ಬುಧವಾರ, 28 ಅಕ್ಟೋಬರ್ 2026
Trending

ಮೇ 2025

News

Sandalwood: ಶಿವಣ್ಣನ ಮನೆಯಲ್ಲಿ ಸ್ಯಾಂಡಲ್ ವುಡ್ ಪ್ರಮುಖರ ದಿಡೀರ್ ಸಭೆ!!

Sandalwood: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಕನ್ನಡ ಚಲನಚಿತ್ರದ ಪ್ರಮುಖರು ದಿಢೀರ್ ಎಂದು ಸಭೆ ಸೇರಿದ್ದು ಕುತೂಹಲಕ್ಕೆ ಕಾರಣವಾಗಿದೆ.

News

Delhi : ಆಪ್ ಪಕ್ಷಕ್ಕೆ ‘ಆಪ್’ ಇಟ್ಟ ದೆಹಲಿ 13 ಕೌನ್ಸಿಲರ್ ಗಳು – ರಾಜೀನಾಮೆ ನೀಡಿ ಹೊಸ ಪಕ್ಷ ಸ್ಥಾಪನೆ!!

Delhi: ಹುಟ್ಟಿಕೊಂಡ ಕೆಲವೇ ಸಮಯದಲ್ಲಿ ದೇಶಾದ್ಯಂತ ಹೊಸ ಹುರುಪನ್ನು ಸೃಷ್ಟಿಸಿದ್ದ ಆಮ್ ಆದ್ಮಿ ಪಕ್ಷಕ್ಕೆ ದೆಹಲಿಯ 13 ಕೌನ್ಸಿಲರ್ ಗಳು ಶಾಕ್ ನೀಡಿದ್ದಾರೆ.

News

Bengaluru : ಬಿಡದಿ ಬಾಲಕಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ – ಬಾಲಕಿ ಮೇಲೆ ರೇಪ್ ನಡೆದಿಲ್ಲ ಎಂದ ‘FSL’ ರಿಪೋರ್ಟ್ !!

Bengaluru : ಬೆಂಗಳೂರಿನ ಭದ್ರಾಪುರದ ಹಕ್ಕಿಪಿಕ್ಕಿ ಕಾಲೊನಿಯಲ್ಲಿ ವಾರದ ಹಿಂದೆ ಮಾತು ಬಾರದ ಮತ್ತು ಕಿವಿ ಕೇಳಿಸದ ಬಾಲಕಿ ಶವವಾಗಿ ಪತ್ತೆಯಾಗಿದ್ದ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು.

News

Jan Aushadhi Kendra: ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ‘ಜನ ಔಷಧ’ ಕೇಂದ್ರಗಳು ಬಂದ್ – ರಾಜ್ಯ ಸರ್ಕಾರದಿಂದ ಆದೇಶ

Jan Aushadhi Kendra: ಕೇಂದ್ರ ಸರ್ಕಾರವು ಬಡ ಜನರಿಗೆ ಅನುಕೂಲವಾಗಲಿ ಎಂದು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ತೆರೆದ 'ಜನ ಔಷಧ' ಕೇಂದ್ರಗಳನ್ನು ಇನ್ನು ಬಂದ್ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ.

Crime

Odisha: ಚರಂಡಿಲ್ಲಿ ಸಿಕ್ಕ 3 ತಿಂಗಳ ಹೆಣ್ಣು ಮಗುವನ್ನು ಮಗಳಂತೆ ಸಾಕಿದ ಮಹಿಳೆ – 13ನೇ ವರ್ಷಕ್ಕೆ ಅದೇ ತಾಯಿಯನ್ನು ಕೊಂದ ಬಾಲಕಿ !!

Odisha: ನಾವು ಹೇಳ ಹೊರಟಿರುವ ನೈಜ ಕಥೆಯ ಕುರಿತು ಕೇಳಿದರೆ ನಿಜಕ್ಕೂ ನಿಮ್ಮ ಕಣ್ಣಲ್ಲು ಕೂಡ ನೀರು ಜಿನುಗುತ್ತದೆ.

News

Bangalore: ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ, ಮೇ.22 ರವರೆಗೆ ಹಳದಿ ಅಲರ್ಟ್‌

Bangalore: ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆಗಾಲದ ಲಕ್ಷಣಗಳು ಕಾಣಿಸಿಕೊಂಡಿದೆ. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಐದು ದಿನಗಳ ಕಾಲ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.