ಬುಧವಾರ, 28 ಅಕ್ಟೋಬರ್ 2026
Trending

ಮೇ 2025

News

Baba Vanga Predictions: ಬಾಬಾ ವೆಂಗಾ ಅವರ ಭವಿಷ್ಯವಾಣಿ ನಿಜವಾಗಿದೆ: ಈ ಪುಟ್ಟ ಸಾಧನದಿಂದ ಮಕ್ಕಳ ಮೇಲೆ ಬೀರಿದ ಪರಿಣಾಮವೇನು?

Baba Vanga Predictions: ಬಾಬಾ ವಂಗಾ, ಇಂದು ಪ್ರತಿಯೊಬ್ಬ ವ್ಯಕ್ತಿಯ ಜೇಬಿನಲ್ಲಿರುವ ತಂತ್ರಜ್ಞಾನದ ಬಗ್ಗೆ ವರ್ಷಗಳ ಹಿಂದೆಯೇ ಎಚ್ಚರಿಸಿದ್ದರು. ಅದುವೇ ನಾವು ಬಳಸುವ ಸ್ಮಾರ್ಟ್‌ಫೋನ್.

News

Deadly Accident: ಸ್ಕಾರ್ಪಿಯೋ-ಬಸ್‌ ಡಿಕ್ಕಿ: ಸ್ಥಳದಲ್ಲಿಯೇ ಐವರು ಸಾವು

Deadly Accident: ಸ್ಕಾರ್ಪಿಯೋ ಕಂಟೇನರ್‌ ಹಾಗೂ ಖಾಸಗಿ ಬಸ್‌ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಐವರು ಸಾವಿಗೀಡಾದ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ಮನಗೂಳಿ ಪಟ್ಟಣದ ಬಳಿ ನಡೆದಿದೆ.

News

‌Ujire (Dakshina Kannada): ಆಕಾಂಕ್ಷ ಮೃತದೇಹ ಇಂದು ಧರ್ಮಸ್ಥಳಕ್ಕೆ

‌Ujire (Dakshina Kannada): ಧರ್ಮಸ್ಥಳದ ಯುವತಿ ಪಂಜಾಬ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಆರೋಪಕ್ಕೆ ಸಂಬಂಧಪಟ್ಟಂತೆ ಕೇರಳ ಮೂಲದ ಪ್ರೊಫೆಸರ್‌ ಬಿಜಿಲ್‌ ಸಿ ಮ್ಯಾಥ್ಯೂ ಅವರನ್ನು ಸೋಮವಾರ ರಾತ್ರಿ ಪೊಲೀಸರು ಬಂಧನ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

News

Arnab Goswami: ಸುಳ್ಳು ಮಾಹಿತಿ ನೀಡಿ ಪ್ರಸಾರ ಆರೋಪ: ಅಮಿತ್‌-ಅರ್ನಬ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ ಕಾಂಗ್ರೆಸ್

Arnab Goswami: ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಮತ್ತು ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಅರ್ನಬ್‌ ಗೋಸ್ವಾಮಿ ವಿರುದ್ಧ ಯುವ ಕಾಂಗ್ರೆಸ್‌ ಘಟಕ ಎಫ್‌ಐಆರ್‌ ದಾಖಲು ಮಾಡಿದೆ.

News

Mallikarjun Kharge: ‘ಪೆಹಾಲ್ಗಾಂ ದಾಳಿ’ ಬಗ್ಗೆ ಪ್ರಧಾನಿ ಮೋದಿಗೆ ಮೊದಲೇ ಗೊತ್ತಿತ್ತು – ಮಲ್ಲಿಕಾರ್ಜುನ್ ಖರ್ಗೆ ಬಾಂಬ್

Mallikarjun Kharge: ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 'ಪೆಹಾಲ್ಗಾಂ ದಾಳಿ' ಬಗ್ಗೆ ಪ್ರಧಾನಿ ಮೋದಿಗೆ ಮೊದಲೇ ಗೊತ್ತಿತ್ತು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

News

Harish Poonja: ಕಾರ್ಯಾಂಗ, ನ್ಯಾಯಾಂಗಕ್ಕೆ ಪೂರಕವಾಗಿ ಬದುಕಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದ ಶಾಸಕರ ಹರೀಶ್ ಪೂಂಜಾ – ಹೈಕೋರ್ಟ್ ನಲ್ಲಿ ಹಿರಿಯ ವಕೀಲ ಎಸ್. ಬಾಲನ್ ವಾದ!!

