ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2025

Education

School Holiday: ಭಾರೀ ಮಳೆ: ದ.ಕ. ಜಿಲ್ಲೆಯ ಅಂಗನವಾಡಿಯಿಂದ ಪಿಯು ಕಾಲೇಜುಗಳಿಗೆ 27,28 ರಂದು ರಜೆ ಘೋಷಣೆ

School Holiday: ಭಾರಿ ಮಳೆಯ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇದೀಗ ರೆಡ್‌ ಅಲರ್ಟ್‌ ಜೊತೆ ನಿಲ್ಲದ ಮಳೆಯ ಕಾರಣ ಮೇ 27 ಮತ್ತು 28 ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸಿಬಿಎಸ್‌ಸಿ, ಪದವಿ ಪೂರ್ವ ಸರಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

News

Bajpe Chalo: ಮಂಗಳೂರು ಬಜ್ಪೆ ಚಲೋ: ಅನುಮತಿ ರಹಿತ ಪ್ರತಿಭಟನೆ: ಆಯೋಜಕರು, ಭಾಷಣಕಾರರ ವಿರುದ್ಧ ಪ್ರಕರಣ ದಾಖಲು!

Bajpe Chalo: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಸಂಘಟನೆಗಳು ಮೇ 25ರಂದು ಬಜ್ಜೆಯಲ್ಲಿ ನಡೆಸಿದ 'ಬಜೆ ಚಲೋ' (Bajpe Chalo) ಪ್ರತಿಭಟನೆಯು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಸಾರ್ವಜನಿಕ ಶಾಂತಿಭಂಗ ಹಾಗೂ ಕೋಮು ಪ್ರಚೋದನೆಯ ಆರೋಪದಡಿ ಸಂಘಟಕರು ಮತ್ತು ಭಾಷಣಕಾರರ ವಿರುದ್ಧ ಬಜೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

News

Argentina: ಹಾರರ್‌ ಸಿನಿಮಾ ನೋಡುವಾಗ ಚಿತ್ರಮಂದಿರದಿಂದ ಭಯಭೀತರಾಗಿ ಓಡಿ ಹೋದ ಜನ: ಅಷ್ಟಕ್ಕೂ ಆ ಸಿನಿಮಾ ಯಾವುದು?

Argentina: ಸಿನಿಮಾ ರಂಗದಲ್ಲಿ ಕಾಲ ಬದಲಾದಂತೆ ಬಹಳಷ್ಟು ಬದಲಾವಣೆಗಳು ಆಗುತ್ತಿದ್ದು, 3D ಕಾಲವೆಲ್ಲ ಮುಗಿದು 7,12D ತನಕ ಬಂದು ನಿಂತಿದೆ.

News

Puttur: ತುಂಬಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಒಡಲು!

Puttur: ಧಾರಾಕಾರ ಮಳೆಯ ಹಿನ್ನಲೆಯಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು (puttur) ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯಾಗಿರುವ ಪುಷ್ಕರಣಿಯ ಒಡಲು ತುಂಬಿದ ಮನೋಹರ ದೃಶ್ಯ ನೋಡಲು ಜನಸಾಗರವೇ ನೆರೆದಿದೆ.

News

Udupi: ಚರ್ಚ್‌ನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಕುಸಿದು ಬಿದ್ದು ಮಹಿಳೆ ಸಾವು

Udupi: ಅಜ್ಜರಕಾಡಿನ ಮಹಿಳೆಯೊಬ್ಬರು ಚರ್ಚ್‌ನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಭಾನುವಾರ (ಮೇ 25) ನಡೆದಿದೆ. 

News

China: ಬಾಂಗ್ಲಾ ಹುಡುಗಿಯರನ್ನು ಮದುವೆಯಾಗಬೇಡಿ ಎಂದು ಎಚ್ಚರಿಕೆ ನೀಡಿದ ಚೀನಾ

Delhi: ಬಾಂಗ್ಲಾದ ಢಾಕಾದಲ್ಲಿರುವ ಚೀನಾ ರಾಯಭಾರ ಕಚೇರಿಯು ಗಡಿಯಾಚೆಗಿನ ವಿವಾಹದ ಬಗ್ಗೆ ಚೀನಾ ಪ್ರಜೆಗಳಿಗೆ ಮಹತ್ವದ ಎಚ್ಚರಿಕೆಯನ್ನು ನೀಡಿದೆ.

News

Jyothi Malhotra: ಪಾಕ್ ನಲ್ಲಿ ವಿಡಿಯೋ ಮಾಡಲು ಜ್ಯೋತಿಗೆ 6 ಮಂದಿ ಗನ್ ಮ್ಯಾನ್ ಗಳ ಕಾವಲು

Delhi: ಪಾಕ್ ಪರ ಬೇಹುಗಾರಿಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನದಲ್ಲಿ ಗನ್ ಮ್ಯಾನ್ ಗಳ ಸಹಾಯದಿಂದ ವ್ಲಾಗ್ ಮಾಡಿರುವ ವಿಚಾರ ಇದೀಗ ಸ್ಕಾಟಿಷ್ ಯೂಟ್ಯೂಬರ್ ಕ್ಯಾಲಮ್ ಮಿಲ್ ಅವರ ವಿಡಿಯೋ ಮೂಲಕ ಹೊರಬಿದ್ದಿದೆ.

News

Puri: ಸಮುದ್ರದಲ್ಲಿ ಬಿದ್ದು ರಕ್ಷಣೆಗಾಗಿ ಬೊಬ್ಬಿಟ್ಟ ಸೌರವ್‌ಗಂಗೂಲಿ ಸಹೋದರ, ಆತನ ಪತ್ನಿ: ವಿಡಿಯೋ ವೈರಲ್‌

Puri: ಕ್ರಿಕೆಟರ್‌ ಸೌರವ್‌ ಗಂಗೂಲಿ ಅವರ ಸಹೋದರ ಹಾಗೂ ಅವರ ಪತ್ನಿ ಪುರಿಯ ಬೀಚ್‌ನಲ್ಲಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.