ಮಂಗಳವಾರ, 27 ಅಕ್ಟೋಬರ್ 2026
Trending

ಏಪ್ರಿಲ್ 2025

News

Bengaluru: ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ ಮೇಲೆಯೇ ಎಫ್‌ಐಆ‌ರ್ ದಾಖಲು!

Bengaluru: ಶಿಕ್ಷಣ ಇಲಾಖೆ ಎಚ್ಚರಿಕೆಯೊಂದನ್ನು ನೀಡಿದ್ದು ಅದೇನೆಂದರೆ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ ಮೇಲೆಯೇ ಎಫ್‌ಐಆ‌ರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದೆ.

News

Madhu Bangarappa: 13,000 ಶಿಕ್ಷಕರ ನೇಮಕಾತಿಗೆ ಕ್ರಮ – ಸಚಿವ ಮಧು ಬಂಗಾರಪ್ಪ ಮಾಹಿತಿ

Madhu Bangarappa: ಶೀಘ್ರದಲ್ಲೇ 13000 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಈ ಕುರಿತಾಗಿ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದಾರೆ.

News

Free Spa and physical contact: ಹೋಟೆಲ್‌ನ ಡಿಸ್‌ಪ್ಲೇ ಬೋರ್ಡ್‌ನಲ್ಲಿ ‘ಉಚಿತ ಸ್ಪಾ ಮತ್ತು ಸಂಭೋಗ’ ಬರಹ; ವಿಡಿಯೋ ವೈರಲ್

Free Spa and physical contact: ರಾಜಸ್ಥಾನದ(Rajastan) ಉದಯಪುರದ ಹೋಟೆಲ್(Hotel) ಒಂದರ ಡಿಸ್‌ಪ್ಲೇ ಬೋರ್ಡ್‌ನಲ್ಲಿ 'ಉಚಿತ ಸ್ವಾ ಮತ್ತುಸಂಭೋಗ ' ಎಂಬ ಬರಹ ಕಾಣಿಸಿದ್ದು, ಈ ವಿಡಿಯೋ ವೈರಲ್(Video Viral) ಆಗಿದೆ.

News

Social media: ಈ ರೀತಿ ಮೇಕಪ್ ಮಾಡಿ ರಜೆ ಪಡೆಯಿರಿ ಎಂದ ಮಹಿಳೆ! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!

Social media: ಪುಣೆಯಲ್ಲೊಬ್ಬ ಮಹಿಳೆ ರಜೆಗಾಗಿ ಮಡಿದ ಮೇಕ್ಅಪ್ ವಿನೂತನ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗಿದೆ.

Latest Sports News Karnataka

Ujire: ಉಜಿರೆ: ಇಂಡೋನೇಷ್ಯಾದ ಲ್ಲಿ ಎಫ್‌ಎಸ್‌ಎ ಇಂಡಿಯಾ ತ್ರೋಬಾಲ್ ಟೀಮ್ ಅನ್ನು ಪ್ರತಿನಿಧಿಸಲಿರುವ ವಿಲೋನಾ ಡಿಕುನ್ಹಾ

Ujire: ಬೆಳ್ತಂಗಡಿ ಉಜಿರೆಯ (Ujire) ಹಲಕ್ಕೆ ನಿವಾಸಿ ಅನಿತಾ ಡಿಸೋಜ ಮತ್ತು ರಿಚರ್ಡ್ ಡಿಕುನ್ಹಾ ದಂಪತಿಯ ಪುತ್ರಿಕ್ರೀಡಾ ಪ್ರತಿಭೆ ವಿಲೋನಾ ಡಿಕುನ್ಹಾ ಅವರು ಮೇ 2 ಮತ್ತು 3 ರಂದು ಇಂಡೋನೇಷ್ಯಾದ ಬಟಮ್ ನಲ್ಲಿ ನಡೆಯುವ ಇಂಟರ್ನಾಷ್ಯನಲ್ ತ್ರೋಬಾಲ್‌ ಪಂದ್ಯಾಟದಲ್ಲಿ ಎಫ್‌ಎಸ್‌ಎ ಇಂಡಿಯಾ ಟೀಮ್ ಪ್ರತಿನಿಧಿಸಲಿದ್ದಾರೆ.