Harish Poonja: ತೆಕ್ಕಾರು ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಕೋಮು ದ್ವೇಷದ ಭಾಷಣ ಮಾಡಿದಕ್ಕಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಿಸಲಾಗಿತ್ತು.

News

Hospete : ಭಾರತೀಯರದ್ದು ಚುಟ್ ಪುಟ್ ಯುದ್ಧ – ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ!!

Hospete: ಪೆಹಾಲ್ಗಮ್ ದಾಳಿ ನಡೆದು ಭಾರತ ಅದಕ್ಕೆ ಆಪರೇಷನ್ ಸಿಂಧೂರ ಮೂಲಕ ಪ್ರತೀಕಾರ ತೀರಿಸಿಕೊಂಡಾಗಿಂದಲೂ ಕಾಂಗ್ರೆಸ್ ಪಕ್ಷ ಈ ಅಪರೇಷನ್ ಸಿಂಧೂರ್ ಅನ್ನು ಪ್ರಶ್ನೆ ಮಾಡುತ್ತಾ, ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ, ಮೋದಿ ಸರ್ಕಾರದ ಕುರಿತು ಹೇಳಿಕೆಗಳನ್ನು ನೀಡುತ್ತಾ ವಿವಾದವನ್ನು ತನ್ನ ಮೈ ಮೇಲೆ ಹೇಳಿದುಕೊಳ್ಳುತ್ತಲೇ ಇದೆ.

News

Mangaluru : ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿಯಾದ ಆಲ್ಟೊ ಕಾರು – ಮುಂದೆ ಆಕ್ಟಿವಾ, ಪಿಕಪ್ ಗೆ ಡಿಕ್ಕಿ!!

Mangaluru : ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗುತ್ತಿದ್ದ ಆಲ್ಟೋ ಕಾರು ಒಂದು ಮುಂದೆ ಆಕ್ಟಿವಾ ಮತ್ತು ಪಿಕಪ್ ಗೆ ಡಿಕ್ಕಿ ಹೊಡೆದ ಘಟನೆ ಒಂದು ದಕ್ಷಿಣ ಕನ್ನಡದಲ್ಲಿ ನಡೆದಿದೆ.

News

ಕನ್ನಡ ಮಾತನಾಡಲ್ಲ ಎಂದು ದರ್ಪ ತೋರಿದ ಬೆಂಗಳೂರಿನ SBI ಮ್ಯಾನೇಜರ್

Bengaluru: ಗ್ರಾಹರೊಬ್ಬರು ಕನ್ನಡದಲ್ಲಿ ಮತನಾಡಿ ಎಂದಿದಕ್ಕೆ ಇದು ಇಂಡಿಯಾ ಹಿಂದಿಯಲ್ಲಿಯೇ ಮಾತಾಡುತ್ತೇನೆ, ಕನ್ನಡ ಮಾತನಾಡುವುದಿಲ್ಲ ಎಂದು ಲೇಡಿ ಬ್ಯಾಂಕ್ ಮ್ಯಾನೇಜರ್ ಒಬ್ಬರು ಧಿಮಾಕು ತೋರಿಸಿ ಮಾತನಾಡಿರುವ ಘಟನೆಯೊಂದು ಬೆಂಗಳೂರು ನಗರ ವಲಯದ ಚಂದಾಪುರದ ಸೂರ್ಯಸಿಟಿ ಎಸ್ ಬಿ ಐ ಬ್ಯಾಂಕ್ ನಲ್ಲಿ ನಡೆದಿದೆ.

News

Bengaluru: ಸಬ್ ಇನ್ಸ್‌ಪೆಕ್ಟ‌ರ್ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

Bengaluru: ಬೆಂಗಳೂರಿನಲ್ಲಿ (Bengaluru) ಮತ್ತೊಂದು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಬೆಂಗಳೂರಿನ ಕೆ.ಜಿ ಹಳ್ಳಿ ಸಬ್ ಇನ್ಸೆಕ್ಟ‌ರ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.