಡೆಸಿದ್ದು, ಜೈಶ್ ಉಗ್ರ ಸಂಘಟನೆಯ ಕೇಂದ್ರ ಕಚೇರಿ ಧ್ವಂಸವಾಗಿದೆ.

News

Putturu: ಕೆಎಸ್‌ಆರ್‌ಟಿಸಿ ಬಸ್ಸು-ಬೈಕ್‌ ನಡುವೆ ಭೀಕರ ಅಪಘಾತ; ಓರ್ವ ಸಾವು

Putturu: ಪುತ್ತೂರು-ಮಂಗಳೂರು ಹೆದ್ದಾರಿಯ ಕಬಕ ಕುವೆತ್ತಿಲ ಸಮೀಪದಲ್ಲಿ ಇಂದು (ಮೇ 11) ಸರಕಾರಿ ಬಸ್‌ ಹಾಗೂ ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ನಡೆದಿದೆ.

News

Belthangady : ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನ – ಬ್ರಹ್ಮಕಲಶೋತ್ಸವಕ್ಕಿತ್ತು ಮುಸ್ಲಿಮರ ಈ ಎಲ್ಲಾ ಕೊಡುಗೆ

Belthangady : ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಶಾಸಕ ಹರೀಶ್ ಪೂಂಜಾ ಅವರು ಮಾಡಿದ ಕೋಮು ಪ್ರಚೋದನಕಾರಿ ಭಾಷಣ ಕರಾವಳಿಯಾದ್ಯಂತ ಬಾರಿ ಚರ್ಚೆಯಾಗಿತ್ತು.

News

Puttur: ಮದುವೆಗೆ ತೆರಳುತ್ತಿದ್ದ ಕಾರು ಸಹಿತ ಮೂರು ಕಾರು , ದ್ವಿಚಕ್ರ ವಾಹನದ ನಡುವೆ ಅಪಘಾತ

Puttur: ಮೇ 11 (ಇಂದು) ರ ಬೆಳಿಗ್ಗೆ ಮಾಣಿ-ಮೈಸೂರು ಹೆದ್ದಾರಿಯ ಕಲ್ಲರ್ಪೆಯ ಕಾರ್ಪಾಡಿ ದ್ವಾರದ ಬಳಿ ಮೂರು ಕಾರುಗಳು ಮತ್ತು ಒಂದು ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ ನಡೆದಿದೆ.

News

Ranveer Allahbadia Trolled: ರಣವೀರ್ ಅಲ್ಲಾಹಬಾಡಿಯಾ ಮತ್ತೆ ಟ್ರೋಲ್‌, ಪಾಕಿಸ್ತಾನಿಗಳಿಗೆ ಕ್ಷಮೆಯಾಚಿಸಿ ಪೋಸ್ಟ್‌: ಮುಂದೇನಾಯ್ತು?

Ranveer Allahbadia Trolled: ರಣವೀರ್ ಅಲ್ಲಾಹಬಾಡಿಯಾ ಮತ್ತೆ ಟ್ರೋಲ್ ಆಗಿದ್ದಾರೆ. ಪ್ರಸಿದ್ಧ ಪಾಡ್‌ಕ್ಯಾಸ್ಟರ್ ಮತ್ತು ಯೂಟ್ಯೂಬರ್ ರಣವೀರ್ ಅಲ್ಲಾಹಬಾಡಿಯಾ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ.