ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2025

News

Gujarath : ಗುಜರಾತ್ ನಲ್ಲಿ ಮೋದಿ ರೋಡ್ ಶೋ – ಹೂ ಸುರಿಯಲು ಕರ್ನಲ್‌ ಸೋಫಿಯಾ ಕುಟುಂಬದವರಿಗೆ ಫೋನ್ ಮಾಡಿ ಕರೆಸಿದ ಜಿಲ್ಲಾಧಿಕಾರಿ : ಇದೆಂಥಾ ಶೋಕಿ?

Gujarath : ಪಾಕಿಸ್ತಾನದ ವಿರುದ್ದ ನಡೆದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದು ಭಾರತೀಯ ಸೇನಾ ಪಡೆಯ ಕರ್ನಲ್‌ ಸೋಫಿಯಾ ಖುರೇಷಿ ಅವರು.

News

Karkala: ಕಾರ್ಕಳ: ಈಜುಪಟು ವಾಣಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Karkala: ಈಜುಪಟು ವಾಣಿಯವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಶಿವಮೊಗ್ಗದಲ್ಲಿ ನಡೆದ ಕರ್ನಾಟಕ ಸರಕಾರಿ ನೌಕರರ ಸಂಘದ ವತಿಯಿಂದ ಜರುಗಿದ ಸ್ಪರ್ಧೆಯಲ್ಲಿ ಶ್ರೀಮತಿ ವಾಣಿಯವರು ಸ್ಪರ್ದಿಸಿ ಮೂರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Crime

Crime: ತಲೆಕಾಯಿ ತೆಗೆದು ಬಿಟ್ಟೆ ಸಾ‌ರ್ ಎಂದು ಮಹಿಳೆಯನ್ನು ಕೊಂದು ಮಚ್ಚು ಸಮೇತ ಠಾಣೆಯಲ್ಲಿ ಶರಣಾದ ಯುವಕ!

Crime: ಯುವಕನೊಬ್ಬ ಮಹಿಳೆಯನ್ನು ಬರ್ಬರವಾಗಿ ಮಚ್ಚಿನಿಂದ ಕೊಚ್ಚಿ ಕೊಂದು (Crime) , ಮಾರಕ ಆಯುಧ ಸಹಿತ ಠಾಣೆಗೆ ಬಂದು ಹಾಜರಾಗಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲಾದಲ್ಲಿ ಸೋಮವಾರ ನಡೆದಿದೆ.

News

Help Line: ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ – ತುರ್ತು ಸಹಾಯವಾಣಿ ಆರಂಭ

Help Line: ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ(Heavy Rain) ಆಗುತ್ತಿದ್ದು, ಅಲ್ಲಲ್ಲಿ ಮನೆಗಳ ಮೇಲೆ ಮರಗಳು ಬಿದ್ದಿರುವುದು, ವಿದ್ಯುತ್ ಕಂಬ ಬಿದ್ದಿರುವುದು, ಬರೆ ಕುಸಿತ ಕಂಡುಬರುತ್ತಿದೆ.

News

Formula 2 Race: ಬೆಂಗಳೂರಿನ ಹೆಮ್ಮೆಯ ಕುಶ್ ಮೈನಿ – ಭಾರತದ ಮೊದಲ ಫಾರ್ಮುಲಾ 2 ಸ್ಪ್ರಿಂಟ್ ರೇಸ್ ವಿನ್ನರ್ 

Formula 2 Race: ಬಿರು ಬಿಸಿಲಿನ ಆಕಾಶದ ಅಡಿಯಲ್ಲಿ ಪ್ರಸಿದ್ಧ ಮೊನಾಕೊ ಬೀದಿಗಳಲ್ಲಿ( Monaco streets) ನಡೆದ ಫಾರ್ಮುಲಾ 2 ಸ್ಪ್ರಿಂಟ್ ರೇಸ್(Formula 2 Sprint Race ) ಅನ್ನು ಗೆಲ್ಲುವ ಮೂಲಕ ಕುಶ್ ಮೈನಿ(Kush Maini) ಕೋಟ್ ಡಿ'ಅಜುರ್‌ನ ದೊಡ್ಡ ಸದ್ದು ಮಾಡಿದ್ದಾರೆ.

News

Education: ಸಿಬಿಎಸ್‌ಇ ಮಕ್ಕಳಿಗೆ ಮೊದಲ 5 ವರ್ಷದ ಶಿಕ್ಷಣ ಮಾತೃಭಾಷೆಯಲ್ಲೇ ಬೋಧನೆ : ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ಸೂಚನೆ

Education: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು ಸಿಬಿಎಸ್‌ಇ ಮಕ್ಕಳಿಗೆ ಮೊದಲ 5 ವರ್ಷದ ಶಿಕ್ಷಣವನ್ನು (Education) ಮಾತೃಭಾಷೆಯಲ್ಲೇ ಬೋಧಿಸುವಂತೆ ತನ್ನ ವ್ಯಾಪ್ತಿಯ ಶಾಲೆಗಳಿಗೆ ಸೂಚಿಸಿದೆ.

News

Puttur: ಇನ್ಮುಂದೆ ಗ್ರಾಮಗಳಿಗೆ ತೆರಳಿ ಚಿಕಿತ್ಸೆ ನೀಡಲಿದೆ‌ ಸಂಚಾರಿ ಆರೋಗ್ಯ ಘಟಕ: ಶಾಸಕ ಅಶೋಕ್ ರೈ

Puttur: ಪುತ್ತೂರು (Puttur) ಶಾಸಕ ಅಶೋಕ್‌ ರೈ ಅವರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಪುತ್ತೂರು ತಾಲೂಕಿನಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರಿಗಾಗಿ ಸರಕಾರದ ವತಿಯಿಂದ ಪ್ರಾರಂಭಗೊಂಡ ಸಂಚಾರಿ ಆರೋಗ್ಯ ಘಟಕವನ್ನು ಉದ್ಘಾಟಿಸಿ, ಗ್ರಾಮದ ಕಟ್ಟಡಕಡೇಯ ವ್ಯಕ್ತಿಗಳಿಗೆ ಆರೋಗ್ಯ ಸೇವೆಯನ್ನು ಒದಗಿಸಲು ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ.