ಬುಧವಾರ, 28 ಅಕ್ಟೋಬರ್ 2026
Trending

ಮೇ 2025

News

ರಾಜ್ಯದ ಡಿಜಿ-ಐಜಿಪಿಯಾಗಿ ಕನ್ನಡಿಗ ಎಂ.ಎ. ಸಲೀಂ ನೇಮಕ

Bengaluru: ರಾಜ್ಯದ ಪ್ರಭಾರ ಪೊಲೀಸ್ ಮಹಾನಿರ್ದೇಶ ಎಂದಾಗ ನೆನಪಾಗುವ ಹೆಸರು ಅಲೋಕ್ ಮೋಹನ್ ಹಾಗೂ ಇವರು ಕಳೆದ ಏಪ್ರಿಲ್ 30 ರಂದೆ ನಿವೃತ್ತಿಯಾಗಿದ್ದು, ಅವರ ಅವಧಿಯನ್ನು ಮೇ 21 ರವರೆಗೆ ವಿಸ್ತರಿಸಲಾಗಿತ್ತು.

News

Dubai Gold: ದುಬೈ ಚಿನ್ನ ಆಮದಿಗೆ ನಿರ್ಬಂಧ ಹಾಕಿದ ಕೇಂದ್ರ ಸರ್ಕಾರ!

Dubai Gold: ಯುಎಇಯಿಂದ ಕಚ್ಚಾ ಚಿನ್ನ, ಬೆಳ್ಳಿ ಆಮದಿನ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಯುಎಇ ಜತೆಗಿನ ವ್ಯಾಪಾರ ಒಪ್ಪಂದದ ದುರ್ಬಳಕೆ ಮಾಡಿಕೊಂಡು ದುಬೈನಿಂದ ಪ್ಲಾಟಿನಂ ಮಿಶ್ರಲೋಹದ ಹೆಸರಲ್ಲಿ ಚಿನ್ನದ ಆಮದು ಮಾಡಿಕೊಳ್ಳುತ್ತಿದ್ದ ದಂಧೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

News

Koppa: ಕೊಪ್ಪ: 15-16 ನೇ ಶತಮಾನದ ವೀರಗಲ್ಲು ಪತ್ತೆ!

Koppa: ಕೊಪ್ಪ (Koppa) ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀಹರ್ಷ ಹರಿಹರಪುರ ಇವರು ತಮ್ಮ ಜಮೀನಿನ ತೋಟದ ಸಮೀಪದಲ್ಲಿದ್ದ ಸ್ಮಾರಕ ಶಿಲ್ಪದ ಮಾಹಿತಿಯನ್ನು ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ನ. ಸುರೇಶ ಕಲ್ಕೆರೆ ಅವರಿಗೆ ತಿಳಿಸಿರುತ್ತಾರೆ.

News

Kashmir: ಕಾಶ್ಮೀರ : ಭದ್ರತಾ ಪಡೆಯಿಂದ ಉಗ್ರ ಬೇಟೆ: ಭಯೋತ್ಪಾದಕರ ವಿರುದ್ಧ ತೀವ್ರ ಕಾಳಗ!

Kashmir: ಜಮ್ಮು-ಕಾಶ್ಮೀರದ (Kashmir) ಕಿರ್ ಜಿಲ್ಲೆಯ ಛತೂವಿನ ಸಿಂಫ್‌ಪುರ ಎಂಬಲ್ಲಿ ಗುರುವಾರ ನಸುಕಿನ ಹೊತ್ತು ಉಗ್ರರ ಜೊತೆ ಭದ್ರತಾ ಪಡೆಯ ತೀವ್ರ ಕಾಳಗ ಶುರುವಾಗಿದೆ.

News

Government: ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು ಮತ್ತು ಪಾನೀಯಗಳನ್ನು ಬಳಸುವಂತೆ ಆದೇಶ!

Government: ರಾಜ್ಯ ಸರ್ಕಾರವು (Government) ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು ಮತ್ತು ಪಾನೀಯಗಳನ್ನು ಬಳಸುವಂತೆ ಆದೇಶ ಹೊರಡಿಸಿದೆ.

News

Mangaluru: ಉಳ್ಳಾಲದಲ್ಲಿ ತಾಜ್‌ಮಹಲ್‌ ಮಾದರಿ ವಾಸ್ತುಶಿಲ್ಪದಲ್ಲಿ ನಿರ್ಮಾಣವಾಗಲಿದೆ ಹೊಸ ಮಸೀದಿ

Mangalore: ತಾಜ್‌ಮಹಲ್‌ ಮಾದರಿಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಉಳ್ಳಾಲದಲ್ಲಿ ಮಸೀದಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿರುವ ಕುರಿತು ವರದಿಯಾಗಿದೆ.