News

Gold Theft: ಕಸದ ರಾಶಿಯಲ್ಲಿ ಅಡಗಿಸಿಟ್ಟಿದ್ದ 77 ಕೆಜಿ ಬೆಳ್ಳಿ, 900 ಗ್ರಾಂ ಚಿನ್ನಾಭರಣ ಪತ್ತೆ

Gold Theft: ಬಿಹಾರದ(Bihar) ಕತಿಹಾರ್ ನಗರದ ಕಸದ ರಾಶಿಯಿಂದ ಪೊಲೀಸರು 77 ಕೆಜಿ ಬೆಳ್ಳಿ(Silver) ಮತ್ತು 900 ಗ್ರಾಂ ಚಿನ್ನಾಭರಣಗಳನ್ನು(Gold)ವಶಪಡಿಸಿಕೊಂಡಿದ್ದಾರೆ.

News

Puttur: ಪುತ್ತೂರು: ನನ್ನನ್ನು ಹುಡುಕಬೇಡಿ ಎಂದು ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೊಹಮ್ಮದ್ ಹಸೈನಾ‌ರ್ ಪತ್ತೆ!

Puttur : ಎ 5 ರಂದು ಶನಿವಾರ ಸಂಜೆ ಕೊಡಿಪ್ಪಾಡಿ ಮನೆಯಿಂದ ಇನ್ನು ಹುಡುಕಬೇಡಿ ಎಂದು ಹೇಳಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೊಹಮ್ಮದ್ ಹಸೈನಾ‌ರ್ ರವಿವಾರ ಅರಸೀಕೆರೆಯಲ್ಲಿ ಪತ್ತೆಯಾಗಿದ್ದಾನೆ.

News

Black Monday: ‘ಬ್ಲ್ಯಾಕ್ ಮಂಡೇ’ ಎಂದರೇನು? ಇದಕ್ಕೂ 1987ಕ್ಕೂ ಇರುವ ಸಂಬಂಧವೇನು?

Black Monday: ಯುಎಸ್‌ನ ಪರಸ್ಪರ ಸುಂಕಗಳ ಕುರಿತು, ಮಾರುಕಟ್ಟೆ ವಿಶ್ಲೇಷಕ ಜಿಮ್ ಕ್ರಾಮರ್ ಅವರು ಮಾತನಾಡಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ಯುದ್ಧದ ಬಿಕ್ಕಟ್ಟು ಪರಿಹರಿಸದಿದ್ದರೆ, ಮಾರುಕಟ್ಟೆಯಲ್ಲಿ ವಿನಾಶದ ಎಚ್ಚರಿಕೆ ನೀಡಿದ್ದಾರೆ.

News

Kundapura: ಕುಂದಾಪುರ: ಬೈಕ್ ಸ್ಕೀಡ್ ಆಗಿ ಯಕ್ಷಗಾನ ಕಲಾವಿದ ಮೃತ್ಯು!

Kundapura: ಅರಾಟೆ ಸೇತುವೆ ದುರಸ್ಥಿ ಕಾಮಗಾರಿಗೆ ಹಾಕಲಾಗಿದ್ದ ಮಣ್ಣಿನ ರಾಶಿಗೆ ಬೈಕ್ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಬೈಕ್ ನಲ್ಲಿದ್ದ ಯಕ್ಷಗಾನ ಕಲಾವಿದರೊಬ್ಬರು ಮೃತಪಟ್ಟ ಘಟನೆ ಎ. 5 ರ ರಾತ್ರಿ ನಡೆದಿದೆ.