ಬುಧವಾರ, 28 ಅಕ್ಟೋಬರ್ 2026
Trending

ಮೇ 2025

Entertainment

Rakesh Poojary: ಹಾಸ್ಯ ಕಲಾವಿದ ರಾಕೇಶ್‌ ಪೂಜಾರಿ ಇನ್ನು ನೆನಪು ಮಾತ್ರ; ನೆರವೇರಿದ ಅಂತ್ಯಕ್ರಿಯೆ

Rakesh Poojary: ಕಾಮಿಡಿ ಕಿಲಾಡಿಗಳು ಸೀಸನ್‌ 3 ರ ವಿನ್ನರ್‌ ಆಗಿದ್ದ ರಾಕೇಶ್‌ ಪೂಜಾರಿ ಅವರು ಇಂದು ನಿಧನ ಹೊಂದಿದ್ದು, ಇನ್ನು ಅವರು ನೆನಪು ಮಾತ್ರ. ತನ್ನ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದ 33 ರ ಹರೆಯದ ನಟ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದು, ನಿಜಕ್ಕೂ ದುರಂತ.

Entertainment

Rakesh Poojary: ರಾಕೇಶ್‌ ಪೂಜಾರಿ ಅಂತಿಮ ದರ್ಶನ ಪಡೆದ ನಟಿ ರಕ್ಷಿತಾ, ಆಂಕರ್‌ ಅನುಶ್ರೀ

Rakesh Poojary: ಕಾಮಿಡಿ ಕಿಲಾಡಿಗಳು ಸೀಸನ್‌ 3 ರ ವಿನ್ನರ್‌ ಆಗಿದ್ದ ರಾಕೇಶ್‌ ಪೂಜಾರಿ ಅವರು ಇಂದು ನಿಧನ ಹೊಂದಿದ್ದು, ಅವರ ಅಂತಿಮ ದರ್ಶನಕ್ಕೆಂದು ಚಿತ್ರರಂಗದ ಅನೇಕ ಕಲಾವಿದರು ಆಗಮಿಸಿದ್ದಾರೆ.

News

Bore well: ಇನ್ಮುಂದೆ ಬೋರ್ವೆಲ್ ಕೊರೆಸಲು ಬೇಕು ಇವರ ಅನುಮತಿ!!

Bore Well: ರಾಜ್ಯದಲ್ಲಿ ಅಂತರ್ಜಲ ಮಟ್ಟದ ಕುಸಿತ ಹೆಚ್ಚಾಗುತ್ತಿರುವ ಕಾರಣ ಇನ್ಮುಂದೆ ಬೋರ್ವೆಲ್ ಕೊರೆಸಲು ಅಂತರ್ಜಲ ಪ್ರಾಧಿಕಾರದ ಅನುಮತಿ ಬೇಕೆಂದು ಸರ್ಕಾರ ತಿಳಿಸಿದೆ.

News

Government Employees: ಸರಕಾರಿ ನೌಕರರಿಗೆ ಗುಡ್‌ನ್ಯೂಸ್‌: ಸಿಗಲಿದೆ 42 ದಿನಗಳ ಹೆಚ್ಚುವರಿ ರಜೆ

Government Employees: ಕೇಂದ್ರ ಸರಕಾರವು ಸರಕಾರಿ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ಕೇಂದ್ರ ಸರಕಾರವು ಸರಕಾರಿ ನೌಕರರಿಗೆ ಪ್ರತಿ ವರ್ಷವೂ 42 ಹೆಚ್ಚುವರಿ ರಜೆಗಳನ್ನು ನೀಡಲಾಗಿದೆ.

News

Death: ಸೌದಿಯಲ್ಲಿ ಮಲಯಾಳಿ ಜೋಡಿ ಅಪಘಾತದಲ್ಲಿ ಸಾವು

Death: ಸೌದಿ ಅರೇಬಿಯಾದ ಪ್ರಸಿದ್ಧ ಪ್ರವಾಸಿ ತಾಣ ಅಲ್‌-ಉಲಾ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಲಿಯಾಳಿ ಜೋಡಿ, ನಿಶ್ಚಿತಾರ್ಥಗೊಂಡಿದ್ದ ಅಖಿಲ್‌ ಅಲೆಕ್ಸ್‌ (27) ಮತ್ತು ಟೀನಾ ಬೈಜು (26) ಸಾವಿಗೀಡಾಗಿದ್ದಾರೆ.

News

PM Speech: ಪ್ರಧಾನಿ ಮೋದಿ ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತು

PM Speech: ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಮಿಲಿಟರಿ ಚಟುವಟಿಕೆಗಳ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ (ಮೇ 12, 2025) ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

News

Kasaragod: ಚೆರ್ವತ್ತೂರು ರಾ.ಹೆದ್ದಾರಿ ಕಾಮಗಾರಿ ಸಂದರ್ಭ ಗುಡ್ಡ ಕುಸಿತ: ಓರ್ವ ಸಾವು

Kasaragod: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು ಮಣ್ಣಿನಡಿಗೆ ಸಿಲುಕಿ ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಚೆರ್ವತ್ತೂರು ಎಂಬಲ್ಲಿ ನಡೆದಿದೆ. 

News

Kaup: ಮದುವೆ ಸಮಾರಂಭಕ್ಕೆ ಬಂದ 4 ವರ್ಷದ ಮಗು ದೇವಾಲಯದ ಕರೆಯಲ್ಲಿ ಮುಳುಗಿ ಸಾವು

Kaup: ವಿವಾಹ ಸಮಾರಂಭದ ಸಮಯದಲ್ಲಿ ದೇವಾಲಯದ ಕರೆಯ ಬಳಿ ಆಕಸ್ಮಿಕವಾಗಿ ಬಾಲಕನೊಬ್ಬ ಮುಳುಗಿ ಮೃತಪಟ್ಟ ಘಟನೆ ನಂದಿಕೂರಿನಲ್ಲಿ ಮೇ 11 ರಂದು ನಡೆದಿದೆ.