ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2025

News

Mock Drills: ನಾಗರಿಕ ರಕ್ಷಣೆಗಾಗಿ ಅಣಕು ಅಭ್ಯಾಸಕ್ಕೆ ಕೆಲ ರಾಜ್ಯಗಳಿಗೆ ಕೇಂದ್ರದ ಸೂಚನೆ – 5 ಕ್ರಮಗಳ ಪಟ್ಟಿ ಬಿಡುಗಡೆ

Mock Drills: ಪಹಲ್ಲಾಮ್ ದಾಳಿಯ ನಂತರ ಮೇ 7ರಂದು ನಾಗರಿಕ ರಕ್ಷಣೆಗಾಗಿ ಅಣಕು ಅಭ್ಯಾಸ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯವು(Ministry of Home Affairs) ಹಲವಾರು ರಾಜ್ಯಗಳಿಗೆ ಸೂಚಿಸಿದೆ.

News

Terror Attack: ಹೈ ಪ್ರೊಫೈಲ್ ಉಗ್ರರು ಇರುವ ಜಮ್ಮು & ಕಾಶ್ಮೀರ ಜೈಲು: ಭಯೋತ್ಪಾದಕ ದಾಳಿ ಸಾಧ್ಯತೆ! 

Terror Attack: ಜಮ್ಮು ಮತ್ತು ಕಾಶ್ಮೀರದಲ್ಲಿ(Jammu & Kashmir) ಹೈ ಪ್ರೊಫೈಲ್ ಭಯೋತ್ಪಾದಕರನ್ನು(Terrorist) ಹೊಂದಿರುವ ಹಲವಾರು ಜೈಲುಗಳು(Jail) ಭಯೋತ್ಪಾದಕರ ಗುರಿಯಾಗಿರಬಹುದು ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.

News

Belthangady : ‘ಗ್ರಾಮದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಇದ್ದೇವೆ, ಬಂದು ವಿಷ ಬೀಜ ಬಿತ್ತಿದ್ದು ಶಾಸಕ ಹರೀಶ್ ಪೂಂಜ’ – ತೆಕ್ಕಾರು ಗ್ರಾಮಸ್ಥರ ಆಕ್ರೋಶ

Belthangady : ಶನಿವಾರ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಕರಾವಳಿಯಾದ್ಯಂತ ಬಾರಿ ಚರ್ಚೆಯಾಗುತ್ತಿದೆ.

News

Viral Post: ‘ಹೆಣ ಬಿದ್ದ ಕೂಡಲೇ ಬಿಜೆಪಿ ಕ್ರಿಮಿನಲ್ ಗಳನ್ನು ಮಹಾತ್ಮರಂತೆ ಬಿಂಬಿಸುತ್ತದೆ’- ಪೋಸ್ಟ್ ಹಾಕಿ ದ. ಕ ಜಿಲ್ಲೆಯ ಜನತೆಯನ್ನು ಎಚ್ಚರಿಸಿದ ಸಚಿವ ದಿನೇಶ್ ಗುಂಡೂರಾವ್

Viral Post: ಕರಾವಳಿಯಲ್ಲಿ ಭೀಕರ ಹತ್ಯೆಗೆ ಒಳಗಾದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಜೊತೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಹೆಸರೆರಚಾಟಕ್ಕೆ ನಾಂದಿ ಹಾಡಿದೆ.

News

Kadaba: ಕಡಬ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು!

Kadaba: ತೋಟದಲ್ಲಿ ತೆಂಗಿನಕಾಯಿ ಕೀಳಲು ಮರಕ್ಕೆ ಹತ್ತಿದ್ದ ವೇಳೆ ಆಯ ತಪ್ಪಿ ಕೆಳಗೆ ಬಿದ್ದ ವ್ಯಕ್ತಿಯೋರ್ವರು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಕಡಬ ( Kadaba) ತಾಲೂಕು ಬಲ್ಯ ಗ್ರಾಮದ ಪಲ್ಲತಡ್ಕದಲ್ಲಿ ನಡೆದಿದೆ.

News

Education: ಎಲ್ ಕೆ ಜಿ ದಾಖಲಾತಿಗೆ 4 ವರ್ಷ ಮತ್ತು ಯುಕೆಜಿ ದಾಖಲಾತಿಗೆ 5 ವರ್ಷ ತುಂಬುವುದು ಕಡ್ಡಾಯ: ಶಿಕ್ಷಣ ಇಲಾಖೆ ಆದೇಶ!

Education: 2026-27ನೇ ಶೈಕ್ಷಣಿಕ ಸಾಲಿನಿಂದ ಜೂನ್ 1ಕ್ಕೆ ಆರು ವರ್ಷ ತುಂಬಿರುವ ಮಕ್ಕಳನ್ನು ಮಾತ್ರ 1ನೇ ತರಗತಿಗೆ ಸೇರಿಸಿಕೊಳ್ಳಲು ಅವಕಾಶವಿದ್ದು ಹೀಗಾಗಿ 2025-26ನೇ ಶೈಕ್ಷಣಿಕ ವರ್ಷದಿಂದ LKG ದಾಖಲಾತಿಗೆ ನಾಲ್ಕು ವರ್ಷ ಮತ್ತು UKG ದಾಖಲಾತಿಗೆ ಐದು ವರ್ಷ ತುಂಬುವುದು ಕಡ್ಡಾಯವಾಗಿದೆ ಎಂದು ಪ್ರಾಥಮಿಕ ಶಿಕ್ಷಣ (Education) ನಿರ್ದೇಶಕರು ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

News

ಕಾಡು ಕೋಣಗಳ ದಾಂದಲೆ: ಕಾಫಿ ತೋಟ ಹಾನಿ: ಗ್ರಾಮಸ್ಥರ ಆಕ್ರೋಶ

Madikeri: ಕೊಡಗು ಜಿಲ್ಲೆಯಾದ್ಯಂತ ದಶಕಗಳಿಂದ ಕಾಡಾನೆಗಳ ಉಪಟಳ ಸರ್ವೆ ಸಾಮಾನ್ಯ. ರೈತರ ಕಾಫಿ ತೋಟದಲ್ಲಿ ದಿನಬೆಳಗಾದರೆ ಆನೆಗಳು ಕಂಡುಬಂದಿರುವುದು ಸರ್ವ ಸಾಮಾನ್ಯವಾಗಿದೆ.